ಇಬ್ಬರು ಹೆಂಡಿರ ಪರಶಿವನಿದ್ದ ಹಾಗೆಯೇ, ಐವರು ಗಂಡಂದಿರ ಪಾಂಚಾಲಿಯಿದ್ದಾಳೆ!
ಇಬ್ಬರು ಹೆಂಡಿರ ಪರಶಿವನಿದ್ದ ಹಾಗೆಯೇ, ಐವರು ಗಂಡಂದಿರ ಪಾಂಚಾಲಿಯಿದ್ದಾಳೆ!
ಇಬ್ಬರು ಹೆಂಡಿರ ಪರಶಿವನಿದ್ದ ಹಾಗೆಯೇ, ಐವರು ಗಂಡಂದಿರ ಪಾಂಚಾಲಿಯಿದ್ದಾಳೆ!
ಬಾಟಮ್ ಐಟಮ್ “”Oh no!” ಹಾಗಂತ ಮೊದಲ ದಿನವೇ ಅನ್ನಿಸಿತ್ತು: ಈ ಮನೆಯಲ್ಲಿ ಕಲ್ಚರ್ ಇಲ್ಲ. ಇಲ್ಲಿನ ಜನ ಕೊಂಚ ಒರಟರು. ಅಂತರಂಗದಲ್ಲಿ ರಾಕ್ಷಸರು. ಅಮ್ಮನ ಮನೆಯವರಷ್ಟು soft ಅಲ್ಲ. ಸುಸಂಸ್ಕೃತರಲ್ಲ. ಇವರೊಟ್ಟಿಗೆ ಬದುಕುವುದು ಹೇಗೆ? ಗಂಡ ತೀರ ದುಷ್ಟನಲ್ಲ. ಆದರೆ … Read More
ಯಾರಿಗಾದರೂ ಕೊಡಬಹುದಾದ `ದಿ ಗಿಫ್ಟ್’
‘ಗೆಲುವು’ ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ … Read More
`ಕೃಷ್ಣಸುಂದರಿ’ ಬರ್ತಾಳೆ
ಬಾಟಮ್ ಐಟಮ್: ಮೋಹದ ಬತ್ತಿ ಯಾವತ್ತೋ ಉರಿದು ಮುಗಿದು ಹೋಗಿದೆ… ನಿಮ್ಮ ಆಫೀಸಿನ ಪಕ್ಕದ ಟೇಬಲ್ಲಿನಲ್ಲೇ ಒಬ್ಬಾತ ನಾಗಭೂಷಣ ಅಂತ ಕೂತಿರ್ತಾನೆ ಅಂದುಕೊಳ್ಳಿ. ಆತನಿಗೆ ಸಾಹಿತ್ಯ ಅರ್ಥವಾಗಲ್ಲ. ಸಂಗೀತ ಅಲರ್ಜಿ. ಸ್ವಲ್ಪ sense of humour ಕಡಿಮೆ. ಆದರೆ ನಿಮಗೆ ಗುಲ್ಜಾರ್ … Read More
ಬಾಟಂ ಐಟಂ: ನೀವು ಅಡುಗೆ ಮಾಡುವಾಗ ಒಂದು ಹಿಡಿ ಅಕ್ಕಿ ಹೆಚ್ಚು ಹಾಕಿ ನಾವೆಲ್ಲಾ ಸುಖವಾಗಿ ಬಾಳಿದವರು. ನಾವು ಎಂದೂ ಕೂಡ ಈ ಪರಿಸ್ಥಿತಿ ನೋಡಿರಲಿಲ್ಲ. ನಾವು ಮನೇಲಿ ಸುಖವಾಗಿದ್ದೆವು. ರಜೆ ಬಂದಾಗ, ವೀಕೆಂಡ್ಗೆ ಒಂದು ರೆಸಾರ್ಟ್ ಬುಕ್ ಮಾಡಿಕೊಂಡು ಕುಟುಂಬ … Read More
ಇದು ಯಡ್ಡಿಯನ್ನು ಆತನ ಕೆಲಸ ಕಂಡು ಮೆಚ್ಚುವ ಸಮಯ ಈ ಕೆಲಸವನ್ನು ಮತ್ತ್ಯಾವ ಮುಖ್ಯಮಂತ್ರಿಯೂ ಮಾಡಲಿಲ್ಲ. ಆರೆಸೆಸ್ಸನ್ನು, ಬಿಜೆಪಿಯನ್ನು ನಾನು ಶತಾಯಗತಾಯ ತಿರಸ್ಕರಿಸುತ್ತೇನೆ. ನನ್ನ ದೃಷ್ಟೀಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ. ಆದರೆ ಬಿಜೆಪಿಗಿಂತ ಹೆಚ್ಚಾಗಿ ಆರೆಸ್ಸೆಸ್ Anti human. ಆರಂಭದಲ್ಲಿ … Read More
ಅಂದಹಾಗೆ ಮೋದಿ ಹೇಳಿದ್ದಾರೆ ದೀಪ ಹಚ್ಚಬೇಕು! ಈ ಮಹಾಮಾರಿಗೆ ಸರಳವಾದ ಚಿಕಿತ್ಸೆಗಳಿವೆ. ಮುಖ್ಯವಾಗಿ ಪ್ರಾತಃಕಾಲದಲ್ಲಿ ಬಿಸಿನೀರು ಕುಡಿಯಬೇಕು. ಅದಕ್ಕೆ ಲಿಂಬೂ ಬೆರೆಸಿ ಕುಡಿಯುವುದು ಒಳ್ಳೆಯದು. ಒಂದು ಅವಗಾಹನೆಯ ಪ್ರಕಾರ ದೇಹವನ್ನು ಪ್ರವೇಶಿಸುವ ಕೊರೋನಾ ಗಂಟಲುನಾಳದಲ್ಲಿ ಕೆಲಕಾಲ ಉಳಿಯುತ್ತದೆ. ಬಿಸಿನೀರು, ಚಹಾ, ಕಾಫಿ, … Read More
ಬಾಟಮ್ ಐಟಮ್: ನಾನು ಮೊದಲು ಸಿಟ್ಟು ಮಾಡಿಕೊಳ್ಳುತ್ತಿದ್ದೆ. ಮುನಿಯುತ್ತಿದ್ದೆ. ರೇಗುತ್ತಿದ್ದೆ. ಗೊಣಗುತ್ತಿದ್ದೆ. ಇವೆಲ್ಲವುಗಳ ಪೈಕಿ ನನಗೆ ಅತಿ ದೊಡ್ಡ ಬಲಹೀನತೆ ಅನ್ನಿಸಿದ್ದು ಈ ಗೊಣಗುವಿಕೆ. ಸಿಟ್ಟು ಮಾಡಿಕೊಂಡರೆ, ರೇಗಿದರೆ, ಮುನಿದರೆ ಅದು ಒಂದು ಗುಕ್ಕಿಗೆ ಮುಗಿದು ಹೋಗುತ್ತದೆ. ಆದರೆ ಈ ಗೊಣಗುವಿಕೆ … Read More
ನನಗೆ ಹೀಗೆಲ್ಲ ಎಂದೂ ಆಗಿರಲಿಲ್ಲ. ಆದರೆ ಸಾಮಾನ್ಯವಾಗಿ ಇದು ಲೇಖಕರಿಗೆ ಆಗುತ್ತದೆ. ಇಂಗ್ಲಿಷ್ನಲ್ಲಿ ಅದನ್ನು ‘Writer’s block’ ಅನ್ನುತ್ತಾರೆ. ಬರೆಯುತ್ತ ಬರೆಯುತ್ತ ಒಂದು ಕಡೆ ಗಕ್ಕನೆ ನಿಂತು ಹೋಗುವ ಕರ್ಮ. ಇಷ್ಟೆಲ್ಲ ವರ್ಷಗಳಲ್ಲಿ ಅದು ಮೊಟ್ಟ ಮೊದಲ ಬಾರಿಗೆ ನನಗೆ ಆಗಿದೆ. … Read More
