ಹಾಯ್ ಬೆಂಗಳೂರ್

ಒಂದು ಸುವಿಶಾಲ ಮನೆಯ ಎಲ್ಲ ಸಮಸ್ಯೆಗಳನ್ನೂ ಎದುರಿಸುವ ನಿರಾಸೆಯನ್ನು ನಾವು ಗಮನಿಸಬೇಕು

ಒಂದು ಸುವಿಶಾಲ ಮನೆಯ ಎಲ್ಲ ಸಮಸ್ಯೆಗಳನ್ನೂ ಎದುರಿಸುವ ನಿರಾಸೆಯನ್ನು ನಾವು ಗಮನಿಸಬೇಕು

ಮರಣಮೃದಂಗ ಪೂರ್ತಿ ಬಾರಿಸಿದ ಮೇಲೆಯೇ ವ್ಯಾಕ್ಸಿನ್ ಕೊಡುತ್ತದೆ

ಹಲೋ:   ಮರಣಮೃದಂಗ ಪೂರ್ತಿ ಬಾರಿಸಿದ ಮೇಲೆಯೇ ವ್ಯಾಕ್ಸಿನ್ ಕೊಡುತ್ತದೆ ಕೊರೋನಾ ಹೆಮ್ಮಾರಿಯಿಂದ ಅಲ್ಲಿ ಚೈನಾದಲ್ಲಿ ಊರಿಗೆ ಊರೇ ನಾಶವಾಗಿಲ್ಲ. ಈ ಸುಳ್ಳು ಸುದ್ದಿಯನ್ನು ನಂಬಬೇಡಿ. ಅಲ್ಲಿ ಕೇವಲ ಎರಡು ಸಾವಿರ ಜನ ಮಾತ್ರ ಸತ್ತಿದ್ದಾರೆ. ಊರಿಗೆ ಊರೇ ಸತ್ತಿಲ್ಲ. ಸತ್ತವರು … Read More

ಮಾಸ್ಕ್ ಕಟ್ಟಿಕೊಂಡು ದೂರ ದೂರ ಕೂತಿರುವ ನಮಗೆ…

ಸಾಫ್ಟ್ ಕಾರ್ನರ್:   ಎಲ್ಲವೂ ಬದಲಾಗುತ್ತಿದೆ. `ಪತ್ರಿಕೆ’ಯೂ ಬದಲಾಗಲೇಬೇಕು. ನನಗನ್ನಿಸುವ ಮಟ್ಟಿಗೆ ಈ ಕೊರೋನಾ ತಾನು ಮುಗಿಯುವ ಹೊತ್ತಿಗೆ ಇಡೀ ಗ್ಲೋಬನ್ನೂ, ನಕಾಶೆಯನ್ನೂ ಬದಲಾಯಿಸಲಿದೆ. ನಾನು ನನ್ನ `ಪತ್ರಿಕೆ’ಗೆ ಒಂದು ವಾರ ರಜೆ ಘೋಷಿಸಿದ್ದೆ. `ಪ್ರಾರ್ಥನಾ’ ಶಾಲೆಯ ಸಿಬ್ಬಂದಿಗೂ ರಜೆ ಘೋಷಿಸಿದ್ದೆ. … Read More

ಮೋದಿ ಮತ್ತು ಶಾ ಕೊಟ್ಟ ಇನಾಮು ಇಸಿದುಕೊಂಡರೆ…?

ದಿಲ್ಲಿ ಅಬ್ ದೂರ್ ನಹಿ: ಡಿ.ಉಮಾಪತಿ   ಹೈಕೋರ್ಟ್ ಇಲ್ಲವೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ಸರ್ಕಾರ ನೀಡುವ ರಾಜ್ಯಸಭಾ ಸದಸ್ಯತ್ವ ಅಥವಾ ಇತರೆ ಹುದ್ದೆಗಳನ್ನು, ಸ್ಥಾನಮಾನಗಳನ್ನು ಒಪ್ಪಿಕೊಳ್ಳುವುದು ಉಚಿತವೇ? ಈ ಪ್ರಶ್ನೆ ಇಂದು ನೆನ್ನೆಯದೇನೂ ಅಲ್ಲ. ಆದರೆ ಈ … Read More

ಕನ್ನಡದ ಕಟ್ಟಾಳು ಪಾಪು ಬದುಕಿದ್ದು ಮತ್ತು ತೆರಳಿದ್ದು

ಇದು ನಿರೀಕ್ಷಿಸಿದ ಸಂಗತಿಯೇ. ಈಗ ಕೆಲವು ದಿನಗಳ ಹಿಂದೆಯೇ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಖಾಯಂ ಅಧ್ಯಕ್ಷರಂತಿದ್ದ ಪಾಟೀಲ ಪುಟ್ಟಪ್ಪನವರು ‘ಹೋದರಂತೆ, ಹೋದರಂತೆ, ಹೋದರಂತೆ’ ಎಂದು ಅವಸರವಸರಿಸಿ ಹುಬ್ಬಳ್ಳಿಗೆ ಓಡಿದ ಸಂಘದ ಸದಸ್ಯರು ಹುಬ್ಬಳ್ಳಿಯಿಂದ ಖಿನ್ನ ವದನರಾಗಿ ‘ಇನ್ನೂ ಹೋಗಿಲ್ರೀ, ಹೋಗಿಲ್ಲ … Read More

ಪೊರಕೆ ಪಕ್ಷದ ಕೇಜ್ರೀವಾಲ್ ಕೇಸರಿ ಕಸಬರಿಗೆ ಹಿಡಿದದ್ದು ಹೌದೇ?

ಆಂದೋಲನದಿಂದ ನೇರವಾಗಿ ಅಧಿಕಾರದ ಗದ್ದುಗೆಯ ಮೇಲೆ ಧುಮುಕಿದ ಕೇಜ್ರೀವಾಲ್ ದಾರಿ ಕಲ್ಲು ಮುಳ್ಳಿನದಾಗಿತ್ತು. ದಿಲ್ಲಿ ಜನರ ಮುಂದೆ ಅಪಾರ ನಿರೀಕ್ಷೆಗಳ ಬೆಟ್ಟವನ್ನೇ ಎಬ್ಬಿಸಿ ನಿಲ್ಲಿಸಿದ್ದರು. ಭರವಸೆಗಳನ್ನು ಈಡೇರಿಸದೆ ಅವರು ರಾಜಕೀಯ ಪ್ರಪಾತಕ್ಕೆ ಬೀಳುವುದನ್ನೇ ಕಾಯುತ್ತಿದ್ದ ಸಾಂಪ್ರದಾಯಿಕ ರಾಜಕಾರಣಕ್ಕೆ ನಿರಾಸೆಯಾದದ್ದು ನಿಜ. ದಿಲ್ಲಿ … Read More

ದೊಡ್ಡವರೆಂಬ ಕಿಂಚಿತ್ತು ಗೌರವವಾದರೂ ಬೇಡವೇ ಸುಧಾಕರ್?

ಹಲೋ… ಕಳೆದ ವಾರ ರಾಜ್ಯ ವಿಧಾನಸಭೆಯಲ್ಲಿ ನಮ್ಮ ಸಂವಿಧಾನದ ಆಶಯದ ಕುರಿತು ಚರ್ಚೆ ನಡೆದಿತ್ತು. ಅಂತಹದ್ದೊಂದು ಚರ್ಚೆ ನಡೆಯುತ್ತಿರುವುದು ನೋಡಿ ನನಗೆ ಅಚ್ಚರಿಯಾಗಿತ್ತು. ಈ ಹಿಂದೆ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ‘‘ನಾವು ರಚಿಸಿದ ಸಂವಿಧಾನವನ್ನು ಪಾಲಿಸುವ ವ್ಯಕ್ತಿ ಉತ್ತಮನಾಗಿದ್ದರೆ ಸಂವಿಧಾನದ ಆಶಯಗಳು … Read More

ದೆಹಲಿ ಕೋಮುಗಲಭೆಗಳ ಪೈಶಾಚಿಕ ಪ್ರಸಂಗಗಳು

ದೆಹಲಿ ಕೋಮುಗಲಭೆಗಳ ಪೈಶಾಚಿಕ ಪ್ರಸಂಗಗಳು ದಿಲ್ಲಿ ಅಬ್ ದೂರ್ ನಹಿ – ಡಿ. ಉಮಾಪತಿ ಗುಜರಾತಿನಿಂದ ತೆವಳಿದ ಕೋಮು ಗಲಭೆಯ ವಿಖ್ಯಾತ ವಿಕರಾಳ ಮಾದರಿ ದೆಹಲಿಯ ಸಾವುಗಳನ್ನು ಅರ್ಧ ಶತಕದತ್ತ ಒಯ್ಯತೊಡಗಿದೆ. ತಿವಿದು, ಬಡಿದು ಜನಗಣಮನ ಹಾಡುವಂತೆ ದೆಹಲಿ ಪೊಲೀಸರು ಗದರಿದ್ದ … Read More

ಮಾಧ್ಯಮದವರನ್ನು ದೂರ ಇಟ್ಟು ಅದ್ಹೇಗೆ ಸರ್ಕಾರ ನಡೆಸುತ್ತೀರಿ?

ಮಾಧ್ಯಮದವರನ್ನು ದೂರ ಇಟ್ಟು ಅದ್ಹೇಗೆ ಸರ್ಕಾರ ನಡೆಸುತ್ತೀರಿ? ಕೆ.ಎಸ್ ನಾಗರತ್ನಮ್ಮ, ಎಸ್ಸೆಂ ಕೃಷ್ಣ, ಕೆ.ಆರ್.ರಮೇಶ್ ಕುಮಾರ್ ಮತ್ತು ಕಾಗೋಡು ತಿಮ್ಮಪ್ಪರಂಥ ಸಂವಿಧಾನ ತಜ್ಞರು ಸ್ಪೀಕರ್ ಆಗಿ ಆ ಸ್ಥಾನಕ್ಕಿದ್ದ ಘನತೆಯನ್ನು ಎತ್ತಿಹಿಡಿದಿದ್ದರು. ಅಂಥ ಜಾಗದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಬಂದು ಕುಳಿತಾಗ … Read More

ಪ್ರತಿಭಾಗೆ ಗೊತ್ತಿರಲಿ ಮುದುಕಿಯರಿಗಿದು ಕಾಲವಲ್ಲ

ಪ್ರತಿಭಾಗೆ ಗೊತ್ತಿರಲಿ ಮುದುಕಿಯರಿಗಿದು ಕಾಲವಲ್ಲ ಪ್ರತಿಭಾ ನಂದಕುಮಾರ್‌ರವರ ‘ಪ್ರತಿಭಾ ಕಾವ್ಯ’ ಬಿಡುಗಡೆಯಾಗಿದೆ. ಪ್ರತಿಭಾ ನಿಜಕ್ಕೂ ಒಳ್ಳೆಯ ಕವಿ. ಆಕೆಯ ಕವಿತೆಗಳ ಬಗ್ಗೆ ಎ.ಕೆ. ರಾಮಾನುಜಮ್‌ರಿಂದ ಹಿಡಿದು ಅನೇಕ ಹಿರಿಯರು ಒಳ್ಳೆಯ ಮಾತನಾಡಿದ್ದಾರೆ. ‘ನಾವು ಹುಡುಗಿಯರೇ ಹೀಗೆ’, ‘ಈ ತನಕ’, ‘ರಸ್ತೆಯಂಚಿನ ಗಾಡಿ’, … Read More

ಇವನ ಪಾಲಿಗೆ ಅವರೂ ಪಾಕಿಸ್ತಾನದ ಏಜೆಂಟರೆ?

ಇವನ ಪಾಲಿಗೆ ಅವರೂ ಪಾಕಿಸ್ತಾನದ ಏಜೆಂಟರೆ? ಈ ಹುಡುಗಿಯ ಹೆಸರು ಅಮೂಲ್ಯ ಲಿಯೋನ್. ಇವಳು ಹತ್ತೊಂಬತ್ತು ವರ್ಷದ ವಯಸ್ಕಳು. ಕುಳ್ಳಗಿದ್ದಾಳೆಂಬ ಕಾರಣಕ್ಕೆ ಅನೇಕರು ಇವಳನ್ನು ನೆತ್ತಿ ಆರದ ಹಸುಳೆ ಎಂದೆಲ್ಲ ಭಾವಿಸಿದ್ದಾರೆ. ನಿಮಗೆ ಗೊತ್ತಿರಲಿ, ಈ ಹುಡುಗಿಯೂ ಸೇರಿದಂತೆ ಇವರದೊಂದು ಚಿಕ್ಕ … Read More

ದಿಲ್ಲಿಗೂ ತೆವಳಿ ಬಂದವೇ ಗುಜರಾತದ ರಕ್ತಪಿಪಾಸು ನಾಲಗೆಗಳು

ಈ ನಾಡಿನ ಅತ್ಯಂತ ಪ್ರಜ್ಞಾವಂತ ಪತ್ರಕರ್ತರಲ್ಲಿ ಡಿ.ಉಮಾಪತಿ ಮೊದಲಿಗರು. ಅವರು ‘ಪತ್ರಿಕೆ’ಗೆ ಅಂಕಣ ಬರೆಯತೊಡಗಿದ್ದಾರೆ. ಈ ಬಾರಿ ದಿಲ್ಲಿಯ ಹತ್ಯಾಕಾಂಡದ ಬಗ್ಗೆ ಬಹಳ ಮನೋಜ್ಞವಾಗಿ ಬರೆದಿದ್ದಾರೆ. ಅವರ ಪ್ರಜ್ಞಾವಂತಿಕೆಯನ್ನು ಓದುಗರು ಗಮನಿಸುತ್ತೀರೆಂಬ ಆಶಯ ‘ಪತ್ರಿಕೆ’ಯದು. ದಿಲ್ಲಿಯಲ್ಲೇ ನೆಲೆಗೊಂಡಿರುವ ಉಮಾಪತಿ ನನ್ನೊಂದಿಗೆ ಪಾಕಿಸ್ತಾನಕ್ಕೆ … Read More

ಮೋದಿ ಎಂಬ ದೇಶದ ನಾಯಕ ಒಬ್ಬಂಟಿಯಾಗಿರುವ ಇಂದಿನ ಪರಿಸ್ಥಿತಿಯಲ್ಲಿ…

ಮೋದಿ ಎಂಬ ದೇಶದ ನಾಯಕ ಒಬ್ಬಂಟಿಯಾಗಿರುವ ಇಂದಿನ ಪರಿಸ್ಥಿತಿಯಲ್ಲಿ…   ಇದೊಂದು ಸಂತಸದ ಸುದ್ದಿ. ದೇಶದೆಲ್ಲೆಡೆ ಇದ್ದ ನರೇಂದ್ರ ಮೋದಿಯ ಭಜನೆ ಈಗ ಎಲ್ಲೋ ಒಂದು ಕಡೆ ಕ್ಷೀಣಿಸುತ್ತಿದೆ. ಈ ಹಿಂದೆ ಫೇಸ್‌ಬುಕ್‌ನಲ್ಲಿ ಮೋದಿ ವಿರುದ್ಧ ಒಂದೇ ಒಂದು ಸಾಲು ಬರೆದರೂ … Read More

ಪ್ರಜಾಪ್ರಭುತ್ವವೆಂಬುದು ಒಬ್ಬ ಮನುಷ್ಯನ ಸಿಟ್ಟಿನಲ್ಲಿ ಹುಟ್ಟುತ್ತದೆ

ಪ್ರಜಾಪ್ರಭುತ್ವವೆಂಬುದು ಒಬ್ಬ ಮನುಷ್ಯನ ಸಿಟ್ಟಿನಲ್ಲಿ ಹುಟ್ಟುತ್ತದೆ ನಮ್ಮಲ್ಲೊಂದು ಗಾದೆ ಇದೆ-‘ಗಂಡ ಬಡಿದ ಅನ್ನೋದಕ್ಕಿಂತ ನಾದಿನಿ ನಕ್ಕಳು ಅನ್ನೋದು ಜಾಸ್ತಿ ನೋವು.’ ಆಪ್ ಗೆದ್ದಿದ್ದಕ್ಕಿಂತ ಕಾಂಗ್ರೆಸ್ ಸೋತಿದ್ದು ಮೋದಿಯ ಭಕ್ತರಿಗೆ ಖುಷಿ ಕೊಟ್ಟಿದೆಯಂತೆ. ಮುಖ ಮರೆಸಿಕೊಳ್ಳೋಕೆ ಬಿಜೆಪಿಯವರು ಏನೇನು ಮಾಡ್ತಾ ಇದ್ದಾರೆ. ಇವತ್ತು … Read More

ಕೇಜ್ರಿವಾಲ್ ಗೆಲುವಿನ ಮೂಲವನ್ನು ನಮ್ಮ ಪ್ರಾದೇಶಿಕ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕಿದೆ

ಹಲೋ: ಕೇಜ್ರಿವಾಲ್ ಗೆಲುವಿನ ಮೂಲವನ್ನು ನಮ್ಮ ಪ್ರಾದೇಶಿಕ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕಿದೆ   ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ನಾವು ರಾಷ್ಟ್ರರಾಜಕಾರಣದ ದಿಕ್ಸೂಚಿ ಎಂದು ಕರೆಯಲು ಸಾಧ್ಯವಿಲ್ಲ. ಆದರೆ, ಒಂದೊಂದೇ ರಾಜ್ಯವನ್ನು ಕಳೆದುಕೊಂಡು ದಿವಾಳಿಯಾಗುತ್ತಾ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು … Read More

ಮೋದಿ ನಿಧಾನವಾಗಿ ಜನರ ಮನಸ್ಸಿನಿಂದ ದೂರ ಆಗುತ್ತಿದ್ದಾರಾ?

ಹಲೋ: ನೀವು ಗಮನಿಸುತ್ತಾ ಬನ್ನಿ. ಮೋದಿ ಮೊದಲು ಮಾಡಿದ ಯಡವಟ್ಟು ಅಂದರೆ ನೋಟ್ ಬ್ಯಾನ್. ಹೀಗೆ ಮಾಡಿದರೆ ಕಪ್ಪು ಹಣವನ್ನು ಹೊರಕ್ಕೆ ತೆಗೆಯಬಹುದು ಅಂತ ಮೋದಿಗೆ ಅದ್ಯಾರು ಹೇಳಿದರೋ ಗೊತ್ತಿಲ್ಲ. ರಾತ್ರೋರಾತ್ರಿ ಐನೂರು ಮತ್ತು ಸಾವಿರ ರುಪಾಯಿ ನೋಟುಗಳನ್ನು ರದ್ದು ಮಾಡಿಬಿಟ್ಟರು. … Read More

ಉತ್ತರಪ್ರದೇಶದ ಬ್ರಾಹ್ಮಣರು ಕೂಡ ಬಲು ಭಯಾನಕ!

ಹಲೋ ನಾನಿಲ್ಲಿ ಇಂದು ಪ್ರಸ್ತಾಪಿಸುತ್ತಿರುವ ಘಟನೆ ಹಳೆಯದಿರಬಹುದು. ಆದರೆ, ಅದರ ಕುರಿತು ನಾವೆಲ್ಲಾ ಚಿಂತನೆ ನಡೆಸುವ ಅಗತ್ಯವಂತೂ ಈ ಹಿಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಈಗ್ಗೆ ಕೆಲ ದಿನಗಳ ಹಿಂದೆ ಹೈದರಾಬಾದಿನಲ್ಲಿ ಪ್ರಿಯಾಂಕಾ ರೆಡ್ಡಿ ಎಂಬ ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಕೊಲೆ … Read More

ಇದು ಮೋದಿ ಎಚ್ಚೆತ್ತುಕೊಳ್ಳುವ ಸಮಯ

ಹಲೋ…. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಇಂದಿನ ಪರಿಸ್ಥಿತಿ ಕಂಡು ನಾನು ಆತಂಕಗೊಂಡಿದ್ದೇನೆ. ಇಲ್ಲೆಲ್ಲಾ ಮೊದಲು ರೈತರು ವ್ಯವಸಾಯ ಮಾಡಿಕೊಂಡಿದ್ದರು. ಅಲ್ಲಿನ ಜಮೀನಿನಲ್ಲಿ ಬೆಳೆ ಬೆಳೆದು ಬದುಕು ಕಟ್ಟಿಕೊಂಡಿದ್ದರು. ಆದರೆ, ಯಾವಾಗ ಪೀಣ್ಯಾದ ಸುತ್ತಮುತ್ತ ಕೈಗಾರಿಕೆಗಳು ಸ್ಥಾಪನೆಯಾದವೋ ಆಗ ರೈತರು ತಮ್ಮ … Read More

ಬಿಜೆಪಿಯ ಅಪಾಯಕಾರಿ ನಡೆಯ ವಿರುದ್ಧ ಎಚ್ಚರದಿಂದಿರಬೇಕು

ಹಲೋ: ನವೆಂಬರ್ 26ನ್ನು ದೇಶದಲ್ಲಿ ಸಂವಿಧಾನ ದಿನವೆಂದು ಆಚರಿಸಲಾಗುತ್ತದೆ. ಅಂದು ಸಂವಿಧಾನದ ಮಹತ್ವವನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ. ಅದಕ್ಕಾಗಿಯೇ ಕ್ವಿಜ್, ಬೀದಿ ನಾಟಕ, ಪ್ರಬಂಧ ಸ್ಪರ್ಧೆ ಮುಂತಾದವುಗಳನ್ನು ಏರ್ಪಡಿಸಲಾಗುತ್ತದೆ. ಈ ಬಾರಿ ನಮ್ಮ ರಾಜ್ಯದಲ್ಲಿ ಸಂವಿಧಾನದ ದಿನದ ಅಂಗವಾಗಿ ಶಿಕ್ಷಣ ಇಲಾಖೆ … Read More

ಜೆ.ಎನ್.ಯುನಂಥ ಸಂಸ್ಥೆಯೇ ಸತ್ತು ಹೋದರೆ ಗತಿ ಏನು?

ಹಲೋ ಜೆ.ಎನ್.ಯುನಂಥ ಸಂಸ್ಥೆಯೇ ಸತ್ತು ಹೋದರೆ ಗತಿ ಏನು? ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಈಗ ಪ್ರತಿಭಟನೆಯ ಬೀಡಾಗಿದೆ. ಅಲ್ಲಿ ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿಗಳು ಸಂಪು ನಡೆಸುತ್ತಿದ್ದಾರೆ. ಅಲ್ಲೀಗ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ … Read More

ಹೆಣ್ಣು ಹೆತ್ತವರಿಗೆ ಅರಿವು ಮೂಡಿಸುವ ಕೆಲಸ ನಮ್ಮಿಂದ ಆಗಬೇಕಿದೆ

ಹಲೋ: ಸರ್ವೋಚ್ಚ ನ್ಯಾಯಾಲಯ ಶ್ರೀರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದದ ಕುರಿತು ತನ್ನ ಅಂತಿಮ ತೀರ್ಪು ಪ್ರಕಟಿಸಿದೆ. ನಿರೀಕ್ಷೆಯಂತೆಯೇ ನ್ಯಾಯಾಲಯದ ತೀರ್ಪು ಹಿಂದುಗಳ ಪರವಾಗಿದೆ. ವಿವಾದಿತ 2.77 ಎಕರೆ ಭೂಮಿ ರಾಮ್‌ಲಲ್ಲಾ ಸುಪರ್ದಿಗೆ ಬಂದಿದೆ. ಬಾಬರಿ ಮಸೀದಿ ಪರವಾಗಿ ಹೋರಾಡುತ್ತಿದ್ದ … Read More

ಮಾರಕ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ ಪ್ರಧಾನಿ ನಿಜಕ್ಕೂ ಅಭಿನಂದನಾರ್ಹರು!

ಹಲೋ ಕಳೆದ ಹದಿನೈದು ದಿನಗಳಿಂದ ಭಾರತದ ಮಧ್ಯಮ ಉದ್ಯಮ ವಲಯ ಆತಂಕಗೊಂಡಿತ್ತು. ಕೃಷಿ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿದ್ದ ಜನರು ಕಳವಳಗೊಂಡಿದ್ದರು. ಅದಕ್ಕೆ ಕಾರಣ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್‌ಸಿಇಪಿ) ಎಂಬ ಹೆಸರಿನ ಮುಕ್ತ ವ್ಯಾಪಾರ ವಹಿವಾಟು ಒಪ್ಪಂದವೊಂದಕ್ಕೆ ಭಾರತ … Read More

ಸಾಂಸ್ಕೃತಿಕ ಅವನತಿಯತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ!

ಬಿಜೆಪಿ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸಿ.ಟಿ. ರವಿ ಅರವತ್ನಾಲ್ಕು `ಗಣ್ಯರ’ ಹೆಸರು ಪ್ರಕಟಿಸಿದ್ದಾರೆ. ಪ್ರತಿ ಸಾರಿಯಂತೆ ಈ ಬಾರಿಯೂ ಪಟ್ಟಿ ಪ್ರಕಟಗೊಳ್ಳುತ್ತಲೇ ಆಕ್ಷೇಪಣೆಯ ದನಿಗಳು ಕೇಳಿಬರತೊಡಗಿದೆ. ಮತ್ತೆ ಈ ಸಾರಿಯೂ ಅದಕ್ಕಿಂತ ಹೆಚ್ಚು ಪ್ರಶಸ್ತಿ … Read More

ವಿವಿಧತೆಯಲ್ಲಿ ಏಕತೆ ಸಾರುವ ದೇಶದಲ್ಲಿ ಒಂದೇ ಭಾಷೆ ಇರಲು ಹೇಗೆ ಸಾಧ್ಯ?

ದೇಶ ಮತ್ತೆ ಅರವತ್ತರ ದಶಕದ ದಿನಗಳಿಗೆ ಮರಳುತ್ತಿದೆ. ಆಗ ದಕ್ಷಿಣದ ರಾಜ್ಯಗಳಲ್ಲಿ ಕೇಂದ್ರದ ಭಾಷಾ ನೀತಿಯ ಬಗ್ಗೆ ದಂಗೆ ಎದ್ದಿತ್ತು. ಅದಕ್ಕೆ ಕಾರಣ ಅಂದು ಭಾರತ ಸರ್ಕಾರದ ಆಡಳಿತ ಭಾಷೆ ಯಾವುದಾಗಬೇಕು ಎಂಬ ಬಗ್ಗೆ ಇದ್ದ ಗೊಂದಲ. ಇಂಥದ್ದೊಂದು ಗೊಂದಲ ನಮ್ಮ … Read More

ನಮ್ಮ ಸರ್ಕಾರಗಳ ಆರ್ಥಿಕ ನೀತಿಗಳು ಜನಪರವಾಗಿರಬೇಕು

ಈಗ ಎಲ್ಲೆಲ್ಲೂ ದೇಶ ಎದುರಿಸುತ್ತಿರುವ ಆರ್ಥಿಕ ಹಿಂಜರಿತದ್ದೇ ಸುದ್ದಿ. ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ಆತ್ಮಹತ್ಯೆಯ ನಂತರ ದೇಶದ ಉದ್ಯಮಿಗಳು ಮನಬಿಚ್ಚಿ ಮಾತನಾಡುತ್ತಿದ್ದಾರೆ. ದೇಶ ಈಗ ಈ ಹಿಂದೆ ಎಂದೂ ಕಾಣದಂತಹ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದು ಕಾರ್ಪೊರೇಟ್ ಸಂಸ್ಥೆಗಳ … Read More

ಸತ್ಯ ಹೇಳುತ್ತಿದ್ದ ಸುಬ್ಬಯ್ಯ ಅಸ್ತಂಗತರಾದರು

ಯಾಕೋ ಗೊತ್ತಿಲ್ಲ, ಬಿಜೆಪಿಗೆ ಇದು ಸಂಕಟದ ಕಾಲವೆಂದು ಅನ್ನಿಸುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬೆನ್ನಿಗೆ ಬಿಜೆಪಿಯ ಹಿರಿಯ ನಾಯಕರ ಪೈಕಿ ಒಬ್ಬೊಬ್ಬರೇ ಈ ಲೋಕದ ವ್ಯಾಪಾರ ಮುಗಿಸುತ್ತಿದ್ದಾರೆ. ಇದು ಆರಂಭವಾಗಿದ್ದು ಮಹಾರಾಷ್ಟ್ರದ ಬಿಜೆಪಿ ನಾಯಕ ಗೋಪಿನಾಥ್ ಮುಂಡೆಯಿಂದ. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ … Read More

ಅಮಿತ್ ಶಾ ಕಣ್ಣಿಗೆ ಕರ್ನಾಟಕವೂ ಕೇಂದ್ರಾಡಳಿತ ಪ್ರದೇಶವಾಯ್ತಾ?

ಇಪ್ಪತ್ತೈದು ದಿವಸ ಕಳೆದ ನಂತರ ಯಡ್ಡಿಯ ಸಂಪುಟ ರಚನೆಯಾಗಿದೆ. ಅಂತೂ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗೆ ನೋಡಿದರೆ ಮುಖ್ಯಮಂತ್ರಿ ಯಡ್ಡಿ ತಮ್ಮ ಸಚಿವ ಸಂಪುಟ ರಚಿಸಿ ಇಷ್ಟೊತ್ತಿಗೆ ಎರಡು ವಾರ ಕಳೆಯಬೇಕಿತ್ತು. ಆದರೆ ಅವರು ಅಧಿಕಾರಕ್ಕೆ ಬಂದ … Read More

ನೆರೆ ಸಂತ್ರಸ್ತರಿಗೆ ಬೇಗ ಪರಿಹಾರ ಸಿಗಲಿ

ಕಾಶ್ಮೀರದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಡೆಯ ಕುರಿತು ನನಗೆ ಸಹಮತವಿದೆ. ಕಣಿವೆ ರಾಜ್ಯಕ್ಕೆ ವಿಶೇಷಾಧಿಕಾರ ನೀಡುವ ಆರ್ಟಿಕಲ್ 370 ಮತ್ತು 35 ಎ ರದ್ಧತಿ ಕುರಿತು ನನಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. … Read More

