ಹಾಯ್ ಬೆಂಗಳೂರ್

ಜಾನಕಿ ಕಾಲಂ : ಎಂದೋ ಕೇಳಿದ ಒಂದು ಕತೆಯನು

ಜಾನಕಿ ಕಾಲಂ : ಎಂದೋ ಕೇಳಿದ ಒಂದು ಕತೆಯನು ಕಣ್ಮರೆ ನಾನು ಸಾಗರಕ್ಕೆ ಕಾಲಿಟ್ಟದ್ದು ಪಿಯೂಸಿ ಮುಗಿಸಿದ ನಂತರ. ನಮ್ಮೂರಲ್ಲಿ ಡಿಗ್ರಿ ಕಾಲೇಜು ಇಲ್ಲದೇ ಇದ್ದದ್ದರಿಂದ ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಬಿ.ಎ.ಗೆ ಸೇರಿಕೊಂಡೆ. ಸಾಗರದಲ್ಲಿ ರೂಮು ಮಾಡಿಕೊಂಡೋ ಮನೆ ಬಾಡಿಗೆಗೆ … Read More

ಹುಲಿ ಬಂತು ಹುಲಿ!

ಜಾನಕಿ ಕಾಲಂ – ಎಂದೋ ಕೇಳಿದ ಒಂದು ಕತೆಯನು-2      ನೀವು ಎಂದಾದರೂ ಮಡಿಕೇರಿಯಿಂದ ಸುಳ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಹೋಗಿದ್ದರೆ ನಾನು ಹೇಳುವುದು ನಿಮಗೆ ಕಣ್ಣಿಗೆ ಕಟ್ಟಿದಂತೆ ಅರ್ಥವಾಗುತ್ತದೆ. ಈ ಪ್ರದೇಶಗಳಲ್ಲಿ ನೀವು ಓಡಾಡಿದವರು ಆಗಿರದೇ ಇದ್ದರೂ, ಕಾಡಿನ ನಿಬಿಡತೆಯ … Read More

ಜಾನಕಿ ಕಾಲಂ : ಎಂದೋ ಕೇಳಿದ ಒಂದು ಕತೆಯನು 

ಜಾನಕಿ ಕಾಲಂ : ಎಂದೋ ಕೇಳಿದ ಒಂದು ಕತೆಯನು  ನಾನು ಆರನೇ ತರಗತಿಯ ತನಕ ಓದಿದ್ದು ಗುರುವಾಯನಕೆರೆ ಎಂಬ ಪುಟ್ಟ ಊರಲ್ಲಿ. ನಮ್ಮೂರಲ್ಲಿ ಅದೇ ಹೆಸರಿನ ಒಂದು ಕೆರೆಯೂ ಇದೆ. ಒಂದು ಬೆಳಗ್ಗೆ ಸ್ಕೂಲಿಗೆ ಹೋಗುತ್ತಿರಬೇಕಾದರೆ, ಕೆರೆಯಲ್ಲಿ ಅಪರಿಚಿತ ಶವವೊಂದು ತೇಲುತ್ತಿತ್ತು. … Read More

ಆಕಾಶದ ಪಿಸುಮಾತು

ಜಾನಕಿ ಕಾಲಂ: ಕತೆ ಅಂದ್ರೇನು? ಹಾಗಂತ ಕೇಳಿದವರಿಗೆ ಉತ್ತರಿಸುವುದು ಕಷ್ಟ. ನಡೆದದ್ದನ್ನು ಹೇಳುವುದು ಅನ್ನಬಹುದಾ? ಅದು ವರದಿ. ನಡೆಯದೇ ಇದ್ದಿದ್ದನ್ನು ಹೇಳುವುದಾ? ಅದು ಸುಳ್ಳು. ಯಾವತ್ತೂ ನಡೆಯಲಿಕ್ಕೇ ಸಾಧ್ಯವಿಲ್ಲದ ಸಂಗತಿಯನ್ನು ಹೇಳಿದರೆ ಅದು ಕಲ್ಪನೆ. ಏನೇನೋ ಗ್ರಹಿಸಿಕೊಂಡರೆ ಅದು ಭ್ರಮೆ. ಏನೇನೋ … Read More

