ಹಾಯ್ ಬೆಂಗಳೂರ್

ನಿಜಕ್ಕೂ ವಿಧಿ ಅನ್ನೋದು ತುಂಬಾನೇ ಕ್ರೂರಿ ಅನ್ನೋದಕ್ಕೆ ಈ ಎರಡು ಪ್ರಕರಣಗಳೇ ಸಾಕ್ಷಿ

ನಿಜಕ್ಕೂ ವಿಧಿ ಅನ್ನೋದು ತುಂಬಾನೇ ಕ್ರೂರಿ ಅನ್ನೋದಕ್ಕೆ ಈ ಎರಡು ಪ್ರಕರಣಗಳೇ ಸಾಕ್ಷಿ

ಇಂದು ರಾತ್ರಿ ನಭೋಮಂಡಲದಲ್ಲಿ ಅದ್ಭುತವಾದ ವಿಸ್ಮಯ ನಡೆಯಲಿದೆ, ತಪ್ಪದೆ ವೀಕ್ಷಿಸಿ

ಇಂದು ರಾತ್ರಿ ನಭೋಮಂಡಲದಲ್ಲಿ ಅದ್ಭುತವಾದ ವಿಸ್ಮಯ ನಡೆಯಲಿದೆ, ತಪ್ಪದೆ ವೀಕ್ಷಿಸಿ

ಪೈಲಟ್ ಯಡವಟ್ಟು ಮಾಡಿದನಾದರೂ ಅದೃಷ್ಟವಶಾತ್ ನೂರಾರು ಪ್ರಯಾಣಿಕರು ಬಚಾವ್

ಪೈಲಟ್ ಯಡವಟ್ಟು ಮಾಡಿದನಾದರೂ ಅದೃಷ್ಟವಶಾತ್ ನೂರಾರು ಪ್ರಯಾಣಿಕರು ಬಚಾವ್

ಕೋವಿಡ್ ನಿಂದ ಚೇತರಿಸಿಕೊಂಡ ನಂತರ ಕೆಲವರಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ

ಕೋವಿಡ್ ನಿಂದ ಚೇತರಿಸಿಕೊಂಡ ನಂತರ ಕೆಲವರಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ

ಚೀನಾದ ಗಡಿಯಲ್ಲಿ ಗೂರ್ಖಾ ರೆಜಿಮೆಂಟ್ ಯೋಧರ ಹಾಡು ಪಾಡು

ಚೀನಾದ ಗಡಿಯಲ್ಲಿ ಗೂರ್ಖಾ ರೆಜಿಮೆಂಟ್ ಯೋಧರ ಹಾಡು ಪಾಡು

ಕನ್ನಡದ ವೇಗಿ ಪ್ರಸಿದ್ಧ್ ಕೃಷ್ಣ ವಿಶ್ವಖ್ಯಾತಿ ಗಳಿಸಲಿ

ಕನ್ನಡದ ವೇಗಿ ಪ್ರಸಿದ್ಧ್ ಕೃಷ್ಣ ವಿಶ್ವಖ್ಯಾತಿ ಗಳಿಸಲಿ

ನಾಗರೀಕ ಸಮಾಜದ ಅನಾಗರೀಕ ಜನಾಂಗಗಳ ರಕ್ಕಸತ್ವ ಇತಿಹಾಸದ ಗಮ್ಯವಿದು.

ನಾಗರೀಕ ಸಮಾಜದ ಅನಾಗರೀಕ ಜನಾಂಗಗಳ ರಕ್ಕಸತ್ವ ಇತಿಹಾಸದ ಗಮ್ಯವಿದು.

ಸ್ಯಾನಿಟೈಜರ್ ಹೆಚ್ಚಾಗಿ ಬಳಸಿದ್ರೆ ಫಿಂಗರ್ ಪ್ರಿಂಟೇ ಮಾಯವಾಗುತ್ತೆ ಗೊತ್ತಾ?

ಸ್ಯಾನಿಟೈಜರ್ ಹೆಚ್ಚಾಗಿ ಬಳಸಿದ್ರೆ ಫಿಂಗರ್ ಪ್ರಿಂಟೇ ಮಾಯವಾಗುತ್ತೆ ಗೊತ್ತಾ?