‘‘ಸ್ನೇಹಿತರೇ, ನಿಮ್ಮ ಹರಕೆಯ, ಹಾರೈಕೆಯ, ಆಶೀರ್ವಾದಗಳಿಂದಾಗಿ ನಾನು ವಾಟ್ಸಾಪ್ ಯೂನಿವರ್ಸಿಟಿಯ ಕೊರೋನಾ ವೈರಸ್ ಬಗ್ಗೆ ಡಾಕ್ಟರೇಟ್ ಪಡೆದಿದ್ದೇನೆ. ನನಗೆ ಅಲೋಪತಿ, ಹೋಮಿಯೋಪತಿ, ಆಯುರ್ವೇದಿಕ್, ಬೆರುಬಾಬ ಟೆಕ್ನಿಕ್, ತಾಯತದ ಜಾದೂ ಮುಂತಾದವುಗಳನ್ನೆಲ್ಲ ಸಲಹೆಯಾಗಿ ನೀಡಿ ನನಗೆ ಡಾಕ್ಟರೇಟ್ ಪದವಿಯನ್ನು ಪಡೆಯಲು ನೆರವು ನೀಡಿದ … Read More
ನನಗೆ ನನ್ನವೇ ಆದ ಒಂದಷ್ಟು ಸಿದ್ಧಾಂತಗಳಿವೆ. ನಾನು ಅರೇಂಜ್ಡ್ ಮದುವೆಗಳಿಗೆ ಹೋಗುವುದಿಲ್ಲ. ಅಲ್ಲಿ ನೆರೆಯುವ ಸಾವಿರಾರು ಜನರ ಮಧ್ಯೆ ನಾನೊಬ್ಬನು ಇರದಿದ್ದರೆ ಏನೂ ನಷ್ಟವಾಗುವುದಿಲ್ಲ. ಪ್ರೀತಿಸಿದವರು, ತಂದೆ-ತಾಯಿ ಇಲ್ಲದವರು, ಸಮಾಜವನ್ನು ಧಿಕ್ಕರಿಸಿ ಮದುವೆಯಾಗುವವರು, ಲೋಕ ನಿಂದಿತರು ಅಂಥವರು ಮದುವೆಯಾಗುವಾಗ ಸುಮ್ಮನೆ ನನಗೊಂದು … Read More
ಡೈನಿಂಗ್ ಟೇಬಲ್ಲಿನ ಮೇಲಿಂದ ಆದಷ್ಟು ಬೇಗ ಪಾಯಿಸನ್ ಹಠಾವೋ ಬಾಟಮ್ ಐಟಮ್: ನಾನೇನೂ ಡಾಕ್ಟರ್ ಅಲ್ಲ, ಕಾಂಪೌಂಡರೂ ಅಲ್ಲ, ನರ್ಸ್ ಅಂತೂ ಅಲ್ಲವೇ ಅಲ್ಲ. ಕೆಲವರು health freeks ಅಂತ ಇರುತ್ತಾರೆ. ಅವರಿಗೆ ದಿನದ ಇಪ್ಪತ್ನಾಲ್ಕು ಗಂಟೆಯ ಪೈಕಿ ಇಪ್ಪತ್ಮೂರು ಗಂಟೆ … Read More
ಸಾಫ್ಟ್ ಕಾರ್ನರ್: ನೀನೊಬ್ಬ ಜುಜುಬಿ ಓದುಗ ಅಂತ ಬರೆದಿದ್ದರು ಲಂಕೇಶ್ ನನ್ನನ್ನು, ನನ್ನ `ಪತ್ರಿಕೆ’ಯನ್ನು ಈ ತನಕ ಜೀವಂತವಾಗಿ ಇಟ್ಟಿರುವುದೇ ಇಂಥ ಚಿಕ್ಕ ಚಿಕ್ಕ ಸಂಗತಿಗಳು. ನಾನು ಆಕೆಯನ್ನ ನೋಡಿಲ್ಲ. ನಮ್ಮದು ವಾಟ್ಸಾಪ್ ಸ್ನೇಹ ಮತ್ತು ಅಕ್ಷರದ ನೆಂಟಸ್ತಿಕೆ. ಆಕೆಯ ಗಂಡ … Read More
