ಹಾಯ್ ಬೆಂಗಳೂರ್

ಕರಿಯ ಐ ಲವ್ ಯೂ

ಶ್ರೀ ಮಂಜು ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಶ್ರೀ ಮಂಜುನಾಥ್ ಮಠದ್ ನರ‍್ಮಿಸುತ್ತಿರುವ“ಕರಿಯ ಐ ಲವ್ ಯೂ” ಚಿತ್ರದಚಿತ್ರೀಕರಣವುಆರಂಭವಾಗಿ ಈಗ ಹಗರಿಬೊಮ್ಮನಹಳ್ಳಿ ಸುತ್ತಮುತ್ತ ಸಾಗಿದೆ.

ಚಿತ್ರಕ್ಕಾಗಿ ಮಂಜುನಾಥ್ ಮಠದ್, ಶಕುಂತಲ, ಅಭಿನಯದ ಹಲವಾರು ಸನ್ನಿವೇಶಗಳನ್ನು ಧನರಾಜ್‌ಚೌಹಾಣ್‌ಛಾಯಾಗ್ರಹಣದಲ್ಲಿ ನರ‍್ದೇಶಕತಿಪ್ಪೇಶ್ ಚಿತ್ರಿಸಿಕೊಂಡರು. ನೃತ್ಯ ಹರಿಕೃಷ್ಣ, ಸಾಹಸ ಚಂದ್ರು ಬಂಡೆ, ನರ‍್ದೇಶನ ಸಹಕಾರರಾಜೇಶ್ ಬೀರಪ್ಪಿ, ಚಿತ್ರದಚಿತ್ರಕಥೆ ನರ‍್ದೇಶನತಿಪ್ಪೇಶ್.

ತಾರಾಗಣದಲ್ಲಿಮಂಜು ಬಳ್ಳಾರಿ, ಶಕುಂತಲ, ಗಿರೀಶ್‌ಜತ್ತಿ, ಭವ್ಯ, ಹರಿಣಿ, ಅಂಜನಪ್ಪ, ಆಶಾ ಸುದೀಪ್, ಚಂದ್ರಪ್ರಭ, ದೀಪ, ನರಸಿಂಹರಾವ್, ರೋಹಿಣಿ, ಬಿರದಾರ್‌ಮುಂತಾದವರಿದ್ದಾರೆ.

Leave a Reply

Your email address will not be published. Required fields are marked *