ಹಾಯ್ ಬೆಂಗಳೂರ್

ರಿಲ್ಯಾಕ್ಸ್ ಮೂಡ್ ನಲ್ಲಿ ರಾಕಿಂಗ್ ಸ್ಟಾರ್

ಒಂದು ಸುದೀರ್ಘ ನಿಟ್ಟುಸಿರು ಬಿಟ್ಟಿದ್ದಾರೆ ಯಶ್. ಅದಕ್ಕೆ ಕಾರಣ ಇತ್ತೀಚೆಗಷ್ಟೇ ಕೆ.ಜಿ.ಎಫ್ 2 ಚಿತ್ರದ ಶೂಟಿಂಗ್ ಮುಗೀತು. ಸಂಜಯ್ ದತ್ ಜೊತೆಗೆ ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಣ ಮುಗಿಸಿಕೊಟ್ಟ ಯಶ್ ರಿಲ್ಯಾಕ್ಸಾಗಿ ಸ್ವಲ್ಪ ಕಾಲ ಕಳೆಯೋಣ ಅಂತ ಕುಟುಂಬದ ಜೊತೆಗೆ ಮಾಲ್ಡೀವ್ಸ್ ಗೆ ಹೋಗಿದ್ದಾರೆ. ಪತ್ನಿ ರಾಧಿಕಾ ಪಂಡಿತ್, ಮಗಳು ಐರಾ ಮತ್ತು ಮಗ ಯಥರ್ವ್ ಜೊತೆಗೆ ಹಾಯಾಗಿ ಕಾಲ ಕಳೆಯುತ್ತಿರುವ ಚಿತ್ರವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *