ಜಯಂತಿಗೆ ಕೊರೋನಾ ನೆಗೆಟಿವ್!

in ಸಿನೆಮಾ ಪುಟ

ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಜಯಂತಿಯವರುಎರಡು ದಿನಗಳ ಹಿಂದೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ.ಕೊರೋನಾ ಇರಬಹುದಾ ಎಂದು ಅವರು ತಮ್ಮ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.  ಆದರೆ ಆಸ್ಪತ್ರೆ ವರದಿಯ ಪ್ರಕಾರ ಅವರಿಗೆ ಕೊರೋನಾ ನೆಗೆಟಿವ್ ಫಲಿತಾಂಶ ಬಂದಿದ್ದು, ಅಸ್ತಮಾ ಕಾಯಿಲೆಗಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳಿಂದ ತಮ್ಮ ಮನೆ ಬಿಟ್ಟು ಅಶೋಕಾ ಹೋಟೆಲ್ ನಲ್ಲಿ ವಾಸವಿರುವ ಅಭಿನಯ ಶಾರದೆ ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ.

Leave a Reply

Your email address will not be published.

*

Latest from ಸಿನೆಮಾ ಪುಟ

Go to Top