ಹಾಯ್ ಬೆಂಗಳೂರ್

ಸಿಟಿ ಬಸ್ಸುಗಳಲ್ಲಿ ಹುಡುಗಿಯರೇಕೆ ಡ್ರೈವರ್ ಸೀಟಿನ ಹಿಂದೆ ನಿಂತಿರುತ್ತಾರೆ?

ಕೇಳಿ: ಸತೀಶ್ ಬಿಲ್ಲಾಡಿ, ಹೊಸಪೇಟೆ ಊರಿಗೆ ಬಂದೋಳು ನೀರಿಗೆ ಬರಬೇಕು. ಬಂದು? * ಆಮೇಲಿನ ಜವಾಬ್ದಾರಿ ನಿಂದು! ಸುನೀತಾ ವಿ., ಸಮೇತನಹಳ್ಳಿ ಪ್ರತಿಯೊಂದು ಜೀವಿಯ ಹಿಂದೆ ಸದಾ ಇರುವಂಥದ್ದೇನು? * ಬೆನ್ನು! ಎಸ್.ವಿ.ಆರ್. ಮುನಿ, ಹಿರಿಯೂರು ಪ್ರೀತಿಯೆನ್ನುವುದು ನಿಧಾನ ವಿಷವಂತೆ ಹೌದಾ? … Read More

ಕೇಳಿ: ಮಗುವನ್ನೆತ್ತಿಕೊಂಡು ಬಸ್ಸಿನಲ್ಲಿ ನಿಲ್ಲುವ ಮಹಿಳೆಯರ ಬಗ್ಗೆ ಯುವಕರಿಗೇಕೆ ಅನುಕಂಪ?

ಮಗುವನ್ನೆತ್ತಿಕೊಂಡು ಬಸ್ಸಿನಲ್ಲಿ ನಿಲ್ಲುವ ಮಹಿಳೆಯರ ಬಗ್ಗೆ ಯುವಕರಿಗೇಕೆ ಅನುಕಂಪ?

ಕೇಳಿ: ನಾನು ಪ್ರೀತಿಸಿದ ಹುಡುಗಿ ಸನ್ಯಾಸಿನಿಯಾಗಲು ಹೊರಟಿದ್ದಾಳಲ್ಲ?

ಕೇಳಿ: ನಾನು ಪ್ರೀತಿಸಿದ ಹುಡುಗಿ ಸನ್ಯಾಸಿನಿಯಾಗಲು ಹೊರಟಿದ್ದಾಳಲ್ಲ?

ಕೇಳಿ: ಕಾಲೇಜು ಹುಡುಗಿಯರೇಕೆ ಜಡೆಗಳನ್ನು ಮುಂದುಗಡೆ ಇಳಿಬಿಟ್ಟಿರುತ್ತಾರೆ?

ಕಾಲೇಜು ಹುಡುಗಿಯರೇಕೆ ಜಡೆಗಳನ್ನು ಮುಂದುಗಡೆ ಇಳಿಬಿಟ್ಟಿರುತ್ತಾರೆ?

ಎತ್ತರದ ಹುಡುಗೀರೇ ಹೀಲ್ಡ್ ಚಪ್ಪಲಿ ಧರಿಸಲು ಕಾರಣವೇನು?

ಕೇಳಿ: ಎತ್ತರದ ಹುಡುಗೀರೇ ಹೀಲ್ಡ್ ಚಪ್ಪಲಿ ಧರಿಸಲು ಕಾರಣವೇನು? ಬಿ. ಚಂದ್ರೇಗೌಡ, ಬೇಗೂರು ಬೇರೆ ರಾತ್ರಿಗಳಿಗಿಲ್ಲದ ಮಹತ್ವ ಪ್ರಥಮ ರಾತ್ರಿಗೇ ಏಕೆ? * ಅದು ನವರಾತ್ರಿ ಮತ್ತು ಶಿವರಾತ್ರಿಗಳಿಗಿಂತ ನಿರ್ಣಾಯಕವಾದುದೆಂಬ ಕಾರಣಕ್ಕಾಗಿ! ಶಿವಕುಮಾರಸ್ವಾಮಿ, ಅರಕಲವಾಡಿ ಲವ್‌ಗೆ ಬ್ರೇಕ್ ಯಾಕಿಲ್ಲ ಗುರು? * … Read More

ಹುಡುಗೀರು ಬಳೆಗಾರನಿಗೆ ಬಿಟ್ಟರೆ ಮತ್ಯಾರಿಗೆ ಕೈ ಕೊಡುತ್ತಾರೆ?

ಹುಡುಗೀರು ಬಳೆಗಾರನಿಗೆ ಬಿಟ್ಟರೆ ಮತ್ಯಾರಿಗೆ ಕೈ ಕೊಡುತ್ತಾರೆ?

ಪ್ರೇಮಿಗಳ ಮೊದಲ ಭೇಟಿಯಲ್ಲಿ ಐಸ್‌ಕ್ರೀಂ-ಕೊನೆಯಲ್ಲಿ ಸ್ಟ್ರಾಂಗ್ ಟೀ, ಮಧ್ಯದಲ್ಲಿ ಏನು?

ಪ್ರೇಮಿಗಳ ಮೊದಲ ಭೇಟಿಯಲ್ಲಿ ಐಸ್‌ಕ್ರೀಂ-ಕೊನೆಯಲ್ಲಿ ಸ್ಟ್ರಾಂಗ್ ಟೀ, ಮಧ್ಯದಲ್ಲಿ ಏನು?

ಮೊಡವೆಗಳು ಮನಸ್ಸನ್ನು ಕಾಡುತ್ತವೆಯೋ ಅಥವಾ ಮುಖವನ್ನೋ….?

ಮೊಡವೆಗಳು ಮನಸ್ಸನ್ನು ಕಾಡುತ್ತವೆಯೋ ಅಥವಾ ಮುಖವನ್ನೋ….?

ನಾ ಮೆಚ್ಚಿದವ ಎಷ್ಟು ಹೇಳಿದರೂ ಸಿಗರೇಟು ಬಿಡೋದಿಲ್ವಲ್ಲ…?

ಕೇಳಿ ನಾ ಮೆಚ್ಚಿದವ ಎಷ್ಟು ಹೇಳಿದರೂ ಸಿಗರೇಟು ಬಿಡೋದಿಲ್ವಲ್ಲ…? ಎಂ.ಬಿ. ರಂಗಸ್ವಾಮಿ, ಮೂಗೂರು ಕಣ್ಣಲ್ಲೇ ಕಾಡುತ್ತಿದ್ದವಳು ಕೈಕೊಟ್ಟು ಕಾಣೆಯಾದಳು. ನಾನೇನು ಮಾಡಲೀಗ? * ಮೈಯೆಲ್ಲ ಕಾಡುವವಳೊಬ್ಬಳನ್ನು ಅರ್ಜೆಂಟಿಗೆ ನೋಡಿಕೋ! ಸೋಮಶೇಖರ್, ಸುರಪುರ ಹುಡುಗೀರು ಕೊಡುವ ಮುತ್ತು ಮಕ್ಕಳ ಮುತ್ತಿಗಿಂತ ಸಿಹಿ ಎಂದು … Read More

ಕೇಳಿ: ಎದುರು ಮನೇಲಿ ರಂಗೋಲಿ ಬಿಡುವ ಹುಡುಗಿ ತುಂಬಾನೇ ಆಕರ್ಷಿಸುತ್ತಾಳಲ್ಲಾ….?

ಎದುರು ಮನೇಲಿ ರಂಗೋಲಿ ಬಿಡುವ ಹುಡುಗಿ ತುಂಬಾನೇ ಆಕರ್ಷಿಸುತ್ತಾಳಲ್ಲಾ….?

ಕೇಳಿ: ನಾನು ಪ್ರೀತಿಸಿದ ಹುಡುಗಿಯ ಜಡೆ ನನ್ನಷ್ಟೇ ಉದ್ದವಿದೆಯಲ್ಲ?