ಬಾಟಮ್ ಐಟಮ್ ರೇಗುವುದರಲ್ಲಿನ ಅನಿವಾರ್ಯತೆ ಮತ್ತು ಕ್ಷಮೆ ಕೇಳುವುದರಲ್ಲಿನ ಸಜ್ಜನಿಕೆ ನಾನು ಶುದ್ಧ ಜಗಳಗಂಟ. ನನಗದು ಗೊತ್ತಿದೆ. ಮತ್ತೆ ಅದಕ್ಕೆ ಕಾರಣವೂ ಇದೆ. ನಮ್ಮ ತಪ್ಪುಗಳನ್ನು ಯಾರಾದರೂ ಗುರುತಿಸಿ ಹೇಳಿದಾಗ ಅದೆಷ್ಟೇ ಕಷ್ಟವೆನಿಸಿದರೂ ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಆದರೆ ವಿನಾಕಾರಣ ಟೀಕಿಸಿದಾಗ, … Read More
ಬಾಟಮ್ ಐಟಮ್ ನಮಗೆ ಅಂತಿಮವಾಗಿ ಬದುಕಲಿಕ್ಕಿರುವ ಜಾಗ ಇದೊಂದೇ ಈ ಮಾತು ನಾನು ಹಿಂದೆಯೂ ಬರೆದಿದ್ದೇನೆ. ಮೊನ್ನೆ ಇದನ್ನೇ ನಾನು ನನ್ನ ಕಿರಿಯ ಮಗನನ್ನು ಕೇಳಿದೆ. “ಹಿಮ, ನೀನು ಎಲ್ಲಿರುತ್ತೀಯಾ? Where do you live?” ಎಲ್ಲರಂತೆಯೇ ಅವನೂ ನಮ್ಮ ಮನೆಯಲ್ಲಿ, … Read More
ಬಾಟಮ್ ಐಟಮ್ : ‘‘ಅಷ್ಟೆ ತಾನೇ?” ಅಂದೆ. ಆ ಹುಡುಗ ನನ್ನ ಪ್ರಶ್ನೆಯಿಂದ ವಿಭ್ರಾಂತನಾದವನಂತೆ ನನ್ನನ್ನೇ ನೋಡಿದ. ಅವನು ಆಗಷ್ಟೆ ತನ್ನ ಬಗ್ಗೆ ವಿವರವಾಗಿ ಎಲ್ಲವನ್ನೂ ಹೇಳಿಕೊಂಡಿದ್ದ. ನಿಜಕ್ಕೂ ಕಷ್ಟದ ಬದುಕು ಅದು. ತಂದೆಗೆ ಸಂಸಾರದ ಮೇಲೆ ಹಿಡಿತವಿರಲಿಲ್ಲ. ಇಹಕ್ಕೂ ಅಲ್ಲ, … Read More
ಬಾಟಮ್ ಐಟಮ್ ಸುಮ್ಮನೆ ಯೋಚಿಸುತ್ತ ಕುಳಿತಿದ್ದೆ. ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಹುಡುಗರ ಪೈಕಿ ಒಬ್ಬ ಅದೇಕೋ ನೆನಪಾದ. ಮತ್ತೇನಿಲ್ಲ, ತುಂಬ ಆರ್ಡಿನರಿಯಾದ ಹುಡುಗ. ಅವನಿಗೆ ಕೆಲವು ಕೀಳರಿಮೆಗಳಿದ್ದವು. ಗಟ್ಟಿಯಾಗಿ ಮಾತನಾಡುತ್ತಿರಲಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರಲಿಲ್ಲ. ಕೈ ಕುಲುಕಲು ಹಿಂಜರಿಯುತ್ತಿದ್ದ. ನೌಕರಿಗೆ ತೆಗೆದುಕೊಂಡ … Read More
ಬಾಟಮ್ ಐಟಮ್ ದೊಡ್ಡ ದೊಡ್ಡ ಸಂಗೀತಗಾರರಿದ್ದಾರಲ್ಲ? ಅವರೆಲ್ಲ ಹೇಗೆ ಸಂಗೀತಗಾರರಾದರು? ಚಿತ್ರನಟರು ಅದ್ಹೇಗೆ ಚಿತ್ರನಟರಾದರು? ರಘುರಾಯ್ನಂಥವರು ಹೇಗೆ ಜಗತ್ತಿನ ಸರ್ವಶ್ರೇಷ್ಠ ಫೊಟೋಗ್ರಾಫರ್ ಆದರು? ಹಾಗೇನೇ ನನ್ನ ತಲೆಮಾರಿನ ನೂರಾರು ಜನ, ನಾವು ಹೇಗೆ ಪತ್ರಕರ್ತರಾದೆವು? ಇವತ್ತು ಬಿಡಿ, ರಾಜ್ಯದ ಅನೇಕ ಕಾಲೇಜುಗಳಲ್ಲಿ … Read More
ದಂಡುಪಾಳ್ಯಂ ದಾರಿಯಲ್ಲಿ ಕನ್ನಡ ಪ್ರೇಕ್ಷಕರ ಅಭಿರುಚಿ ಮತ್ತು ಮನಸ್ಥಿತಿ ವಿಷಯ ಬಂದಾಗ ಅಲ್ಲಿ ಹೊಸತೇನೋ ಇದೆ ಅಂತ ಗೊತ್ತಾದರೆ ಸಾಕು, ಹುಡುಕಿಕೊಂಡು ಹೋಗಿ ಸಿನೆಮಾ ನೋಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದು ದಂಡುಪಾಳ್ಯ ಎಂಬ ರಿಯಲ್ ಸ್ಟೋರಿ ಆಧಾರಿತ ಸಿನೆಮಾ. ಈ ಸಿನೆಮಾ ನೋಡುಗರ … Read More
ಬಾಟಮ್ ಐಟಮ್ Of course, ಮದುವೆ ಮಾಡಿಕೊಟ್ಟ ಮೇಲೆ ಮಗಳು ಆ ಮನೆಯಲ್ಲಿ ಚೆನ್ನಾಗಿದ್ದಾಳೋ ಇಲ್ಲವೋ ಅಂತ ಕಾಳಜಿ ವಹಿಸುವುದು ಸಹಜ. ಅದು ಬೇಕೂ ಹೌದು. ಆದರೆ, ತೀರ ಅವಳು ಆ ಮನೆಗೆ ಹೊಂದಿಕೊಳ್ಳುವುದಕ್ಕೆ ಆಗದೇ ಇರುವಷ್ಟು ಯಾಕೆ ಇಂಟರ್ಫಿಯರ್ ಆಗುತ್ತೀರಿ? … Read More