ಭಯ ಎಂಬ ರಕ್ತಬೀಜಾಸುರನ ಸಂತತಿ

ಜಾನಕಿ ಕಾಲಂ: ಭಯ ಹುಟ್ಟುವುದೇ ಮನಸ್ಸಿನಲ್ಲಿ, ಬೆಳೆಯುವುದು ನಮ್ಮ ಕಲ್ಪನೆಯಲ್ಲಿ, ಸಾಯುವುದು ನಮ್ಮ ವೈರಾಗ್ಯದಲ್ಲಿ. ಒಂಟಿಯಾಗಿದ್ದಾಗ ನಾಳೆ ಕೆಲಸ ಹೋದರೇನಪ್ಪ ಎಂಬ ಭಯ ಕಾಡುತ್ತದೆ. ಕೆಲಸವಿಲ್ಲದೇ ಪರದಾಡುವ ಸ್ಥಿತಿ ಕಣ್ಣಮುಂದೆ ಬರುತ್ತದೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂಬ ವೈರಾಗ್ಯದಲ್ಲಿ ಸಾಯುತ್ತದೆ. … Read More

ದುಡ್ಡಿಲ್ಲದೆ ಕಲಿಯುವ ಕಲೆಯೆಲ್ಲವನ್ನೂ ನಾವು ಕೊಲ್ಲುತ್ತಾ ಹೋಗುತ್ತಿದ್ದೇವೆ

ಜಾನಕಿ ಕಾಲಂ ಇನ್ನೊಬ್ಬರಿಗಾಗಿ ದುಡಿಯಬೇಡಿ, ನಿಮಗೋಸ್ಕರ ದುಡಿಯಿರಿ. ಇನ್ನೊಬ್ಬರ ಗ್ದೆಯಲ್ಲಿ ದುಡಿದರೆ ಅದು ವಸಾಹತುಶಾಹಿ ಧೋರಣೆ. ಯಾಕೆ ದುಡಿಯುತ್ತೀರಿ ಯಾರದೋ ಹೊಲದಲ್ಲಿ. ಅದರ ಬದಲು ಪಟ್ಟಣಕ್ಕೆ ಬನ್ನಿ. ಅದು ಕರೆ. ಕೃಷ್ಣ ಬಲರಾಮರಿಗೆ ಅಕ್ರೂರ ಕೊಟ್ಟಂಥದ್ದೇ ಕರೆ. ಗೋಕುಲದಿಂದ ಮಧುರೆಗೆ ಕರೆದ … Read More

ಕತೆಯೊಳಗೆ ಲೇಖಕ ಸರ್ವಾಂತರ್ಯಾಮಿಯಾಗಿಬಿಡುತ್ತಾನೆ

ನಕಿ ಕಾಲಂ ಕತೆಯೊಳಗೆ ಲೇಖಕ ಸರ್ವಾಂತರ್ಯಾಮಿಯಾಗಿಬಿಡುತ್ತಾನೆ ಕಾದಂಬರಿಯನ್ನೋ ಕತೆಯನ್ನೋ ಓದಿದವರು, ಆ ಕತೆಯಲ್ಲಿ ಬರುವ ನಾಯಕ ನೀವೇನೋ ಎಂದು ಕೇಳುತ್ತಿರುತ್ತಾರೆ. ಹಾಗೆ ಕೇಳಿದಾಗ ಹೌದು ಅಂದರೂ ಕಷ್ಟ, ಅಲ್ಲ ಎಂದರೂ ನಷ್ಟ ಎಂಬುದು ಗೊತ್ತಿದ್ದೂ ಒಂದಲ್ಲ ಒಂದು ಉತ್ತರವನ್ನು ಕೊಡಲೇಬೇಕಾಗುತ್ತದೆ. ಕಥಾನಾಯಕ … Read More

ಬರೆಯಲು ಹೊರಟವನ ಮನಸ್ಸಿನಲ್ಲಿ ಮೊದಲು ನಾನೇಕೆ ಬರೆಯಬೇಕು ಎಂಬ ಪ್ರಶ್ನೆ ಹುಟ್ಟಬೇಕು

ಜಾನಕಿ ಕಾಲಂ: ನಮ್ಮೂರು ಉಪ್ಪಿನಂಗಡಿ. ಅದನ್ನು ಮೂರು ದಿಕ್ಕಿನಿಂದಲೂ ನದಿ ಸುತ್ತುವರಿದಿದೆ. ಚಾರ್ಮಾಡಿ ಘಾಟಿ ಇಳಿದು ಬೆಳ್ತಂಗಡಿಯಿಂದ ಉಪ್ಪಿನಂಗಡಿಗೆ ಹೋಗುವವರಿಗೆ ನೇತ್ರಾವತಿ ನದಿ ಎದುರಾಗುತ್ತದೆ. ಸಂಪಾಜೆ ಘಾಟಿ ಬಳಸಿಕೊಂಡು ಪುತ್ತೂರು ಕಡೆಯಿಂದ ಬರುವವರಿಗೆ ಕುಮಾರಧಾರ ನದಿ ಅಡ್ಡ ಬರುತ್ತದೆ. ಇದ್ಯಾವುದೂ ಬೇಡ … Read More

ಝೆನ್ ಚೀನಾದ ಶತಮೂರ್ಖರಿಗೆ ಹೇಳಿ ಮಾಡಿಸಿದ ಧರ್ಮ

ಜಾನಕಿ ಕಾಲಂ ಕೆಲವು ದೇವಸ್ಥಾನಗಳಿಗೆ ವಿಶೇಷ ಶಕ್ತಿಯಿದೆ ಎಂದು ನಮ್ಮನ್ನು ನಂಬಿಸಲಾಗುತ್ತಿತ್ತು. ಅದಕ್ಕೆ ಸೂಕ್ತವಾದ ಕತೆಗಳು ಎಲ್ಲರಿಗೂ ಗೊತ್ತಿರುತ್ತಿದ್ದವು. ಬಳ್ಳಮಂಜ ಎಂಬ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅಮ್ಮ ಆ ದೇವಸ್ಥಾನದ ಸ್ಥಳಪುರಾಣವನ್ನು ವರ್ಷಂಪ್ರತಿ ಹೇಳುತ್ತಿದ್ದಳು. ಬತ್ತ ಅಳೆಯುವ ಬಳ್ಳದಲ್ಲಿ ಒಬ್ಬಳಿಗೆ ಒಂದು ಹಾವು … Read More

ಕಥೆಗಳನ್ನು ಅನುಭವ ಕಥನಗಳನ್ನು ನಂಬದವನು ತನ್ನ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುತ್ತಾನೆ

ಜಾನಕಿ ಕಾಲಂ ಇದೇ ಹೊತ್ತಿಗೆ ದೇವೇಂದ್ರ ಒಂದು ತಾವರೆಯ ದಂಟಿನೊಳಗೆ ಸೂಕ್ಷ್ಮ ರೂಪದಲ್ಲಿ ಅಡಗಿಕೊಂಡಿರುತ್ತಾನೆ. ಅವನನ್ನು ಶಚೀದೇವಿ ಕಂಡಾಗ ಆತ ಹೇಳುತ್ತಾನೆ; ಅವನ ಆಹ್ವಾನವನ್ನು ಒಪ್ಪಿಕೋ. ಆದರೆ ನಿನ್ನ ಮನೆಗೆ ಬರುವಾಗ ಸಪ್ತರ್ಷಿಗಳು ಹೊತ್ತ ಪಲ್ಲಕಿಯ ಮೇಲೆ ಬರಬೇಕೆಂದು ಆಜ್ಞಾಪಿಸು. ನಹುಷ … Read More

ನಾವು ಮೆಚ್ಚುವವರು ಯಾರು ಅನ್ನುವುದನ್ನು ಗುಟ್ಟಾಗಿಯೇ ಇಟ್ಟುಕೊಳ್ಳಬೇಕು

ಜಾನಕಿ ಕಾಲಂ: ಭಾಗ-೪ ಒಂದು ವಯಸ್ಸಿನಲ್ಲಿ ಎಲ್ಲರನ್ನೂ ಕಾಡುವ ಪ್ರಶ್ನೆ ಇದು. ಈ ಪ್ರಶ್ನೆಗೆ ಉತ್ತರವಾಗಿ ಆಸ್ತಿಕರು ಗಾಳಿಯ ಉದಾಹರಣೆ ಕೊಡುತ್ತಾರೆ. ಗಾಳಿ ಇದೆಯೋ ಇಲ್ಲವೋ? ನಮಗೆ ಕಾಣಿಸುವುದಿಲ್ಲ ಆದರೂ ಗಾಳಿ ಇದೆಯಲ್ಲ. ಹಾಗೆಯೇ ದೇವರಿದ್ದಾನೆ ಎಂದು ನೂರೆಂಟು ವಾದಗಳೊಂದಿಗೆ ದೇವರ … Read More