ಕೇಳಿ: ನಾನು ಪ್ರೀತಿಸಿದ ಹುಡುಗಿಯ ಜಡೆ ನನ್ನಷ್ಟೇ ಉದ್ದವಿದೆಯಲ್ಲ?

ಕೇಳಿ: ಕೆಲವು ಕಾಲೇಜು ಹುಡುಗೀರು, ಹುಡುಗರ ಬದಲು ಮೇಷ್ಟ್ರುಗಳನ್ನೇ ಇಷ್ಟಪಡಲು ಕಾರಣ?

ಕೇಳಿ: ಕೆಲವು ಕಾಲೇಜು ಹುಡುಗೀರು, ಹುಡುಗರ ಬದಲು ಮೇಷ್ಟ್ರುಗಳನ್ನೇ ಇಷ್ಟಪಡಲು ಕಾರಣ? ಹಿಮಾದ್ರಿ ಶಂಕರ್, ಬೆಂ. ೮೬ ಮದುವೆಗೆ ಮುನ್ನ ರಹಸ್ಯವಾಗಿ ಪ್ರಿಯಕರನನ್ನ, ಮದುವೆಯ ನಂತರ ಗಂಡನಿಗೆ ಗೊತ್ತಾಗದ ಹಾಗೆ ತಂದೆ ತಾಯಿಯರನ್ನ ನೋಡುವ ಸ್ಥಿತಿ ಹೆಣ್ಣಿಗೇಕೆ? * ಸದ್ಯ, ಮಕ್ಕಳು … Read More

ಕೇಳಿ : ಮದುವೆಯಾಗಬೇಕಾದರೆ ಹದಿನೆಂಟು ವರ್ಷ ದಾಟಿರಬೇಕು. ಮಂತ್ರಿಯಾಗಬೇಕಾದರೆ?

ಕೇಳಿ ಎಂ. ಮಹದೇವಸ್ವಾಮಿ, ಹಳೇಗುಡ್ಡದಹಳ್ಳಿ ಒಬ್ಬ ಹುಡುಗಿ ನನ್ನನ್ನು ನೋಡಿ ನಕ್ಕಿದ್ದಾಳೆ. ಅದು ಪ್ರೀತಿಯ ದ್ಯೋತಕವೇ? * ‘ಹುಚ್ಚು ಮುಂಡೆಗಂಡ’ ಅಂತ ಬೈದರೆ ‘ನನ್ನನ್ನ ಗಂಡ ಅಂದ್ರು’ ಅಂತ ಸಂತೋಷಪಡೋಕಾಗುತ್ಯೆ? ಎಚ್.ಎಸ್. ಸುರೇಶ್ ಕುಮಾರ್, ಹಲಗೂರು ಪೆದ್ದನಂತೆ ನಟಿಸಿ ಒಬ್ಬ ಹುಡುಗಿಯ … Read More

ಕೇಳಿ: ಹೆಣ್ಣಿನ ಮೂಲ, ಋಷಿಯ ಮೂಲ ಎರಡೂ ಹುಡುಕಲು ಹೊರಟಿದ್ದೀರಲ್ಲ?

ಕೇಳಿ: ಹೆಣ್ಣಿನ ಮೂಲ, ಋಷಿಯ ಮೂಲ ಎರಡೂ ಹುಡುಕಲು ಹೊರಟಿದ್ದೀರಲ್ಲ?

ಪಾರ್ಕುಗಳಲ್ಲಿ ಪ್ರೇಮಿಗಳ ಪ್ರವೇಶ ನಿಷೇಧಿಸಿದರೆ?

ಪಾರ್ಕುಗಳಲ್ಲಿ ಪ್ರೇಮಿಗಳ ಪ್ರವೇಶ ನಿಷೇಧಿಸಿದರೆ?

ಕೇಳಿ: ಹುಡುಗಿಯರೇಕೆ ಪುಸ್ತಕಗಳನ್ನು ಎದೆಗವಚಿಕೊಂಡು ನಡೆಯುತ್ತಾರೆ?

ಹುಡುಗಿಯರೇಕೆ ಪುಸ್ತಕಗಳನ್ನು ಎದೆಗವಚಿಕೊಂಡು ನಡೆಯುತ್ತಾರೆ?

ಕಿರುಗಣ್ಣಲ್ಲಿ ನನ್ನನ್ನು ನೋಡುತ್ತಾ ಆ ಕೂಸಿಗೆ ಮುತ್ತಿಡುತ್ತಾಳಲ್ಲ?

ಕಿರುಗಣ್ಣಲ್ಲಿ ನನ್ನನ್ನು ನೋಡುತ್ತಾ ಆ ಕೂಸಿಗೆ ಮುತ್ತಿಡುತ್ತಾಳಲ್ಲ?

ಕೇಳಿ : ಅವತ್ತು ಮಾತು ಕೊಟ್ಟೋಳು ಇವತ್ತು ಕೈ ಕೊಟ್ಟಳಲ್ಲ?

ಅವತ್ತು ಮಾತು ಕೊಟ್ಟೋಳು ಇವತ್ತು ಕೈ ಕೊಟ್ಟಳಲ್ಲ?

ಒಡೆದು ಬಿದ್ದ ಕೊಳಲ ಕೊಳಲು ಬರುವನೊಬ್ಬ ಧೀರನೂ…

ಹಾಗೆ ನಾನು ಹೊತ್ತಲ್ಲದ ಹೊತ್ತಿನಲ್ಲಿ ಬಳ್ಳಾರಿಯ ಕಪ್ಪಗಲ್ ರಸ್ತೆಯ ಮುಲ್ಲಂಗಿ ಚಂದ್ರಶೇಖರ ಚೌಧುರಿಯ ಬುಲೆಟ್ ಮೋಟರ್ ಸೈಕಲನ್ನು ಕಡ ತೆಗೆದುಕೊಂಡು ಆ ಹೆಣ್ಣು ಮಗಳ ಮಗುವಿನ ಹೆಣವನ್ನು ಮೋಕ ಎಂಬ ಹಳ್ಳಿಗೆ ತಲುಪಿಸಿ ಬಂದ ಮೇಲೆ ಕೆಲವು ಘಟನೆಗಳು ಜರುಗಿದವು. ಬಳ್ಳಾರಿಯಲ್ಲೊಂದು … Read More

ಬಿದ್ದ ಸಿಡಿಲಿಗೆ ನನ್ನ ಗೂಡೇ ಆಗಬೇಕಿತ್ತೇ ಅಂತ ಗಾಲಿಬ್ ಕೇಳಿದ ಹಾಗೆ!

ಬಿದ್ದ ಸಿಡಿಲಿಗೆ ನನ್ನ ಗೂಡೇ ಆಗಬೇಕಿತ್ತೇ ಅಂತ ಗಾಲಿಬ್ ಕೇಳಿದ ಹಾಗೆ! ಈ ಕೊರೋನಾ ಎಂಬ ಸಂಕಷ್ಟದ ಸಮಯದಲ್ಲೂ ನಾನು ಮುಂಜಾನೆ ಬೇಗನೆ ಎದ್ದು  ಕಿಟಕಿಯಾಚೆಗಿನ ಪ್ರಫುಲ್ಲ ಕಾಂತಿಯನ್ನು ಕಣ್ಣುಗಳಿಗೆ ಬಸಿದುಕೊಳ್ಳುವವನಂತೆ ನೋಡುತ್ತೇನೆ. ಕೈಯಲ್ಲಿ ಚಹದ ಕಪ್ಪು ಹಬೆಯಾಡುತ್ತದೆ. ಹರಸಾಹಸ ಮಾಡಿ … Read More

ಅಷ್ಟು ಚುರುಕಾಗಿ ಬದುಕುತ್ತಿದ್ದ ಆಕೆಗೆ ಅದೆಂಥ ಸಿಡಿಲು ಬಡಿದಿತ್ತು

ಖಾಸ್ ಬಾತ್: “ Happy birthday” ಅಂದರೆ ಅಮ್ಮ ಕಣ್ಣರಳಿಸಿ ನಗುತ್ತಿದ್ದಳು. ಡೇಟು ನೆನಪಿಲ್ಲ. “ವರಮಹಾಲಕ್ಷ್ಮಿ ವ್ರತವಂತೆ ಅವತ್ತು. ಅವತ್ತೇ ಹುಟ್ಟಿದ್ದು. ಮೊದಲು ಜಯಲಕ್ಷ್ಮಿ ಅಂತ ಹೆಸರಿಟ್ಟಿದ್ದರಂತೆ. ಅದು ಕಡೆಗೆ ಪಾರ್ವತಿ ಅಂತ ಯಾವಾಗ ಆಯ್ತೋ ಗೊತ್ತೇ ಇಲ್ಲ. ಯಾತರ ವರಮಹಾಲಕ್ಷ್ಮಿಯೋ … Read More

ನನ್ನ ಮಗನಿಗೆ ಎಸ್ಟೇಟಿಗೆ ಬಂದ ಹುಲಿಯ ಭಾಷೆಯೂ ಅರ್ಥವಾಗುತ್ತದೆನೋ?

ಖಾಸ್‌ಬಾತ್: ನನ್ನ ಮಗನಿಗೆ ಎಸ್ಟೇಟಿಗೆ ಬಂದ ಹುಲಿಯ ಭಾಷೆಯೂ ಅರ್ಥವಾಗುತ್ತದೆನೋ? ನನ್ನ ಎಸ್ಟೇಟ್‌ಗೆ ಬಂದ ಮುದ್ದು ಹುಲಿ ಆ ಸ್ವಾಮಿಗಿಂತ ನಿಜಕ್ಕೂ ಶ್ರೇಷ್ಠ. ಅದು ಹಸಿವಾಗದ ಹೊರತು ಬೇಟೆಯಾಡುವುದಿಲ್ಲ. ಬೆದೆಗೆ ಬರದ ಹೊರತು ಸಂಭೋಗ ಮಾಡುವುದಿಲ್ಲ. ಅಸಲಿಗೆ ನಮಗೆ ‘ಸಂಭೋಗ’ವೆಂದರೆ ಏನೆಂದೇ … Read More

ಒಬ್ಬ ನಿಸ್ಸಹಾಯಕ ಶಿಕ್ಷಕಿಗೆ ನೆರವಾಗಿ

ಒಬ್ಬ ನಿಸ್ಸಹಾಯಕ ಶಿಕ್ಷಕಿಗೆ ನೆರವಾಗಿ ನನ್ನ `ಪ್ರಾರ್ಥನಾ’ ಶಾಲೆಯ ಅತ್ಯುತ್ತಮ ಶಿಕ್ಷಕಿಯಾದ ಸಿ.ಡಿ. ಹೇಮಲತಾ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಅವರ ಸ್ಥಿತಿ ತುಂಬ ಚಿಂತಾಜನಕವಾಗಿದೆ. ಅವರ ಮಗಳು ಮೋನಿಷಾ ಹಣ ಒಟ್ಟು ಮಾಡಲು … Read More

ಈ ಪ್ರೀತಿ ನಮ್ಮನ್ನೆಲ್ಲ ರಕ್ಷಿಸುತ್ತದೆ

ಈ ಪ್ರೀತಿ ನಮ್ಮನ್ನೆಲ್ಲ ರಕ್ಷಿಸುತ್ತದೆ ನನ್ನ ಮನೆಯಲ್ಲಿ ನಾನು-ಯಶು-ಹಿಮ-ದರ್ಶನ್ ಮತ್ತು ಅಮ್ಮ ಎಷ್ಟೊಂದು ಸಂತೋಷವಾಗಿದ್ದೇವೆ. ನಾವೆಲ್ಲ ಒಬ್ಬರನ್ನೊಬ್ಬರು ನೋಡಿ ಯಾವುದೋ ಕಾಲವಾಗಿತ್ತು. ಈ ಹುಡುಗಿ ಯಶೋಮತಿ ಟೈಪ್ ಕುಟ್ಟುತ್ತ ಕುಟ್ಟುತ್ತಾ ನನ್ನನ್ನು ಅದೆಷ್ಟು ಪ್ರೀತಿಸಿದಳು ಗೊತ್ತಾ? ಜಗತ್ತು ಸಾವಿರ ಮಾತಾಡಲಿ ನಾವಿಬ್ಬರೂ … Read More

