ನೀರು ಭರಿಸದ ಬಿಳಿ ಈರುಳ್ಳಿ!

in ಇದು ಪ್ರತಿವಾರದ ಅಚ್ಚರಿ/ಜಿಲ್ಲಾ ಸುದ್ದಿಗಳು/ಬೀಟ್ಸ್ ।ಪೇಜ್

ನೀರು ಭರಿಸದ ಬಿಳಿ ಈರುಳ್ಳಿ!

ಕೇವಲ ತಂತ್ರಜ್ಞಾನ ಮಾತ್ರವಲ್ಲ, ಕೃಷಿಯಲ್ಲೂ ಅನೇಕ ಆವಿಷ್ಕಾರಗಳನ್ನು ಮಾಡಿದ ಕೀರ್ತಿ ಜಪಾನೀಯರದು. ಅವರ ಕೃಷಿ ಸಂಶೋಧನೆಯ ಕಾರಣಗಳಿಂದಲೇ ಬಿಳಿ ಈರುಳ್ಳಿ ಪ್ರಪಂಚಕ್ಕೆ ಪರಿಚಿತವಾದದ್ದು. ಮಾಮೂಲಿ ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರುವುದು ಸಹಜ. ಆದರೆ ಹಾಗೆ ಕಣ್ಣೀರು ಹಾಕುವುದು ಜಪಾನೀಯರಿಗೆ ಬೇಡವಾಗಿತ್ತು. ಆಗ ಇವರ ಜೊತೆಗೂಡಿದ್ದು ನ್ಯೂಝೀಲಂಡ್‌ನ ವಿಜ್ಞಾನಿಗಳು.  ಸತತ ಅಧ್ಯಯನ ನಡೆಸಿದ ಈ ಎರಡೂ ದೇಶಗಳ ಕೃಷಿ ವಿಜ್ಞಾನಿಗಳು ಈರುಳ್ಳಿ ಹಚ್ಚುವಾಗ ಕಣ್ಣೀರು ತರಿಸುವ ಅದರಲ್ಲಿನ Enzyme ಯಾವುದೆಂದು ಪತ್ತೆ ಹಚ್ಚಿ ಕಣ್ಣೀರು ತರಿಸದ ತಳಿಯಾದ ಬಿಳಿ ಈರುಳ್ಳಿ ತಳಿಯನ್ನು ಪ್ರಪಂಚಕ್ಕೆ ಪರಿಚಯಿಸಿದರು.

Leave a Reply

Your email address will not be published.

*