ಹಾಯ್ ಬೆಂಗಳೂರ್

ವೈಎನ್‌ಕೆ ಹಾಸ್ಯಪ್ರಜ್ಞೆ

ಬಿ.ಆರ್.ಲಕ್ಷ್ಮಣರಾವ್ ಕೂಡ ಒಬ್ಬರು. ಒಮ್ಮೆ ಯಾವುದೋ ಕಾರಣವೊಂದಕ್ಕೆ ಲಕ್ಷ್ಮಣರಾವ್ ಜೊತೆ ಮುಸಾಹಿತಿ, ಪತ್ರಕರ್ತ ವೈ.ಎನ್.ಕೆ. ತಾವು ಬರೆದಿದ್ದಕ್ಕಿಂತ ಇತರ ಲೇಖಕರು ಹಾಗೂ ಕವಿಗಳಿಂದ ಬರೆಸಿದ್ದೇ ಹೆಚ್ಚು. ಅಪಾರ ಹಾಸ್ಯಪ್ರಜ್ಞೆ ಇದ್ದ ವೈ.ಎನ್.ಕೆ. ಸಾಹಿತಿಗಳು, ಪತ್ರಕರ್ತರ ವಲಯದಲ್ಲಿ ಮದ್ಯಕ್ಕೆ `ಗುಂಡು’ ಎಂಬ ಅನ್ವರ್ಥ ಪದವನ್ನೇ ಬಳಕೆಗೆ ತಂದರು. ಅವರಿಗಿದ್ದ ಅಪಾರ ಶಿಷ್ಯ ಬಳಗದಲ್ಲಿ ಕವಿ ನಿಸಿಕೊಂಡ ಖ್ಯಾತ ಕವಿ ನಿಸಾರ್ ಅಹಮದ್ ಅವರೊಂದಿಗೆ ಮಾತು ಬಿಟ್ಟರು. ಇದರಿಂದ ನೊಂದ ಬಿ.ಆರ್.ಲಕ್ಷ್ಮಣರಾವ್ ವೈ.ಎನ್.ಕೆ. ಮುಂದೆ ತಮ್ಮ ಅಳಲು ತೋಡಿಕೊಂಡರು. ಗುಂಡು ಚಪ್ಪರಿಸುತ್ತಾ ಅವರು `ನೀನು ಅವರನ್ನು ಸಾರ್ ಅನ್ನುವ ಬದಲು ನಿಸಾರ್ ಅಂದಿದ್ದೀಯ ಅದಕ್ಕೆ ಮುನಿಸಿಕೊಂಡಿದ್ದಾರೆ ಬಿಡಯ್ಯಾ’ ಅನ್ನುತ್ತಿದ್ದಂತೆಯೇ ಬೇಸರಿಸಿಕೊಂಡಿದ್ದ ಲಕ್ಷ್ಮಣರಾವ್ ಮುಖ ನಗೆಗಡಲಲ್ಲಿ ತೇಲಿತ್ತು.

 

Leave a Reply

Your email address will not be published. Required fields are marked *