ಸುಷ್ಮಾ ಸ್ವರಾಜ್ ಎಂಬ ಕನ್ನಡದ ಮನೆಮಗಳು ಈಗ ಬರೀ ನೆನಪು

ಹಲೋ : ಸುಷ್ಮಾ ಸ್ವರಾಜ್ ಮರೆಯಾಗಿದ್ದಾರೆ. ನರೇಂದ್ರ ಮೋದಿಯವರ ಮೊದಲ ಅವಧಿಯ ಸಂಪುಟದಲ್ಲಿ ಅವರು ವಿದೇಶಾಂಗ ಸಚಿವರಾಗಿದ್ದರು. ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು. ಭಾರತ ಕಂಡ ಎರಡನೇ ಮಹಿಳಾ ವಿದೇಶಾಂಗ ಸಚಿವೆ ಈಕೆ. ಸುಷ್ಮಾ ವಿದೇಶಾಂಗ ಸಚಿವರಾಗಿ ಎಲ್ಲರಂತೆ ದೇಶ ಸುತ್ತುವ ಕೆಲಸ … Read More

ಯಡ್ಡಿಗೆ ಸಹಾಯ ಮಾಡಿತೇ ಸ್ಪೀಕರ್ ಅನರ್ಹತೆಯ ಅಸ್ತ್ರ

ಕರ್ನಾಟಕದಲ್ಲಿ ಮತ್ತೆ ಯಡ್ಡಿಯ ಆಡಳಿತ ಆರಂಭವಾಗಿದೆ. ಹಿಂದಿನಂತೆ ಅವರು ಚೆಕ್ ರೂಪದಲ್ಲಿ ಲಂಚ ತೆಗೆದುಕೊಂಡು ಜೈಲಿಗೆ ಹೋಗದಿದ್ದರೆ ಸಾಕು. ಈ ಹಿಂದಿನ ಅವರ ಅಧಿಕಾರವಧಿಯಲ್ಲಿ ನಡೆದ ಹಗರಣಗಳನ್ನು ನೋಡಿ. ಅದು ಎಂಥವರಿಗೂ ಅಸಹ್ಯ ತರಿಸುತ್ತದೆ. ಅವತ್ತು ಕೇವಲ ಯಡ್ಡಿ ಮಾತ್ರ ಭ್ರಷ್ಟಾಚಾರದ … Read More

ದೇಶದ ಜನರಿಗೆ ಮೊಬೈಲ್‌ನಿಂದ ಹೇಗೆ ಮೋಸ ಮಾಡುತ್ತಿದ್ದೇವೆ ನೋಡಿ!

ನಿನ್ನೆ ಜುಲೈ 3 ಬುಧವಾರ. ಇಡೀ ಜಗತ್ತಿನಲ್ಲಿ ಅದೊಂದು ರೀತಿಯ ತಲ್ಲಣ ಶುರುವಾಗಿತ್ತು. ನಿಮ್ಮ ಕೈಯಲ್ಲಿರುವ ಮೊಬೈಲ್‌ನ ಆ್ಯಪ್‌ಗಳಾದ ಫೇಸ್‌ಬುಕ್, ವಾಟ್ಸ್ಯಾಪ್, ಮೆಸೆಂಜರುಗಳ ಪೈಕಿ ಯಾವುದೂ ಡೌನ್‌ಲೋಡ್ ಆಗುತ್ತಿರಲಿಲ್ಲ. ಮೊದಲು ಈ ರೀತಿಯಾದರೆ ಯಾರೂ ಕೇರ್ ಮಾಡುತ್ತಿರಲಿಲ್ಲ. ಆದರೆ, ಈಗ ಜನ … Read More

ಗಾಂಧಿ-ವಿನೋಬಾರ ಹಾದಿಯಲ್ಲಿ ಕುಮಾರಸ್ವಾಮಿಯ ಗ್ರಾಮವಾಸ್ತವ್ಯ

ಕಳೆದ ಒಂದು ವರ್ಷದಿಂದ ನಾನು ಗಮನಿಸುತ್ತಾ ಬಂದಿದ್ದೇನೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇನ್ನೂ ತಮ್ಮ ಲಯ ಕಂಡುಕೊಂಡಿಲ್ಲ ಎಂದು ನನಗನಿಸಿತ್ತು. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅವರು ತೋರಿದ ಬದ್ಧತೆಯನ್ನು ಈ ಬಾರಿ ತೋರಿಲ್ಲ ಎಂದೆನಿಸುತ್ತಿತ್ತು. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ನ … Read More