ಮಾಸ್ಕ್ ಕಟ್ಟಿಕೊಂಡು ದೂರ ದೂರ ಕೂತಿರುವ ನಮಗೆ…

ಸಾಫ್ಟ್ ಕಾರ್ನರ್:   ಎಲ್ಲವೂ ಬದಲಾಗುತ್ತಿದೆ. `ಪತ್ರಿಕೆ’ಯೂ ಬದಲಾಗಲೇಬೇಕು. ನನಗನ್ನಿಸುವ ಮಟ್ಟಿಗೆ ಈ ಕೊರೋನಾ ತಾನು ಮುಗಿಯುವ ಹೊತ್ತಿಗೆ ಇಡೀ ಗ್ಲೋಬನ್ನೂ, ನಕಾಶೆಯನ್ನೂ ಬದಲಾಯಿಸಲಿದೆ. ನಾನು ನನ್ನ `ಪತ್ರಿಕೆ’ಗೆ ಒಂದು ವಾರ ರಜೆ ಘೋಷಿಸಿದ್ದೆ. `ಪ್ರಾರ್ಥನಾ’ ಶಾಲೆಯ ಸಿಬ್ಬಂದಿಗೂ ರಜೆ ಘೋಷಿಸಿದ್ದೆ. … Read More

ನಾವು ಯಾವತ್ತೋ ಯಾರಿಗೋ ಹೇಗೋ ನೆನಪಾಗುತ್ತೇವೆ

ಸಾಫ್ಟ್‌ಕಾರ್ನರ್: ನಾವು ಯಾವುದೋ ಕಾರಣಕ್ಕಾಗಿ ಯಾರಿಗೋ, ಯಾವಾಗಲೋ, ಹೇಗೋ ನೆನಪಾಗುತ್ತೇವೆ. ನಾನು ಯಾವಾಗಾದರೊಮ್ಮೆ ಫೇಸ್‌ಬುಕ್ ತಡಕಾಡುತ್ತೇನೆ. ಕೆಲವೊಮ್ಮೆ ಸುಮ್ಮನೆ ಒಂದು ವಾಕ್ಯ ಅಥವಾ ಶಬ್ದವನ್ನ ನನ್ನ ಫೇಸ್‌ಬುಕ್ ಗೋಡೆಗೆ ಹಾಕಿ ಅಕ್ಷರಶಃ ಅದನ್ನು ಮರೆತೆಬಿಡುತ್ತೇನೆ. ಮೊನ್ನೆ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ರಂಜನ್ … Read More

ಭಯಾನಕವಾದ ರೀತಿಯಲ್ಲಿ ದೇಶ ಇಬ್ಭಾಗವಾಗುತ್ತಿರುವುದನ್ನು ನೋಡಿ….

ಸಾಫ್ಟ್ ಕಾರ್ನರ್: ಹಿಂದೆಂದೂ ಇರದಷ್ಟು ತೀವ್ರವಾದ ರೀತಿಯಲ್ಲಿ ಭಾರತ ದೇಶ ಇಬ್ಭಾಗವಾಗತೊಡಗಿದೆಯೇನೋ ಅನ್ನಿಸಿ ಖಿನ್ನನಾಗುತ್ತೇನೆ. ಅಜಮಾಸು ನಲವತ್ತು ವರ್ಷಗಳಿಂದ ಇತಿಹಾಸವನ್ನು ಓದುತ್ತಾ ಬೆಳೆದವನು ನಾನು. ಭಾರತ ಇಬ್ಭಾಗವಾದ ಮಾತು ಬಿಡಿ : ಆಗ ನಾನಿನ್ನೂ ಹುಟ್ಟಿರಲಿಲ್ಲ. ಆದರೆ ಎಮರ್ಜೆನ್ಸಿಯನ್ನು ನೋಡಿದೆ. ಅದರ … Read More

 ಕವಿತೆ ಓದುತ್ತಿದ್ದ ಸಮಯದಲ್ಲಿಯೇ ದಿವ್ಯ ಕವಿ ವೆಂಕಟೇಶಮೂರ್ತಿಯವರ ಫೋನ್ ಬಂತು

 ಕವಿತೆ ಓದುತ್ತಿದ್ದ ಸಮಯದಲ್ಲಿಯೇ ದಿವ್ಯ ಕವಿ ವೆಂಕಟೇಶಮೂರ್ತಿಯವರ ಫೋನ್ ಬಂತು ಖಾಸ್‌ಬಾತ್: ‘‘ಬಿಗಿ ಮಾಡಿ ತಿರುಪು, ವೀಣೆ ಎತ್ತಿ ತೊಡೆಯ ಮೇಲಿಟ್ಟು, ನಿಧಾನ ಮಿಡಿದಾಗ ತಂತಿ ತುಟಿ ಮಧ್ಯೆ ಸದ್ದಿಲ್ಲದೆ ತಲೆ ಎತ್ತುವ ನಿರಾಕಾರ ಓಂಕಾರವಾಲಿಸುವ  ಕಿವಿಗೊಟ್ಟು” ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರ ನನ್ನ … Read More

ಪ್ರತಿಭಾಗೆ ಗೊತ್ತಿರಲಿ ಮುದುಕಿಯರಿಗಿದು ಕಾಲವಲ್ಲ

ಪ್ರತಿಭಾಗೆ ಗೊತ್ತಿರಲಿ ಮುದುಕಿಯರಿಗಿದು ಕಾಲವಲ್ಲ ಪ್ರತಿಭಾ ನಂದಕುಮಾರ್‌ರವರ ‘ಪ್ರತಿಭಾ ಕಾವ್ಯ’ ಬಿಡುಗಡೆಯಾಗಿದೆ. ಪ್ರತಿಭಾ ನಿಜಕ್ಕೂ ಒಳ್ಳೆಯ ಕವಿ. ಆಕೆಯ ಕವಿತೆಗಳ ಬಗ್ಗೆ ಎ.ಕೆ. ರಾಮಾನುಜಮ್‌ರಿಂದ ಹಿಡಿದು ಅನೇಕ ಹಿರಿಯರು ಒಳ್ಳೆಯ ಮಾತನಾಡಿದ್ದಾರೆ. ‘ನಾವು ಹುಡುಗಿಯರೇ ಹೀಗೆ’, ‘ಈ ತನಕ’, ‘ರಸ್ತೆಯಂಚಿನ ಗಾಡಿ’, … Read More

ಪತ್ರಿಕೋದ್ಯಮದ ದಿಗ್ಗಜ ಪಾಪು ಮತ್ತು ನಮ್ಮಮ್ಮ

ಪತ್ರಿಕೋದ್ಯಮದ ದಿಗ್ಗಜ ಪಾಪು ಮತ್ತು ನಮ್ಮಮ್ಮ ಸಾಫ್ಟ್ ಕಾರ್ನರ್: ನಮ್ಮಮ್ಮ ದಿಲ್ಲಿಯಲ್ಲಿದ್ದಾರೆ. ಅವರಿಗೆ ಸಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ‘‘ಅಮ್ಮ ತುಂಬ ಬ್ಯುಸಿ ಇದ್ದೇನೆ, ಇಲ್ಲದಿದ್ದರೆ ನಿಮ್ಮೊಂದಿಗೆ ದಿಲ್ಲಿಗೆ ನಾನೇ ಬರುತ್ತಿದೆ” ಅಂದೆ. ‘‘ಪರವಾಗಿಲ್ಲ ಮಗು, ಜೊತೆಯಲ್ಲಿ ಸೊಸೆ … Read More

ನೀನೊಬ್ಬ ಜುಜುಬಿ ಓದುಗ ಅಂತ ಬರೆದಿದ್ದರು ಲಂಕೇಶ್

ಸಾಫ್ಟ್ ಕಾರ್ನರ್: ನೀನೊಬ್ಬ ