ಹಾಯ್ ಬೆಂಗಳೂರ್

ಹೋರಾಟ ಹತ್ತಿಕ್ಕಲು ಶಿಕ್ಷಣ ಕಡ್ಡಾಯಗೊಳಿಸಲಾಗಿತ್ತು

ಹೋರಾಟ ಹತ್ತಿಕ್ಕಲು ಶಿಕ್ಷಣ ಕಡ್ಡಾಯಗೊಳಿಸಲಾಗಿತ್ತು ಪ್ರತಿಯೊಬ್ಬರೂ ಕನಿಷ್ಠ ವಿದ್ಯಾರ್ಹತೆ ಹೊಂದಬೇಕೆಂದು ಈಗಿನ ಸರ್ಕಾರಗಳು `ಸರ್ವ ಶಿಕ್ಷಣ ಅಭಿಯಾನ’ದಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಶಿಕ್ಷಣ ಕಡ್ಡಾಯಗೊಳಿಸಲು ಹೆಣಗಾಡುತ್ತಿವೆ. ಆದರೆ ಇಂಥಹದೇ ಒಂದು ಪ್ರಯತ್ನ ೧೯೪೨ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ನಡೆದಿತ್ತು. ಮಕ್ಕಳಿಗೆ ಶಿಕ್ಷಣ ನೀಡಬೇಕು … Read More

ಇಂಟೀರಿಯರ್‌ಗೆ ಮೊಬೈಲ್ ಫೋನ್‌ಗಳನ್ನೇ ಬಳಸಿದ್ದಾನೆ!

ಇಂಟೀರಿಯರ್‌ಗೆ ಮೊಬೈಲ್ ಫೋನ್‌ಗಳನ್ನೇ ಬಳಸಿದ್ದಾನೆ!

ರಾಜಸ್ಥಾನದ ಜಯಪುರ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನೇ ಅಬೇಸ್ ಮಾಡಿದ ಕಿಲಾಡಿಗಳು

ರಾಜಸ್ಥಾನದ ಜಯಪುರ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನೇ ಅಬೇಸ್ ಮಾಡಿದ ಕಿಲಾಡಿಗಳು

ಇಸಾಕ್ ತಾತನ ಪುಟ್ಟ ಗ್ರಂಥಾಲಯಕ್ಕೆ ಕೊಳ್ಳಿ ಇಟ್ಟ ಮನೆಹಾಳರು

ಇಸಾಕ್ ತಾತನ ಪುಟ್ಟ ಗ್ರಂಥಾಲಯಕ್ಕೆ ಕೊಳ್ಳಿ ಇಟ್ಟ ಮನೆಹಾಳರು

ಇಂಥ ಸಣ್ಣ ಸಣ್ಣ ವಿಷಯಗಳಲ್ಲೂ ದೊಡ್ಡ ಸಂತೋಷ ಅಡಗಿದೆ ಎನ್ನುವುದೇ ಜೀವನದ ಸತ್ಯ

ಇಂಥ ಸಣ್ಣ ಸಣ್ಣ ವಿಷಯಗಳಲ್ಲೂ ದೊಡ್ಡ ಸಂತೋಷ ಅಡಗಿದೆ ಎನ್ನುವುದೇ ಜೀವನದ ಸತ್ಯ

ಗೂಗಲ್ ಬಳಸುವಾಗ ನಾವು ಇವಿಷ್ಟನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು

ಸಾಮಾನ್ಯವಾಗಿ ನಾವು ಯಾವುದಾದರು ಮಾಹಿತಿ ಬೇಕು ಅಂದರೆ ಸಾಕು ಮೊದಲು ಗೂಗಲ್ ಮೊರೆ ಹೋಗ್ತೀವಿ. ಅಷ್ಚರ ಮಟ್ಟಿಗೆ ಎಲ್ಲದಕ್ಕೂ ಅದರ ಮೇಲೆಯೇ ಡಿಪೆಂಡ್ ಆಗಿಬಿಟ್ಟಿದ್ದೀವಿ. ಒಂದು ಪಿನ್ ನಿಂದ ಹಿಡಿದು ರಾಕೆಟ್ ತನಕ, ಅಷ್ಟೇ ಯಾಕೆ ಭೂಮಿಯಿಂದ ಆಚೆಯ ವಿಚಾರಗಳ ಬಗ್ಗೆ … Read More

ಸ್ಯಾನಿಟೈಜರ್ ಹೆಚ್ಚಾಗಿ ಬಳಸಿದ್ರೆ ಫಿಂಗರ್ ಪ್ರಿಂಟೇ ಮಾಯವಾಗುತ್ತೆ ಗೊತ್ತಾ?

ಸ್ಯಾನಿಟೈಜರ್ ಹೆಚ್ಚಾಗಿ ಬಳಸಿದ್ರೆ ಫಿಂಗರ್ ಪ್ರಿಂಟೇ ಮಾಯವಾಗುತ್ತೆ ಗೊತ್ತಾ?

ನೀರು ಭರಿಸದ ಬಿಳಿ ಈರುಳ್ಳಿ!

ನೀರು ಭರಿಸದ ಬಿಳಿ ಈರುಳ್ಳಿ! ಕೇವಲ ತಂತ್ರಜ್ಞಾನ ಮಾತ್ರವಲ್ಲ, ಕೃಷಿಯಲ್ಲೂ ಅನೇಕ ಆವಿಷ್ಕಾರಗಳನ್ನು ಮಾಡಿದ ಕೀರ್ತಿ ಜಪಾನೀಯರದು. ಅವರ ಕೃಷಿ ಸಂಶೋಧನೆಯ ಕಾರಣಗಳಿಂದಲೇ ಬಿಳಿ ಈರುಳ್ಳಿ ಪ್ರಪಂಚಕ್ಕೆ ಪರಿಚಿತವಾದದ್ದು. ಮಾಮೂಲಿ ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರುವುದು ಸಹಜ. ಆದರೆ ಹಾಗೆ ಕಣ್ಣೀರು … Read More

ಗೌರವವೆಂದರೆ ಇದಲ್ಲವೇ?

ಗೌರವವೆಂದರೆ ಇದಲ್ಲವೇ? ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ೧೯೭೯ರಲ್ಲಿ ನಿಧನರಾದಾಗ ಅವರ ಆದರ್ಶಗಳನ್ನು ಚಿರಸ್ಥಾಯಿಯಾಗಿಸಲು ಎಲ್ಲಾ ರಾಜ್ಯಗಳೂ ಅವರ ಚಿತಾಭಸ್ಮವನ್ನು ತಂದು ಗೌರವಿಸಿ, ನದಿಗಳಲ್ಲಿ ವಿಸರ್ಜಿಸುವ ನಿರ್ಧಾರ ಮಾಡಿದವು. ಕರ್ನಾಟಕದಲ್ಲಿ ಆಗ ಆಳ್ವಿಕೆಯಲ್ಲಿದ್ದ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ನಿರಾಸಕ್ತಿ ತೋರಿತು. … Read More

ಫ್ಯಾಂಟಮ್ ಮುಖ ಹೋಲುವ ಕಾರು

ಫ್ಯಾಂಟಮ್ ಮುಖ ಹೋಲುವ ಕಾರು ದಶಕಗಳ ಹಿಂದೆ ಕನ್ನಡ ಪತ್ರಿಕೆಗಳನ್ನು ಓದುತ್ತಿದ್ದವರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಫ್ಯಾಂಟಮ್ ಎಂಬ ಕಲ್ಪನೆಯಲ್ಲಿ ಬರುತ್ತಿದ್ದ ಕಾರ್ಟೂನ್‌ಗಳು ಎಂದಿಗೂ ಮರೆಯಲಾಗದಂಥವು. ಚಿಕ್ಕ ವಯಸ್ಸಿನಿಂದಲೇ ಫ್ಯಾಂಟಮ್ ಕಥೆಗಳಿಂದ ಆಕರ್ಷಿತನಾಗಿದ್ದ ಅಮೇರಿಕಾದ ಟೆಕ್ಸಾಸ್‌ನ ವಿಲಿಯಮ್ ಬರ್ಜ್ ಎಂಬಾತ ಆಟೋಮೊಬೈಲ್ … Read More

ಮೇ 3ರ ತನಕ ಲಾಕ್ ಡೌನ್ ಮುಂದುವರಿಕೆ

ಮೇ 3ರ ತನಕ ಲಾಕ್ ಡೌನ್ ಮುಂದುವರಿಕೆ ನಿರೀಕ್ಷಿಸಿದಂತೆಯೇ ಆಗಿದೆ. ಏಪ್ರಿಲ್ 14ರ ತನಕ ನಿಗದಿಯಾಗಿದ್ದ ಲಾಕ್ ಡೌನ್ ಇದೀಗ ಮತ್ತೆ ಮುಂದುವರೆದಿದೆ. ಬರುವ ತಿಂಗಳು ಮೇ 3ರ ತನಕ ಯಥಾಸ್ಥಿತಿ ಪಾಲಿಸಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೇರೆ … Read More

ಅಂಥ ದೊರೆಸ್ವಾಮಿಗಳನ್ನೂ ಇವರು ಗೌರವಿಸಲಾರರು

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರು ಈ ನಾಡಿನ ಹೆಮ್ಮೆ. ಇಳಿ ವಯಸ್ಸಿನಲ್ಲೂ ಅವರು ಹೋರಾಟ ಮಾಡುತ್ತಿದ್ದಾರೆ. ತಮ್ಮ ಜೀವನದುದ್ದಕ್ಕೂ ಅದನ್ನು ಅವರು ನಿಸ್ವಾರ್ಥದಿಂದ ಮಾಡಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಸಿಎಎ ವಿರುದ್ಧ ಅವರು ಧ್ವನಿ ಎತ್ತುತ್ತಿದ್ದಂತೆ ಕೆಲ ಕೋಮುವಾದಿಗಳು ವಿಕೃತವಾಗಿ ಕಾರಿಕೊಳ್ಳುತ್ತಿದ್ದಾರೆ. ಅವರ … Read More

ಯಹೂದಿಯೊಬ್ಬನ ಭಾರತ ಪ್ರೇಮ!

ಹೀಗಿರ್ತಾರ್ ನೋಡಿ! ಇವರ ಹೆಸರು ಈಡೋ. ಇಸ್ರೇಲ್ ದೇಶದ ಪ್ರಗತಿಪರ ರೈತ. ಭಾರತದ ಬಗ್ಗೆ ಇವರಿಗೆ ಅಪಾರ ಗೌರವ. ನಮ್ಮ ನೆಲದಲ್ಲಿ ಚಪ್ಪಲಿ ಮೆಟ್ಟಿಕೊಳ್ಳದೆ ಓಡಾಡಿದ ಇವರು ವಿವಿಧ ಪ್ರವಾಸಿ ತಾಣಗಳನ್ನು ನೋಡಿಕೊಂಡು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಕಬ್ಬನ್ ಪಾರ್ಕ್ ನಲ್ಲಿ … Read More

ಹೆಂಗಸನ್ನ ಕರೆದು ತಾ ಎಂದರೆ ಆತ ಹೆಂಡತಿಯನ್ನೇ ಕರೆತಂದಿದ್ದ!

ಹಿಂಗೂ ಇರ್ತಾರೆ! ಕೆಲವರಿರುತ್ತಾರೆ, ಅವರ ಬದುಕೇ ವಿಚಿತ್ರ ಮತ್ತು ವಿಸ್ಮಯಗಳಿಂದ ಕೂಡಿರುತ್ತದೆ. ನೋಡುಗರಿಗೆ ಈ ಮನುಷ್ಯನ ಬದುಕು ಹೀಗಾ ಎಂದೆನಿಸುತ್ತದೆ. ಅಂಥವರ ಪೈಕಿ ನಮಗೆ ನಿಬ್ಬೆರಗಾಗಿ ಕಾಣಿಸುವವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್. ಅವರ ಜೀವನವೇ ಒಂದು ತೆರೆದ ಪುಸ್ತಕ. ಅವರ … Read More

ಪರಿಸರ ಪ್ರೇಮಿ ಖದೀರ್ ಎಂಥ ಮಹತ್ವಾಕಾಂಕ್ಷಿ ಗೊತ್ತೇ?

ಹೀಗಿರ್ತಾರೆ ನೋಡಿ: ಈತನಿಗೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕು, ಪ್ರಕೃತಿಯನ್ನು ಸಂರಕ್ಷಿಸಬೇಕು, ರಕ್ಷಣಾ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಮತ್ತು ಶಾಂತಿ ಕಾಪಾಡಬೇಕು ಎಂಬ ಮಹೋನ್ನತ ಕನಸುಗಳಿದ್ದವು. ಅದರ ಬೆನ್ನು ಬಿದ್ದವನೆ ಮೊದಲು ಗುರುಕುಲ ಪದ್ಧತಿಯನ್ನು ಅಧ್ಯಯನ ಮಾಡತೊಡಗಿದ. ಈ ಮಧ್ಯೆ ಪ್ಲಾಸ್ಟಿಕ್ ನಿರ್ಮೂಲನೆ … Read More