ಹುಬ್ಬಳ್ಳಿ ಹುಡುಗಿಯ ಸಾಧನೆ ನೋಡಿದರೆ ಭೇಷ್ ಅನ್ನಲೇಬೇಕು

ಹುಬ್ಬಳ್ಳಿಯ ಹತ್ತು ವರ್ಷದ ಹುಡುಗಿಯು ಸ್ಕೇಟಿಂಗ್ ನಲ್ಲಿ ಗಿನ್ನೀಸ್ ರೆಕಾರ್ಡ್ ಮಾಡಿ ಸೈ ಎನ್ನಿಸಿಕೊಂಡಿದ್ದಾಳೆ. ನೂರು ಮೀಟರ್ ಅನ್ನು ಕೇವಲ 23.5 ಸೆಕೆಂಡುಗಳಲ್ಲಿ ಕ್ರಮಿಸಿದ್ದಾಳೆ. ಹುಬ್ಬಳ್ಳಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾಳೆ. ಇಂತಹ ಹುಡುಗಿಯರು ಸಿಗುವುದು ನಿಕ್ಕೂ ಅಪರೂಪವೇ ಸರಿ. ಅಂದ … Read More

ಬಿರುಕು

ನೋಡಿದೆಡೆಯಲ್ಲಿ ಸಲ್ಲದ ಬಿರುಕುಗಳದ್ದೇ ರಾಜ್ಯಭಾರ ಬಗೆದಷ್ಟೂ ಬಗೆ ಬಗೆಗಳು ಇಣುಕಿದಷ್ಟೂ ಆಳದೊಳಗೆ ಕಾಣದಂತೆ ಮೇಲಾವರಿಸಿದೆ ವರ್ತಮಾನದ ಧಗೆಯ ಹೊಗೆ ತೇಪೆ ನಿಲ್ಲುವುದೆಂತು ಲೇಪಿಸಿದರೆ ಸ್ವಾರ್ಥ ತುಂಬಿದ ಕಪಟ ನಗೆ ಜಾತಿ ಮತ ಅಧಿಕಾರದರಮನೆಯಲಿ ಬಲವಿರದ ಬಾಂಧವರಿಗೆಲ್ಲಿದೆ ಜಾಗೆ ಹೊಂದಿಸುವವರಿಲ್ಲ ಕಾಣಿರೋ ಉರುಳಿ … Read More

ವಿದೇಶಿ ತಾರೆಯರಿಗೆ ಭಾರತ ಸರ್ಕಾರ ತಿರುಗೇಟು

ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸುವುದಕ್ಕೂ ಮುನ್ನ ಸತ್ಯಾಂಶ ತಿಳಿಯಿರಿ ಎಂದು ವಿದೇಶಿ ತಾರೆಯರಿಗೆ ಭಾರತ ಸರ್ಕಾರ ಬುಧವಾರ ತಿರುಗೇಟು ನೀಡಿದೆ. ಅನ್ನದಾತನ ಕಿಚ್ಚಿನ ಬಗ್ಗೆ ಸುಖಾಸುಮ್ಮನೆ ಪ್ರತಿಕ್ರಿಯೆಗಳನ್ನು ನೀಡುತ್ತಿರುವ ವಿದೇಶಿ ತಾರೆಯರ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ, ದೇಶದ ವಿವಿಧ … Read More

ಅಬಲೆ ಅಲ್ಲ ಸಬಲೆ ಎಂದು ಯೋಚಿಸಿ!!

ಅದೊಂದು ಬಡತನದ ಮನೆ. ತಂದೆ ಇಲ್ಲದ ಹೆಣ್ಣುಮಕ್ಕಳು ತುಂಬಿದ ಮನೆಯದು. ಮಾತಿಗೆ ಹೆಣ್ಮಕ್ಕಳಾದರೂ ಅವರು ಬದುಕನ್ನು ಎದುರಿಸುತಿದ್ದ ರೀತಿ ಯಾವ ಗಂಡು ಮಕ್ಕಳಿಗೂ ಕಮ್ಮಿ ಇರಲಿಲ್ಲ. ಸಾಮಾನ್ಯವಾಗಿ ಮಧ್ಯಮ ವರ್ಗ ಮತ್ತು ಈ ಬಡತನದ ಮನೆಯ ಹೆಣ್ಣುಮಕ್ಕಳು ಎಷ್ಟೇ ಕ್ರೂರವಾಗಿ ವರ್ತಿಸಿದರೂ, … Read More

ಹೊಸ ಅಧ್ಯಯನದ ಪ್ರಕಾರ ಕೋವಿಡ್ ನಿಂದ ಪುರುಷತ್ವದ ಸಾಮರ್ಥ್ಯ ಕಡಿಮೆಯಾಗುತ್ತದಂತೆ

ಕೋವಿಡ್ 19 ಸೋಂಕಿನಿಂದ ಪುರುಷತ್ವಕ್ಕೆ ತೊಂದರೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ. ವೀರ್ಯಾಣುಗಳ ಶಕ್ತಿಯನ್ನು ಮತ್ತು ಫಲವತ್ತತೆಯನ್ನು ಅದು ಕುಗ್ಗಿಸುತ್ತದೆ ಅಂತ ಹೊಸ ಸಂಶೋಧನೆಯೊಂದರಿಂದ ತಿಳಿದು ಬಂದಿದೆ. ಈಗಾಗಲೇ ಸುಮಾರು 2.2 ಮಿಲಿಯನ್ ನಷ್ಟು ಜನರನ್ನು ವಿಶ್ವದಾದ್ಯಂತ ಬಲಿ ಪಡೆದು ಇಡೀ ಜಗತ್ತನ್ನೇ … Read More

ಪ್ರಸಕ್ತ ಸಾಲಿನ ನೊಬೆಲ್ ಪ್ರಶಸ್ತಿ ಘೋಷಣೆ: ವೈದ್ಯಕೀಯ ಕ್ಷೇತ್ರದಲ್ಲಿ ಮೂವರಿಗೆ ಪುರಸ್ಕಾರ

ಪ್ರಸಕ್ತ ಸಾಲಿನ ನೊಬೆಲ್ ಪ್ರಶಸ್ತಿ ಘೋಷಣೆ: ವೈದ್ಯಕೀಯ ಕ್ಷೇತ್ರದಲ್ಲಿ ಮೂವರಿಗೆ ಪುರಸ್ಕಾರ

  ದುರ್ಮರಣಗಳ ಕತ್ತಲೆಯಲ್ಲಿ

ದುರ್ಮರಣಗಳ ಕತ್ತಲೆಯಲ್ಲಿ ಸಾಗುತ್ತಿರುವ ಮನುಜನ ನೆತ್ತಿಯ ಮೇಲೆ ಬರೀ ಮೂಳೆ ರಕ್ತ ಮಾಂಸದ ಮಹಾಭಿಷೇಕ ಬೆಳಕನ್ನೆಲ್ಲಿ ಹುಡುಕುವುದೋ ಮುರಿದು ಬಿದ್ದ  ಸಮಾಧಿಯೊಳಗೆ ? ಸಾವಿನಿಂದುದಿಸಿದ ತಾಪದ ಮೇಲೆ ಬೇಯಿಸಿಕೊಳ್ಳುತ್ತಿದೆ ವಿಧಿ ಎಂದೂ ಕುದಿಯಲಾರದ ಬೇಳೆಗಳ ಬೆಂದುಹೋಗುವವೆಂದು ಕಾದಿದೆ ಜಗ ನಡುಗಿ ಬಿಡುಗಣ್ಣ … Read More

ಅವರು ಯಾಕೆ ಹಾಗೆ ನಾಚಿಕೊಳ್ತಾರೆ ಗೊತ್ತಾ?