ಕುಣಿ ಅಂದ್ರೆ ಕುಣೀ ಬೇಕು; ದಣಿ ಅಂದ್ರೆ ದಣೀ ಬೇಕು

ಜಾನಕಿ ಕಾಲಂ : ಪಾರ್ವತಮ್ಮ ಹೇಳಿದ ದೊಡ್ಮನೆ ಕತೆ ಅಪ್ಪನನ್ನು ಕಂಡರೆ ಮಕ್ಕಳಿಗೆ ಎಷ್ಟು ಪ್ರೀತಿ ಇರುತ್ತೆ ನೋಡಿ. ಅದಕ್ಕೆ ತಂದೆಯಂತೆ ಮಕ್ಕಳು ಆಗ್ತಾರೆ ಅಂತ ಹೇಳೋದು. ತಂದೆ ಆದರ್ಶವಾದಿ ಆಗಿದ್ರೆ ಮಕ್ಕಳೂ ಅದೇ ಆದರ್ಶವನ್ನು ಪಾಲಿಸುತ್ತವೆ. ಇದು ಸಣ್ಣ ಸಣ್ಣ … Read More

ಅಪ್ಪನ ಸದ್ಬುದ್ಧಿ ಮನೆಮಂದಿಗೆ…

ಪಾರ್ವತಮ್ಮ ಹೇಳಿದ ದೊಡ್ಮನೆ ಕತೆ ಅಪ್ಪನ ಸದ್ಬುದ್ಧಿ ಮನೆಮಂದಿಗೆ… ನಮ್ಮ ಮನೆಯಲ್ಲಿ ಕೆಲಸ ಮಾಡೋರಿಗೆ, ಕಾರ್ ಡ್ರೈವರ್‌ಗಳಿಗೆ ನಾವೇ ಭೋಗ್ಯಕ್ಕೆ ಮನೆ ಹಾಕಿಸಿ ಕೊಡ್ತೀವಿ. ಮನೆ ನಮ್ಮ ಹೆಸರಲ್ಲೇ ಇರುತ್ತೆ. ಅವನು ಬಿಟ್ಟು ಹೋದರೆ ಮತ್ತೊಬ್ಬ ಬರುತ್ತಾನೆ. ಮೊದಲೆಲ್ಲ ಅವರವರ ಹೆಸರಿಗೇ … Read More

ಜಾನಕಿ ಕಾಲಂ : ಪಾರ್ವತಮ್ಮ ಹೇಳಿದ ದೊಡ್ಮನೆ ಕತೆ : ದೇವಸ್ಥಾನ ಕಟ್ಟಿಸೋದೂ ಬಿಜಿನೆಸ್ಸೇ

`ಏನಾದರೂ ಮಾಡು. ಆದರೆ ಯಾವ ಕಾರಣಕ್ಕೂ ದೇವಸ್ಥಾನ ಕಟ್ಟಿಸಬೇಡ, ನರ್ಸಿಂಗ್ ಹೋಮ್ ಕಟ್ಟಿಸಬೇಡ, ಸ್ಕೂಲು ಕಾಲೇಜು ಕಟ್ಟಿಸಬೇಡ, ಕಲ್ಯಾಣ ಮಂಟಪ ಕಟ್ಟಿಸಬೇಡ. ಇವುಗಳಿಂದ ಯಾರಿಗೂ ಏನೂ ಸಹಾಯ ಮಾಡಿದ ಹಾಗೆ ಆಗೋಲ್ಲ. ಅದೆ ದುಡ್ಡಿಗೆ ದಾರಿ ಅಷ್ಟೇ. ತುಂಬ ಕಡಿಮೆ ಬಾಡಿಗೆಗೆ … Read More

ಜಾನಕಿ ಕಾಲಂ: ಪಾರ್ವತಮ್ಮ ಹೇಳಿದ ದೊಡ್ಮನೆ ಕತೆ : ಒಂದ್ಸಾರಿ ಅವರ ಹಿಂದೇನೇ ಬಂದಿದ್ದ ನಾಗಪ್ಪ!

ರಾಜ್‌ಕುಮಾರ್‌ರವರಿಗೆ ಕಂಠೀರವದ ಮುನೇಶ್ವರ ದೇವಸ್ಥಾನ ಕಂಡರೆ ತುಂಬ ಪ್ರೀತಿ ಅಂತ ಹೇಳಿದ್ದೆನಲ್ಲ; ಅದಕ್ಕೆ ಕಾರಣವೂ ಇದೆ. ನಮ್ಮ ಎಸ್ಟೇಟಿನಲ್ಲಿ ತುಂಬ ಹಾವುಗಳಿದ್ದವು. ಅದರಲ್ಲೂ ಅವರ ಹೆಸರಲ್ಲಿರೋ ಜಮೀನಿನಲ್ಲಿ ಹಾವುಗಳ ಓಡಾಟ ಜಾಸ್ತಿ. ಅಂಥ ಹೊಲಗಳಿಗೆ ಮುನಿ ಹೊಲ ಅಂತಲೇ ಕರೀತಾರೆ. ಅಲ್ಲಿ … Read More