ಹಾಯ್ ಬೆಂಗಳೂರ್

ಎಂ.ವಿ.ರೇವಣಸಿದ್ದಯ್ಯ: ನೂರು ಮುಖ ಸಾವಿರ ದನಿ: ವೈವಾಹಿಕ ವ್ಯಾಜ್ಯಗಳು: ತಪ್ಪು ಕಲ್ಪನೆಗಳು

ವೈವಾಹಿಕ ವ್ಯಾಜ್ಯಗಳು: ತಪ್ಪು ಕಲ್ಪನೆಗಳು

ಹೇಗಿದ್ದೆ? ಹೇಗಾಗಿದ್ದೆ?? ಹೇಗಾದೆ??? ಗೊತ್ತೇ! ಅರ್ಥಾತ್ ನನ್ನ ತೂಕಾಯಣ-೨

ನೂರು ಮುಖ ಸಾವಿರ ದನಿ:  ನನ್ನ ತೂಕ ಒಂದು ನೂರಾ ಅರವತ್ತು ಮುಟ್ಟುವ ಮುನ್ನ ಅದನ್ನು ಇಳಿಸುವ ಬಗ್ಗೆ ನಾನು ಪ್ರಯತ್ನ ಮಾಡಿಲ್ಲ ಅಂತೇನೂ ಅಲ್ಲ. ನನ್ನ ತೂಕ ತೊಂಭತ್ತು ಕೆ.ಜಿ. ದಾಟಿದ ಕೂಡಲೇ ಅದನ್ನು ಇಳಿಸಲು ನನ್ನ ಕಸರತ್ತು, ಆಟ-ಓಟಗಳನ್ನು … Read More

ಹೇಗಿದ್ದೆ? ಹೇಗಾಗಿದ್ದೆ?? ಹೇಗಾದೆ??? ಗೊತ್ತೇ! ಅರ್ಥಾತ್ ನನ್ನ ತೂಕಾಯಣ

ಹೇಗಿದ್ದೆ? ಹೇಗಾಗಿದ್ದೆ?? ಹೇಗಾದೆ??? ಗೊತ್ತೇ! ಅರ್ಥಾತ್ ನನ್ನ ತೂಕಾಯಣ  ರವಿ ಹೇಳಿದ್ದ ಮೊದಲ ಸಲಹೆಯೇ “ ಅಣ್ಣಾ ಮೊದಲು ನಿಮ್ಮ ತೂಕ ಇಳಿಸಿ” ಅದಕ್ಕೆ ಮುಗುಳ್ನಕ್ಕು ನಾನು ಹೇಳಿದೆ. “ಹೌದು ರವಿ ನನ್ನ ತೂಕ ಇಳಿಸಲೇಬೇಕು. ಅನೇಕ ಸಲ ಪ್ರಯತ್ನಿಸಿ ಐದು, … Read More

ನೂರು ಮುಖ ಸಾವಿರ ದನಿ: ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ನಾಗರಕಟ್ಟೆ

ಭಾಗ 1 : ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ನಾಗರಕಟ್ಟೆ ಡಾ|| ರಾಜ್ ಬಾಂಡ್ ಆಗಿ ಅಭಿನಯಿಸಿದ್ದ `ಗೋವಾದಲ್ಲಿ ಸಿಐಡಿ ೯೯೯’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ತಾರೆ ಜ್ಯೂಲಿ ಲಕ್ಷ್ಮೀ ಅನಂತ್‌ನಾಗ್‌ರದು ಒಳ್ಳೆಯ ಜೋಡಿ.  ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ  ಈ … Read More

ನೂರು ಮುಖ ಸಾವಿರ ದನಿ: ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್ಸ್‌ನ ಡಿ.ಶಂಕರ್ ಸಿಂಗ್

ಕನ್ನಡ  ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬ ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್ಸ್‌ನ ಡಿ.ಶಂಕರ್ ಸಿಂಗ್ ಭಾಗ-೫ ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು, ಆರ್.ನಾಗೇಂದ್ರ ರಾವ್ ಮುಂತಾದ ಬೆರಳೆಣಿಕೆಯಷ್ಟು ಕುಟುಂಬಗಳು ಕನ್ನಡ ಚಿತ್ರರಂಗದ ಆಧಾರ ಸ್ಥಂಭಗಳಷ್ಟೇ ಅಲ್ಲ ಬಿಳಲು ಬಿಟ್ಟ ದೊಡ್ಡ ಆಲದಮರಗಳೂ ಹೌದು. ಅಂದರೆ ಈ ಮೂಲ … Read More

ನೂರು ಮುಖ ಸಾವಿರ ದನಿ: ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್‍ಸ್‌ನ ಡಿ.ಶಂಕರ್ ಸಿಂಗ್-4

ಭಾಗ-೪ : ಕನ್ನಡ  ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬ ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್‍ಸ್‌ನ ಡಿ.ಶಂಕರ್ ಸಿಂಗ್ ೧೯೫೪ರಲ್ಲಿ ನಿರ್ಮಾಣವಾದ `ಬೇಡರ ಕಣ್ಣಪ್ಪ’ ಚಿತ್ರದ `ಕಣ್ಣಪ್ಪ’ ಮುಖ್ಯ ಪಾತ್ರದ ಮೂಲಕ ಕನ್ನಡ ಚಿತ್ರರಂಗದ ದಂತಕತೆ, ಕನ್ನಡದ ಕಣ್ಮಣಿ ಡಾ|| ರಾಜ್ ಅವರ ಚಿತ್ರ ಚೈತ್ರಯಾತ್ರೆ ಆರಂಭವಾಗುತ್ತದೆ. … Read More