ಕೆಲವರಿರುತ್ತಾರೆ. ನಾಚಿಕೊಳ್ಳುವವರು. ಅವರು ಜನರ ಜೊತೆ ಸುಲಭವಾಗಿ ಬೆರೆಯುವುದಿಲ್ಲ. ಮನಬಿಚ್ಚಿ ಮಾತಾಡುವುದಿಲ್ಲ. ಪ್ರತಿಯೊಂದನ್ನೂ ಹೇಳಲೋ ಬೇಡವೋ ಅಂತ ಹೇಳ್ತಾರೆ, ಮಾತಾಡ್ತಾರೆ. ಹೊರಗಡೆ ಸುತ್ತಾಡೋದು ಅಷ್ಟಕ್ಕಷ್ಟೆ. ಅವ್ಯಕ್ತ ಭಯ, ಆತ್ಮವಿಶ್ವಾಸದ ಕೊರತೆ ಇಂಥವರನ್ನ ಕಾಡ್ತಿರುತ್ತೆ. ಸಿಂಪಲ್ ಆಗಿ ಹೇಳಬೇಕು ಅಂದ್ರೆ ಅಂತರ್ಮುಖಿಗಳು. ಸದಾ … Read More

ರಫೇಲಿನಲ್ಲಿರುವ ಬ್ರಹ್ಮಾಸ್ತ್ರ, ಪಾಶುಪತಾಸ್ತ್ರಗಳು

ರಫೇಲಿನಲ್ಲಿರುವ ಬ್ರಹ್ಮಾಸ್ತ್ರ, ಪಾಶುಪತಾಸ್ತ್ರಗಳು

ಈ ಪುಟ್ಟ ಕಥೆ ನಿಮ್ಮ ಗೆಳೆತನವನ್ನ ಗಟ್ಟಿ ಮಾಡುತ್ತೆ!

ಅದೊಂದು ಮರಳುಭೂಮಿ. ಕಣ್ಣು ಹಾಯಿಸಿದಷ್ಟೂ ದೂರ ಚಾಚಿಕೊಂಡ ಮರಳಿನ ದಿಣ್ಣೆಗಳು. ನೆತ್ತಿ ಮೇಲೆ ಸೂರ್ಯ ಧಗಧಗ ಉರಿಯುತ್ತಿದ್ದ. ಬಿಸ್ಸಿಬಿಸ್ಸಿ ಮರಳು ಹೊಗೆಯಾಡುತ್ತಿತ್ತು. ಇಬ್ಬರು ಸ್ನೇಹಿತರು ಆ ನಿರ್ಜನ ಮರುಭೂಮಿಯಲ್ಲಿ ನಡೆದುಹೋಗುತ್ತಿದ್ದರು. ಅವರಲ್ಲಿ ಒಬ್ಬ ರಾಮ. ಇನ್ನೊಬ್ಬ ಶಾಮ. ಹೆಜ್ಜೆಯ ನಡುನಡುವೆ ಮಾತು. … Read More

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ ವಾರ್ಡ್ ಗಳನ್ನೂ ಗಮನದಲ್ಲಿ ಇರಿಸಿಕೊಂಡು ಒಟ್ಟು ಹತ್ತು ಸಾವಿರ ಬೂತ್ ಗಳನ್ನು ತೆರೆಯಲು ಮುಂದಾಗಿದೆ. ಈ ಬೂತ್ ಗಳಲ್ಲಿ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ. … Read More

ಹೀಗಿದ್ದಾನೆ ನೋಡಿ ಮಂಗಳನ ಚಂದ್ರ

ನಮಗೆ ಚಂದ್ರ ಅಂದ ಕೂಡಲೇ ಗುಂಡಗಿರುವ, ಹಾಲಿನ ಬೆಳಕನ್ನು ಸೂಸುವ ಚಿತ್ರಣ ಕಣ್ಮುಂದೆ ಬರುತ್ತದೆ. ಆದರೆ ಮಂಗಳ ಗ್ರಹದ ಚಂದ್ರ ನಮ್ಮ ಚಂದ್ರನಂತಿಲ್ಲ. ಅದು ಓತಪ್ರೋತವಾಗಿದೆ. ನದಿ ತೀರದಲ್ಲಿ ಸಿಗುವ ಚಪ್ಪಟೆ ಕಲ್ಲಿನಾಕಾರದಲ್ಲಿ ಇದೆ. ಇದಕ್ಕೆ ಪುರಾವೆ ಎಂಬಂತೆ ನಮ್ಮ ದೇಶದ … Read More

ನೀರು ಭರಿಸದ ಬಿಳಿ ಈರುಳ್ಳಿ!