ಬಾಟಮ್ ಐಟಮ್ ಯಾರನ್ನೂ ಏನೂ ಕೇಳದೆ ಬದುಕುವುದಿದೆಯಲ್ಲ? ಹಾಗೆ ಬದುಕುವುದು ಸಾಧ್ಯವಾಗಿಬಿಟ್ಟರೆ, ಅವನು ಯೋಗಿ, ಅವನು ದೇವರು. ಆದರೆ ನಾವೆಲ್ಲ ಮನುಷ್ಯರು. ಕೈಚಾಚದೆ, ನೆರವು ಕೇಳದೆ ದಾರಿ ಸಾಗುವುದಿಲ್ಲ. ಎಷ್ಟು ಕೇಳಬಾರದು ಅಂದುಕೊಂಡರೂ ಬದುಕಿನ ಮಜಬೂರಿ ಎಂಥವರನ್ನೂ ಅಮ್ಮಾ ತಾಯಿ ಅನ್ನಿಸಿಬಿಡುತ್ತದೆ. … Read More
ಸಾಫ್ಟ್ ಕಾರ್ನರ್ .ಇವು ಇವತ್ತಿನ ಮಟ್ಟಿಗೆ ಆಹ್ಲಾದಕರ ದಿನಗಳು. ಇಪ್ಪತ್ತೈದು ವರ್ಷಗಳ ಹಿಂದೆ ಈ ದಿನಗಳಲ್ಲಿ ಅದೆಂಥ ತಲ್ಲಣ, ಅದೆಂಥ ತಳಮಳ, ಗಲಿಬಿಲಿಗಳೆಷ್ಟಿದ್ದವು ಎಂಬುದು ನನಗೇ ಗೊತ್ತು. ಆಗ ನನ್ನ ಸೂರ್ಯನ ಕುದುರೆಯಂಥ ಸುಜುಕಿ ಕೂಡ ನನ್ನ ಕೈಯಲ್ಲಿರಲಿಲ್ಲ. ಇದ್ದುದ್ದು ಅಂದಿನ … Read More
ಬಾಟಮ್ ಐಟಮ್ ‘ಟೈಮು ಹೋಗಿದ್ದು ಗೊತ್ತೇ ಆಗಲಿಲ್ಲ’ ಅಂತಿರ್ತೀವಿ. ಒಂದು ಸಲ ಎಮರ್ಜೆನ್ಸಿ ವಾರ್ಡಿನಲ್ಲಿ ತಮ್ಮ ಆತ್ಮೀಯರೊಬ್ಬರು ಕೊನೆಗೊಳ್ಳುವುದನ್ನೇ ನೋಡುತ್ತಾ ಮಂಚದ ಪಕ್ಕದಲ್ಲಿ ರಾತ್ರಿಯಿಡೀ ಕುಳಿತವರನ್ನು ಕೇಳಿ ನೋಡಿ: ಕಾಲ ಎಷ್ಟು ನಿಧಾನವಾಗಿ ಚಲಿಸುತ್ತದೆ ಎಂಬುದನ್ನು ಅವರು ವಿವರಿಸುತ್ತಾರೆ. ‘ನಿನ್ನನ್ನ ಭೇಟಿಯಾಗಿ … Read More
ಬಾಟಮ್ ಐಟಮ್ “ನಿಜ್ಜ ಪ್ರೀತಿಸ್ತೀಯಾ?” ಕೇಳಿದೆ. ಆ ಹುಡುಗಿ ತನ್ನೊಳಗೇ ಏನೋ ಮಾತನಾಡಿಕೊಳ್ಳುತ್ತಿದ್ದಂತೆ ಕಂಡಳು. ನನ್ನನ್ನೇ ನೋಡುತ್ತಿದ್ದಳಾದರೂ ಮನಸು ನೆಟ್ಟಂತಿರಲಿಲ್ಲ. ಅವಳಾಗಿಯೇ ಮಾತನಾಡಲಿ ಅಂದುಕೊಂಡು ನಾನು ಕೈಲಿದ್ದ ಪುಸ್ತಕ ಓದತೊಡಗಿದೆ. ಹೀಗೆ ಹದಿನೆಂಟರ ವಯಸ್ಸಿನ ಹುಡುಗರು, ಹುಡುಗಿಯರು ನನ್ನ ಎದುರಿಗೆ ಕೂಡುವುದು … Read More
ನಿನ್ನೆ ಖುಷಿಯಾಗಿದ್ದೆನಾ? ಇವತ್ತು? ಖುಷಿ than ನಿನ್ನೆ? ಪ್ರತಿ ರಾತ್ರಿ ಮಲಗುವ ಮುನ್ನ ನಾನು ಕೇಳಿಕೊಳ್ಳುವ ಪ್ರಶ್ನೆಯಿದು. ನೀವೆಲ್ಲ ಕೇಳಿಕೊಳ್ಳಬೇಕೆಂಬುದು ನನ್ನ ಇಚ್ಛೆ. After all, ನಾವೆಲ್ಲ, ಬದುಕೋದೇ ಅದಕ್ಕೋಸ್ಕರ: ಸಂತೋಷವಾಗಿರಲಿಕ್ಕೆ. ದು:ಖ, ಬೇಸರ, ಹತಾಶೆ ಇತ್ಯಾದಿಗಳೆಲ್ಲ ಯಾರಿಗಿರುವುದಿಲ್ಲ ಹೇಳಿ. ಒಂದು … Read More
ಬಾಟಮ್ ಐಟಮ್ ‘ನಾನು ಎಂಬುದು ಮುಖ್ಯ. ನೀನು ಏನು ಅಂತ ಅರ್ಥ ಮಾಡಿಕೋ. ಅದೇ ಅತ್ಯುತ್ತಮ ಅರಿವು…’ ಅಂತ ಅದ್ಯಾವ ಅರ್ಥದಲ್ಲಿ ನಮ್ಮ ಸಂತರು ಹೇಳಿದ್ದಾರೋ, ಅವರಿಗೆ ಒಳ್ಳೆಯದಾಗಲಿ. ಆದರೆ ನನ್ನ ದೃಷ್ಟಿಯಲ್ಲಿ ‘ನಾನು’ ಕೊಂಚ ವಿಭಿನ್ನ. ಏಕೆಂದರೆ, ಬದುಕಿನಲ್ಲಿ ಫೇಲಾಗಿರುವವನು … Read More
ಬಾಟಮ್ ಐಟಮ್ : ‘ಇವತ್ಯಾಕೋ ಗೊತ್ತಿಲ್ಲ, ಬೆಳಗ್ಗೆಯಿಂದ ಸುಮ್ಸುಮ್ನೆ ಸಂತೋಷ ಆಗ್ತಿದೆ!’ ಅಂತ ನೀವು ಅಂದಿರಬಹುದು. ಆದರೆ ಹಾಗಂತ ಅನ್ನುವ ಅವಕಾಶವನ್ನು ಬದುಕು ತುಂಬ ಕಡಿಮೆ ಸಲ ಕೊಡುತ್ತದೆ. ‘ಗೊತ್ತಿಲ್ಲ ಕಣೋ, ಭಯಂಕರ ಬೇಜಾರು. ಬೆಳಗ್ಗೆ ಏಳೇಳ್ತಾನೆ ಯಾಕೋ ಸಿಟ್ಟು, ಬೇಸರ, … Read More
ಎರಡು ಚಟಗಳು. ಕುಡಿತ ಮತ್ತು ಸಿಗರೇಟು. ಮೊದಲನೆಯದು ಪೀಡೆ. ಎರಡನೆಯದು ಮಹಾಪೀಡೆ. ಕುಡುಕರು ಸಾಮಾನ್ಯವಾಗಿ ಕುಡಿದ ಮರುದಿನ ಎದ್ದು ಟಾಯ್ಲೆಟ್ಗೆ ಹೋಗಿ ವಿಪರೀತ ಪೇಚಾಡುತ್ತಾರೆ. ಇನ್ನು ಕುಡಿಯಬಾರದು ಅಂದುಕೊಳ್ಳುತ್ತಾರೆ. Problem is ಅದು ಸಾಯಂಕಾಲಕ್ಕೆ ಮರೆತು ಹೋಗುತ್ತದೆ. ಮತ್ತೆ ಕುಡಿಯುತ್ತಾರೆ. ಈ … Read More
ನಿಮಗೀಗ ಎಷ್ಟು ವರ್ಷವೋ ಗೊತ್ತಿಲ್ಲ. ಒಂದಷ್ಟು ವರ್ಷ ಆಗಿರುತ್ತೆ ಬಿಡಿ. ಆದರೆ ಬರಲಿರುವ ಬರ್ತ್ಡೇಗೆ ನಿಮಗೆ ಎಷ್ಟು ವರ್ಷಗಳಾಗಲಿವೆ? ನಲವತ್ತಾ? ಸರಿ. ನಿಮ್ಮ ಬರ್ತ್ಡೇಗೆ ಇನ್ನು ಎಷ್ಟು ಕಾಲವಿದೆ. ‘ನಂಗೆ ನಲವತ್ತಾಗಲಿಕ್ಕೆ ಇನ್ನು ಆರು ತಿಂಗಳು ಬಾಕಿ’ ಅಂತ ನೀವು ಉತ್ತರಿಸಿದರೆ … Read More
ನಮ್ಮ ಕಡೆ ಅದನ್ನು ‘ಪಂಚಾಯ್ತಿ ಮಾಡೋದು’ ಅಂತಾರೆ. ಕರಾವಳಿಯ ಕಡೆ ‘ಪಂಚಾತಿಕೆ’ ಅಂತಾರೆ. ಅತ್ಯಂತ ಬೇಸರದಿಂದ, ಹಿಂಜರಿಕೆಯಿಂದ, ಒಲ್ಲದ ಮನಸ್ಸಿನಿಂದ ನಾನು ಮಾಡೋ ಕೆಲಸವೆಂದರೆ ಪಂಚಾಯ್ತಿ ಮಾಡೋದು! ಕೌನ್ಸಿಲಿಂಗ್ ಬೇರೆ. ನೊಂದು ಬಂದಿರುವ, ಗೊಂದಲಕ್ಕೊಳಗಾಗಿರುವ, ತೊಂದರೆಗೀಡಾಗಿರುವ ಮನುಷ್ಯನನ್ನು ಎದುರಿಗೆ ಕೂಡಿಸಿಕೊಂಡು … Read More
ಮಳೆ ನೋಡಲು ಗಾವುದ ಗಾವುದ ದೂರ ಡ್ರೈವ್ ಮಾಡಿಕೊಂಡು ಹೋಗೋಣ ಅಂತ ಆಸೆ. ನಾನು drive ಮಾಡಿ ಹದಿನಾಲ್ಕು ಹದಿನೈದು ವರ್ಷಗಳೇ ಆದುವೇನೋ? ಮುಷ್ಕರದಿಂದ ಖಾಲಿ ಬಿದ್ದ ಮಳೆಯ ರಸ್ತೆಯ ಮೇಲೆ ಕಾರು ಓಡಿಸೋದು ಚಂದದ ಅನುಭವ. “ಆದರೆ ನಿನ್ನ ಜೊಯಿಡಾದ … Read More
ಅವರ ಬೆದರಿಕೆಗೆ ಖಂಡಿತ ಮಣಿಯಬೇಡಿ! ”ಹ್ಯಾಗೆ ಬದುಕ್ತೀಯೋ ನಾನೂ ನೋಡ್ತೀನಿ! I will destroy you. ಸುಮ್ನೆ ಬಿಡ್ತೀನಾ ನಿನ್ನನ್ನ? ಅನುಭವಿಸ್ತೀಯ ಹೋಗು… ನಿಂಗೊಂದು ಗತಿ ಕಾಣಿಸದಿದ್ರೆ ಕೇಳು!” ಆತ ಕೂಗುತ್ತಿದ್ದರೆ ಎದೆ ಢವಗುಟ್ಟುತ್ತದೆ. ಬದುಕು ಇದ್ದಕ್ಕಿದ್ದಂತೆ hopeless ಅನ್ನಿಸಿಬಿಡುತ್ತದೆ. ಇಲ್ಲಿಗೆ … Read More