ನೂರು ಮುಖ ಸಾವಿರ ದನಿ : ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್‍ಸ್‌ನ ಡಿ.ಶಂಕರ್ ಸಿಂಗ್

ಭಾಗ-೩:  ಕನ್ನಡ  ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬ ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್‍ಸ್‌ನ ಡಿ.ಶಂಕರ್ ಸಿಂಗ್ ಮಹಾತ್ಮಾ ಪಿಕ್ಚರ್‍ಸ್ ಸಂಸ್ಥೆ ೧೯೫೨ರಲ್ಲಿ ತಯಾರಿಸಿದ ಪೌರಾಣಿಕ ಚಿತ್ರ `ಶ್ರೀನಿವಾಸ ಕಲ್ಯಾಣ’. ಡಿ. ಶಂಕರ್‌ಸಿಂಗ್ ಮತ್ತು ಬಿ.ವಿಠಲಾಚಾರ್ಯ ಜೋಡಿಯ ಈ ಚಿತ್ರವನ್ನು ನಿರ್ಮಿಸಿದ್ದಲ್ಲದೇ ನಿರ್ದೇಶನ ಸಹ ಮಾಡಿದ್ದರು. ಫಂಡರೀಬಾಯಿ … Read More

ನೂರು ಮುಖ ಸಾವಿರ ದನಿ: ಪತ್ರಿಭೆಯ ಅತಿರಥ ನಿರ್ದೇಶಕ ರಾಜೇಂದ್ರಸಿಂಗ್ ಬಾಬು

ಚಿತ್ರರಂಗದ ಮೂರು ತಲೆ ಮಾರುಗಳ ಬಹುಮುಖ ಪತ್ರಿಭೆಯ ಅತಿರಥ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಭಾಗ -೨: ರಾಜೇಂದ್ರ ಸಿಂಗ್ ಅವರ ವಯಸ್ಸು ಈಗ ಅರವತ್ತೆಂಟು. ಆದರೂ ಹದಿನೆಂಟರ ಹರೆಯದ ಚೈತನ್ಯ ಹಾಗೂ ಉತ್ಸಾಹಗಳು ಇವರಲ್ಲಿ ಮನೆ ಮಾಡಿವೆ. ಸದಾ ಚಟುವಟಿಕೆಯಿಂದ ಇರುವ … Read More

ಬಹುಮುಖ ಪ್ರತಿಭೆಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು

ಬಾಬುವಿಗೆ ನಿರ್ದೇಶನದತ್ತ ಹೆಚ್ಚಿನ ಒಲವು ಮತ್ತು ಆಸಕ್ತಿ. ಪರಿಣಾಮ ತಂದೆಯ ಗರಡಿಯಲ್ಲಿ ಚಿತ್ರರಂಗದ ಎಲ್ಲ ವಿಭಾಗಗಳಲ್ಲಿ ಪಳಗಿದ ಅವರು ೧೯೭೫ರಲ್ಲಿ `ನಾಗಕನ್ಯೆ’ ಚಿತ್ರದ ಮೂಲಕ ನಿರ್ದೇಶಕರಾಗುತ್ತಾರೆ. ವಿಷ್ಣುವರ್ಧನ್, ಭವಾನಿ, ತೂಗುದೀಪ ಶ್ರೀನಿವಾಸ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿದ್ದಾರೆ. ತಂದೆ ಶಂಕರ್ ಸಿಂಗ್ … Read More

ಇಪ್ಪತ್ತೈದರ ಕೃಷ್ಣ ಸುಂದರಿ ಹಾಯ್ ಮತ್ತು ಷಷ್ಠಿ ದಾಟಿದ ಫೀನಿಕ್ಸ್ ರವಿಯ ವೈಶಿಷ್ಟ್ಯಗಳು

ನೂರು ಮುಖ ಸಾವಿರ ದನಿ “ಹಾಯ್” ಎಂಬುದು ಒಬ್ಬರು ಮತ್ತೊಬ್ಬರನ್ನು ಸಂಬೋಧಿಸಲು ಬಳಸುವ ಇಂಗ್ಲಿಷ್ ಪದ. “ಹಲೋ” ಅನ್ನೋದು ಬಹುಶಃ ಟೆಲಿಪೋನ್ ಸಂಭಾಷಣೆಯ ಆರಂಭಕ್ಕೆ ಹುಟ್ಟಿಕೊಂಡ ಇಂಗ್ಲಿಷ್ ಶಬ್ದ ಪದ. ಬೆಂಗಳೂರು ಎಂಬುದು ಮೂಲತಃ ಹಳೆಯ ಮೈಸೂರು ಸಂಸ್ಥಾನದ ರಾಜಧಾನಿಯಾಗಿತ್ತು. ನಂತರ … Read More

ನವ್ಯ ಕಾವ್ಯದ ಭವ್ಯದಡುಗೆಯ ದಿವ್ಯ ಕವಿ ಗೋಪಾಲಕೃಷ್ಣ ಅಡಿಗರು

ನೂರು ಮುಖ ಸಾವಿರ ದನಿ ದಿನಾಂಕ ೩-೧-೧೯೬೮ ನನ್ನ ಬದುಕಿನ ತಿರುವಿನ ಒಂದು ಮಹತ್ವದ ದಿನ. ಅದು ನಾನು ಶಿವಮೊಗ್ಗ ಜಿಲ್ಲೆಯ ಸಾಗರ ಎಂಬ ತಾಲೂಕು ಕೇಂದ್ರದ ಮುನ್ಸೀಫ್ ಕೋರ್ಟಿನಲ್ಲಿ ನೌಕರನಾಗಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡ ದಿನ. ಅಂದಿನಿಂದ ನಾಲ್ಕು ವರ್ಷಗಳ … Read More