ಒಬ್ಬ ನಿಸ್ಸಹಾಯಕ ಶಿಕ್ಷಕಿಗೆ ನೆರವಾಗಿ

in ಇದು ಪ್ರತಿವಾರದ ಅಚ್ಚರಿ/ಖಾಸ್ । ಬಾತ್/ಲೀಡ್ ನ್ಯೂಸ್

ಒಬ್ಬ ನಿಸ್ಸಹಾಯಕ ಶಿಕ್ಷಕಿಗೆ ನೆರವಾಗಿ

ನನ್ನ `ಪ್ರಾರ್ಥನಾ’ ಶಾಲೆಯ ಅತ್ಯುತ್ತಮ ಶಿಕ್ಷಕಿಯಾದ ಸಿ.ಡಿ. ಹೇಮಲತಾ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಅವರ ಸ್ಥಿತಿ ತುಂಬ ಚಿಂತಾಜನಕವಾಗಿದೆ. ಅವರ ಮಗಳು ಮೋನಿಷಾ ಹಣ ಒಟ್ಟು ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ. ದುರಂತವೆಂದರೆ ದಿನಕ್ಕೆ ಐವತ್ತರಿಂದ ಅರವತ್ತು ಸಾವಿರ ರುಪಾಯಿ ಖರ್ಚಾಗಲಿದೆ. ನಮ್ಮನ್ನು ಪೊರೆದ ಈ ಶಿಕ್ಷಕಿಗೆ `ಪ್ರಾರ್ಥನಾ’ ಆಡಳಿತ ಮಂಡಳಿ ಕೆಲವು ಲಕ್ಷ ರುಪಾಯಿಗಳನ್ನು ನೀಡಿದೆ. ಆಡಳಿತ ಮಂಡಳಿಯವರಾದ ಶ್ರೀ ಆದಿತ್ಯೋದಯ ಕರ್ಣ ಮತ್ತು ಶ್ರೀಮತಿ ಲಕ್ಷ್ಮಿ ಅವರು ಅನೇಕ ಶಿಕ್ಷಕಿಯರಿಂದ ಹೇಮಲತಾ ಅವರಿಗೆ ನೆರವನ್ನು ಒದಗಿಸಿದ್ದಾರೆ.

ನಿಮಗೆ ಆಸಕ್ತಿ ಇದ್ದರೆ ಮೋನಿಷಾಳ ಈ ಅಕೌಂಟ್ (Ac/no. : 700701707019864, Ac/Name : Hemalatha C D, IFSC Code : YESBOCMSNOC)ಗೆ ಹಣ ಕಳಿಸುವುದು.

-ಬೆಳಗೆರೆ

 

Tags:

Leave a Reply

Your email address will not be published.

*