ಕೊರೋನಾ ಅಲ್ಲಾಹುವಿನ ಸೈನಿಕನಂತೆ

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್

ಮಾರ್ಚ್ 23ರಂದು ಅಲ್ಲಿನ MEMRI TV ಈತನ ಭಾಷಣವನ್ನು ಪ್ರಸಾರ ಮಾಡಿದೆ. ‘’ಅಲ್ ಅಕ್ಸಾ ಮಾಸ್ಕ್ ವಿರುದ್ಧ ಸಂಚು ಹೂಡಿದವರು ಹೇಗೆ ನಾಶವಾಗಿಬಿಟ್ಟರು ನೋಡಿ. ಇದು ಅಲ್ಲಾಹುವಿನ ಮಹಿಮೆ’’ ಅಂತ ಆ ಇಮಾಮ್ ಅಬ್ಬರಿಸಿದ್ದಾನೆ.

ಜನ ಯಾವುದು ಆಗಬಾರದು ಅಂತ ಅಂದುಕೊಂಡಿದ್ದರೋ ಅದೇ ಆಗುತ್ತಿದೆ. ಕೊರೋನಾ ಹೆಮ್ಮಾರಿಗೂ ಕೋಮು ಬಣ್ಣ ಬಳಿಯುವ ಕೆಲಸ ಸಾಂಗೋಪಾಂಗವಾಗಿ ಸಾಗುತ್ತಿದೆ. ಒಂದು ಕಡೆ ದೆಹಲಿಯ ನಿಜಾಮುದ್ದಿನ್ ಮಸೀದಿಯಲ್ಲಿ ಸೇರಿದ್ದವರು ದೇಶಾದ್ಯಂತ ಕೊರೋನಾ ಹಬ್ಬಿಸುತ್ತಿದ್ದಾರೆ ಎಂಬ ಆಪಾದನೆಯ ನಡುವೆಯೇ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಪ್ಯಾಲಿಸ್ತೀನ್ ನ ಗಾಜಾದ ಇಮಾಮ್ ಒಬ್ಬ ಕೊರೋನಾ ವೈರಸ್ ಅಲ್ಲಾಹುವಿನ ಸೈನಿಕ. ಅದು ಮುಸ್ಲಿಮರನ್ನು ಮತ್ತು ಪ್ಯಾಲಿಸ್ತೀನಿಯರನ್ನು ಏನೂ ಮಾಡಿಲ್ಲ ಅಂತ ಜೋರಾಗಿ ಭಾಷಣ ಬಿಗಿದಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾರ್ಚ್ 23ರಂದು ಅಲ್ಲಿನ MEMRI TV ಈತನ ಭಾಷಣವನ್ನು ಪ್ರಸಾರ ಮಾಡಿದೆ. ‘’ಅಲ್ ಅಕ್ಸಾ ಮಾಸ್ಕ್ ವಿರುದ್ಧ ಸಂಚು ಹೂಡಿದವರು ಹೇಗೆ ನಾಶವಾಗಿಬಿಟ್ಟರು ನೋಡಿ. ಇದು ಅಲ್ಲಾಹುವಿನ ಮಹಿಮೆ’’ ಅಂತ ಆ ಇಮಾಮ್ ಅಬ್ಬರಿಸಿದ್ದಾನೆ.

ಇಂಥವರಿಗೆ ಏನನ್ನಬೇಕು ಹೇಳಿ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top