ಈ ಉತ್ತರ ಹೊಳೆದಿದ್ದರೆ, ಅವರಿಂದ ದೂರವಿರಿ!

in ಇದು ಪ್ರತಿವಾರದ ಅಚ್ಚರಿ/ಜಿಲ್ಲಾ ಸುದ್ದಿಗಳು

Review

Overrall
10.0/10

ಉತ್ತರ ಕೊಡೋಕೆ ಮುಂಚೆ ಚೆನ್ನಾಗಿ ಯೋಚಿಸಿ. ಇದೊಂದು genuine ಸೈಕಾಲಜಿ ಟೆಸ್ಟ್.
ಆ ಹುಡುಗಿ “ಮಿಸ್ ಯೂನಿವರ್ಸ್’ ಆಗಿ ಬಿಡುವಷ್ಟು ಸುಂದರಿ. ತಾಯಿಯ ಅಂತ್ಯ ಸಂಸ್ಕಾರವನ್ನು ನೋಡುತ್ತಾ ನಿಂತಿದ್ದಾಳೆ. ಇದ್ದಕ್ಕಿದ್ದ ಹಾಗೆ ಅಮ್ಮನ ಚಿತೆಯ ಆಚೆ ಅವಳಿಗೊಬ್ಬ ಸ್ಫುರದ್ರೂಪಿ ಯುವಕ ಕಾಣಿಸುತ್ತಾನೆ. ಅವನನ್ನವಳು ನೋಡಿದ್ದು ಅದೇ ಮೊದಲು. “ಓಹ್” ನನ್ನ ಕನಸಿನ ರಾಜಕುಮಾರ” ತನಗೇ ಗೊತ್ತಿಲ್ಲದಂತೆ ಉದ್ಗರಿಸಿ ಬಿಡುತ್ತಾಳೆ. ಆ ಕ್ಷಣದಲ್ಲೇ ಅವನೊಂದಿಗೆ ಅವಳ ಪ್ರೇಮ ಆರಂಭ. ಇದಾದ ಕೆಲವೇ ದಿನಗಳಲ್ಲಿ ಅವಳು ತನ್ನ ತಂಗಿಯನ್ನು ಕೊಂದು ಬಿಡುತ್ತಾಳೆ.
ಹೇಳಿ, ಏನು ಕಾರಣವಿರಬಹುದು?
… ತಂಗಿಯ ಅಂತ್ಯ ಸಂಸ್ಕಾರದಲ್ಲಿ ಮತ್ತೆ ಅವನನ್ನು ನೋಡಬಹುದು ಅನ್ನೋ ಆಸೆ!
ನಿಮಗೆ ಇಂಥದ್ದೊಂದು ಉತ್ತರ ಹೊಳೆದಿರೋಕೆ ಸಾಧ್ಯ ಇಲ್ಲ. ಯಾಕೆಂದರೆ ಹೀಗೆ ಯೋಚಿಸುವವರು ಸೈಕೋಪಾತಗಳು! ಅಮೆರಿಕದ ಖ್ಯಾತ ಮನಃ ಶಾಸ್ತ್ರಜ್ಞನೊಬ್ಬ ಸರಣಿ ಕೊಲೆಗಾರ ಮನಃಸ್ಥಿತಿ ತಿಳಿಯೋದಿಕ್ಕಾಗಿ ಮಾಡಿದ ನಿಜವಾದ ಟೆಸ್ಟ್ ಇದು. ನಿಮ್ಮ ಸ್ನೇಹಿತರಿಗ್ಯಾರಿಗಾದರೂ ಈ ಉತ್ತರ ಹೊಳೆದಿದ್ದರೆ, ಅವರಿಂದ ದೂರವಿರಿ!

Tags:

Leave a Reply

Your email address will not be published.

*

Latest from ಇದು ಪ್ರತಿವಾರದ ಅಚ್ಚರಿ

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top