ನೀರು ಭರಿಸದ ಬಿಳಿ ಈರುಳ್ಳಿ! ಕೇವಲ ತಂತ್ರಜ್ಞಾನ ಮಾತ್ರವಲ್ಲ, ಕೃಷಿಯಲ್ಲೂ ಅನೇಕ ಆವಿಷ್ಕಾರಗಳನ್ನು ಮಾಡಿದ ಕೀರ್ತಿ ಜಪಾನೀಯರದು. ಅವರ ಕೃಷಿ ಸಂಶೋಧನೆಯ ಕಾರಣಗಳಿಂದಲೇ ಬಿಳಿ ಈರುಳ್ಳಿ ಪ್ರಪಂಚಕ್ಕೆ ಪರಿಚಿತವಾದದ್ದು. ಮಾಮೂಲಿ ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರುವುದು ಸಹಜ. ಆದರೆ ಹಾಗೆ ಕಣ್ಣೀರು … Read More

ಇನ್ನೂ ಎಷ್ಟು ದಿನ ಈ ನರಕ?

ನೂರು ವರ್ಷಗಳ ಹಿಂದಿನ ವೈರಸ್ ಎದ್ದು ಕುಳಿತಿದೆಯಾ? ಇನ್ನೂ ಎಷ್ಟು ದಿನ ಈ ನರಕ?  ನೂರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಅನುಭವಿಸಿದ ಸಾವು..ನೋವು..ಹತಾಷೆ.. ಭಯ ಈಗ ನಮ್ಮ ಕಣ್ಣಲ್ಲಿ ಕಾಣ್ತಿದೆ. ‘ಗಂಗೆ ಮೃತದೇಹಗಳಿಂದ ತುಂಬಿಹೋಗಿದ್ದಳು’ ಅಂತ ಆಗ ಕವಿ ಬರಿತಾನೆ. … Read More

ಸಮಾಧಾನ: ನನ್ನ ಮಧುಮೇಹಿ ಗಂಡ ಹೀಗೇಕೆ ಮಾಡುತ್ತಾನೆ?

ಸಮಾಧಾನ: ನನ್ನ ಮಧುಮೇಹಿ ಗಂಡ ಹೀಗೇಕೆ ಮಾಡುತ್ತಾನೆ?

ಕೂಚಿಪುಡಿ ಎಂಬುದು ಗ್ರಾಮದ ಹೆಸರು

ಕೂಚಿಪುಡಿ ಎಂಬುದು ಗ್ರಾಮದ ಹೆಸರು ಭರತನಾಟ್ಯದಲ್ಲೇ ತನ್ನ ವಿಶೇಷತೆ ಪಡೆದಿರುವ ಕಾರಣಕ್ಕೆ ಕೂಚಿಪುಡಿ ಎಂಬ ಶೈಲಿ ಈಗಲೂ ವಿಶ್ವದಾದ್ಯಂತ ಮಾನ್ಯತೆ ಪಡೆದಿದೆ. ಇದಕ್ಕೆ ಈ ಹೆಸರು ಬಂದದಾದರೂ ಹೇಗೆ ಎಂಬುದೇ ಸ್ವಾರಸ್ಯಕರ. ಆಂಧ್ರಪ್ರದೇಶದ ವಿಜಯವಾಡ ಬಳಿ ಇರುವ ಕೂಚಿಪುಡಿ ಗ್ರಾಮದಲ್ಲಿ ಸಂಪ್ರದಾಯಸ್ಥರು … Read More

ಭಾರತದ ಮೊದಲ ಮೆಟ್ರೋ ರೈಲು

ಭಾರತದ ಮೊದಲ ಮೆಟ್ರೋ ರೈಲು ಭಾರತದ ಪ್ರಪ್ರಥಮ ಮೆಟ್ರೋ ರೈಲು ಆರಂಭಗೊಂಡಿದ್ದು ಕೋಲ್ಕೊತ್ತಾದಲ್ಲಿ. ಕೋಲ್ಕೊತ್ತಾ ನಗರದ ಜನ ಸಂದಣಿ ಹಾಗೂ ಟ್ರಾಫಿಕ್ ಜಾಮ್ ನೋಡಿ ಇಂಥದ್ದೊಂದು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕೆಂದು ಕನಸು ಕಂಡವರು ೧೯೪೯ರಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಬಿ.ಸಿ.ರಾಯ್ ಅವರು. … Read More

