ಹಾಯ್ ಬೆಂಗಳೂರ್

ವೀಕ್ ಎಂಡ್ ಕಪ್ರ್ಯೂ ತೆರವು: ಮೈಸೂರು ಮೃಗಾಲಯ ವೀಕ್ಷಣೆಗೆ ಅವಕಾಶ

ಮೈಸೂರು ಮೃಗಾಲಯ ಮತ್ತು ಕಾರಂಜಿ ಪ್ರಕೃತಿ ಉದ್ಯಾನವನ ವೀಕ್ಷಣೆಗೆ ಅವಕಾಶ

ಬೆಂಗಳೂರು: ಸರ್ಕಾರವು ಕೋವಿಡ್-19ರ ವೀಕ್ ಎಂಡ್ ಕಪ್ರ್ಯೂವನ್ನು ಮೈಸೂರು ಜಿಲ್ಲೆಯಲ್ಲಿ ತೆರವುಗೊಳಿಸಿರುವುದರಿಂದ ಸರ್ಕಾರದ ಕೋವಿಡ್-19ರ ಅನ್‍ಲಾಕ್ ಮಾರ್ಗಸೂಚಿಯನ್ನು ಅನುಸರಿಸಿ ಮೈಸೂರು ಮೃಗಾಲಯ ಮತ್ತು ಕಾರಂಜಿ ಪ್ರಕೃತಿ ಉದ್ಯಾನವನವನ್ನು ಸೆಪ್ಟೆಂಬರ್ 04 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ವೀಕ್ಷಕರ ವೀಕ್ಷಣೆಗೆ ತೆರೆಯಲಾಗುವುದು ಹಾಗೂ ಪ್ರತಿ ಮಂಗಳವಾರದಂದು ವೀಕ್ಷಣೆಗೆ ನಿರ್ಬಂಧಗೊಳಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *