ಹಾಯ್ ಬೆಂಗಳೂರ್

ಡಿಕೆಶಿ ಪರಮ ಭ್ರಷ್ಟ ಎನ್ನುವುದು ಇಡೀ ರಾಜ್ಯಕ್ಕೇ ಗೊತ್ತಿದೆ

ಫೀಡ್‌ಬ್ಯಾಕ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಹಿಂದೆ ದ್ವೇಷದ ರಾಜಕಾರಣ ಇದೆ ಎಂಬುದು ಎಲ್ಲರೂ ಹೇಳುತ್ತಿರುವ ಮಾತಾದರೂ ಸುಖಾಸುಮ್ಮನೆ ಅವರನ್ನ ಇ.ಡಿ. ಅಧಿಕಾರಿಗಳು ಅರೆಸ್ಟ್ ಮಾಡಿಲ್ಲವಲ್ಲ. ಇ.ಡಿ. ಮತ್ತು ಸಿ.ಬಿ.ಐ. ಕೇಂದ್ರ ಸರ್ಕಾರದ ಪಂಜರದ ಗಿಳಿಗಳು ಎಂದು ಬಹಳ ಹಿಂದಿನಿಂದಲೂ ಹೇಳಲಾಗುತ್ತಿದೆ. … Read More

ಆಡಳಿತ ವರ್ಗದವರ ಆತ್ಮಸಾಕ್ಷಿಯೇ ಸತ್ತುಹೋಗಿದೆ!

ಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಳವಳಕಾರಿ. ಅದಕ್ಕಿಂತ ಕಳವಳಕಾರಿ ಅಂದರೆ ಜನರು ಅದರ ವಿರುದ್ಧ ದನಿ ಎತ್ತದಿರುವುದು. ಸಮಾಧಾನಕರ ಸಂಗತಿ ಅಂದರೆ ನೀವು ಧ್ವನಿ ಎತ್ತಿದಿರಲ್ಲಾ ಎಂಬುದು. ಆಡಳಿತಾರೂಢರಿಗೆ ಆತ್ಮಸಾಕ್ಷಿ ಸತ್ತು ಹೋಗಿರುವುದರಿಂದ ಅವರು ಜನರ ಪಾಲಿಗೆ ಭೂತಪ್ರೇತಗಳಂತೆ ಕಾಣುತ್ತಿದ್ದಾರೆ. ಇತ್ತ … Read More

ರೌಡಿಗಳ ಕಾಲಿಗೆ ಗುಂಡು ಹೊಡೆಯುವ ಬದಲು ಅವರನ್ನು ಸರಿದಾರಿಗೆ ತರಲಿ

‘ವೀಕೆಂಡ್ ಮೋಜಿಗೆ ಇಬ್ಬರ ಲೈಫ್ ಎಂಡ್’ ವರದಿ ಓದಿ ಮನಸ್ಸಿಗೆ ತುಂಬಾನೇ ನೋವಾಯಿತು. ಇದನ್ನು ದುರ್ವಿಧಿ ಎಂದೇ ಹೇಳಬೇಕು. ಇಂತಹ ಘಟನೆಗಳ ಬಗ್ಗೆ ಮದ್ಯವ್ಯಸನಿಗಳು ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಬಾರ್ ಅಥವಾ ಪಬ್ ಮಾಲೀಕರೂ ಕೂಡ ನಿರ್ಲಕ್ಷ್ಯ ಮಾಡುವಂತಿಲ್ಲ. ಚರ್ಚ್ ಸ್ಟ್ರೀಟ್‌ನ … Read More