`ಕ್ಯಾಲ್‌ಕ್ಯುಲಸ್’ ಕಂಡು ಹಿಡಿದವ

`ಕ್ಯಾಲ್‌ಕ್ಯುಲಸ್’ ಕಂಡು ಹಿಡಿದವ ಬಹುತೇಕ ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಂತಿರುವ ಗಣಿತದ `ಕ್ಯಾಲ್‌ಕ್ಯುಲಸ್’ ಎಂಬುದನ್ನು ಕಂಡು ಹಿಡಿದ ಗಣಿತಶಾಸ್ತ್ರಜ್ಞನ ಹೆಸರು ಜೋಸೆಫ್ ಲೂಯಿಸ್. ಈತ ನಮ್ಮ ದೇಶದವನು ಎಂದು ಇಟಾಲಿಯನ್ನರು ಭಾವಿಸುತ್ತಾರಾದರೂ, ಈತನ ತಾತ ಫ್ರಾನ್ಸ್‌ಗೆ ವಲಸೆ ಹೋದ ಕಾರಣಕ್ಕೆ … Read More

ಈ ಉತ್ತರ ಹೊಳೆದಿದ್ದರೆ, ಅವರಿಂದ ದೂರವಿರಿ!

ಉತ್ತರ ಕೊಡೋಕೆ ಮುಂಚೆ ಚೆನ್ನಾಗಿ ಯೋಚಿಸಿ. ಇದೊಂದು genuine ಸೈಕಾಲಜಿ ಟೆಸ್ಟ್. ಆ ಹುಡುಗಿ “ಮಿಸ್ ಯೂನಿವರ್ಸ್’ ಆಗಿ ಬಿಡುವಷ್ಟು ಸುಂದರಿ. ತಾಯಿಯ ಅಂತ್ಯ ಸಂಸ್ಕಾರವನ್ನು ನೋಡುತ್ತಾ ನಿಂತಿದ್ದಾಳೆ. ಇದ್ದಕ್ಕಿದ್ದ ಹಾಗೆ ಅಮ್ಮನ ಚಿತೆಯ ಆಚೆ ಅವಳಿಗೊಬ್ಬ ಸ್ಫುರದ್ರೂಪಿ ಯುವಕ ಕಾಣಿಸುತ್ತಾನೆ. … Read More

ಚೀನಾದ ವುಹಾನ್ ಸಿಟಿಯಲ್ಲಿ ಮತ್ತೆ ಬೆಚ್ಚಿಬಿದ್ದ ಜನ. ಅಲ್ಲಿ ಏನಾಗ್ತಿದೆ ಗೊತ್ತಾ?

ಚೀನಾದ ವುಹಾನ್ ಸಿಟಿಯಲ್ಲಿ ಮತ್ತೆ ಬೆಚ್ಚಿಬಿದ್ದ ಜನ. ಅಲ್ಲಿ ಏನಾಗ್ತಿದೆ ಗೊತ್ತಾ? ನಿಮಗೆ ಗೊತ್ತಿದೆ. ಚೀನೀಯರು ತಿನ್ನದೆ ಇರೋ ಪ್ರಾಣಿ ಪಕ್ಷಿಯೇ ಇಲ್ಲ. ‘ಎಲ್ಲವನ್ನೂ ತಿಂತಾರೆ’, ’ಏನನ್ನೂ ಬಿಡಲ್ಲ’ ಅನ್ನೋ ಮಾತಿನ ವಿಸ್ತಾರವಾದ ಅರ್ಥ ನಿಮಗಾದರೆ ಸಾಕು. ದುರಂತ ಏನಂದ್ರೆ ವುಹಾನ್ … Read More

ಉತ್ತರ ಕೊರಿಯಾದ ಸರ್ವಾಧಿಕಾರಿಯ ಹುಚ್ಚಾಟಗಳು

ಉತ್ತರ ಕೊರಿಯಾದ ಸರ್ವಾಧಿಕಾರಿಯ ಹುಚ್ಚಾಟಗಳು ಕಿಮ್ ಜಾಂಗ್ ಉನ್. ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿರುವ ಈತ ಕಳೆದ ಕೆಲವು ದಿನಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾನೆ. ಅಸಲಿಗೆ ಇವನು ಬದುಕಿದ್ದಾನೋ ಇಲ್ಲವೋ ಎಂಬ ಕುರಿತು ಊಹಾಪೋಹಗಳು ಎದ್ದಿದ್ದವು. ಇತ್ತೀಚೆಗೆ ಈತನಿಗೆ ಹಾರ್ಟ್ ಆಪರೇಷನ್ ಆಯಿತು. ಆ … Read More

ಒಂದು ಶತಮಾನದಲ್ಲಿ ಜಗತ್ತು ಕಂಡ ಡೆಡ್ಲಿ ವೈರಸ್‌ಗಳು

ಒಂದು ಶತಮಾನದಲ್ಲಿ ಜಗತ್ತು ಕಂಡ ಡೆಡ್ಲಿ ವೈರಸ್‌ಗಳು  ಇಡೀ ಜಗತ್ತೇ ಕೊರೋನಾತಂಕದಲ್ಲಿ ಮುಳುಗಿದೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಪ್ರತಿನಿತ್ಯ ಸಾವು ನೋವಿನದೇ ಸುದ್ದಿ. ಸತ್ತವರ ಸಂಖ್ಯೆ ಎಣಿಸುತ್ತಾ ಭಯದಲ್ಲೇ ಬದುಕು ಸಾಗುತ್ತಿದೆ. ಇಂದಲ್ಲ ನಾಳೆ ಈ ಪರಿಸ್ಥಿತಿ ಸರಿಹೋಗಬಹುದು ಎಂಬ ಭರವಸೆ ಮನದ … Read More

ಒಬ್ಬ ನಿಸ್ಸಹಾಯಕ ಶಿಕ್ಷಕಿಗೆ ನೆರವಾಗಿ

ಒಬ್ಬ ನಿಸ್ಸಹಾಯಕ ಶಿಕ್ಷಕಿಗೆ ನೆರವಾಗಿ ನನ್ನ `ಪ್ರಾರ್ಥನಾ’ ಶಾಲೆಯ ಅತ್ಯುತ್ತಮ ಶಿಕ್ಷಕಿಯಾದ ಸಿ.ಡಿ. ಹೇಮಲತಾ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಅವರ ಸ್ಥಿತಿ ತುಂಬ ಚಿಂತಾಜನಕವಾಗಿದೆ. ಅವರ ಮಗಳು ಮೋನಿಷಾ ಹಣ ಒಟ್ಟು ಮಾಡಲು … Read More

ನಿಜಾಮುದ್ದಿನ್‌ನಿಂದ ಬಂದ ಮೇಲೆಯೇ ಪೀರ್‌ಸಾಬ್ ಸತ್ತದ್ದು

ನಿಜಾಮುದ್ದಿನ್‌ನಿಂದ ಬಂದ ಮೇಲೆಯೇ ಪೀರ್‌ಸಾಬ್ ಸತ್ತದ್ದು ತುಮಕೂರು ಜಿಲ್ಲೆಯ 65 ವರ್ಷ ವಯಸ್ಸಿನ ವೃದ್ಧ ಪೀರ್ ಸಾಬ್ ಧಾರ್ಮಿಕ ಕೆಲಸದ ನಿಮಿತ್ತ ಮಾರ್ಚ್ 7ರಂದು ದೆಹಲಿಯ ನಿಜಾಮುದ್ದೀನ್‌ನ ಜಾಮೀಯ ಮಸೀದಿಗೆ ತೆರಳುತ್ತಾರೆ. ಅಲ್ಲಿ ನಾಲ್ಕು ದಿನ ತಂಗಿ ಧಾರ್ಮಿಕ ಕೆಲಸ ಮುಗಿಸಿಕೊಂಡು … Read More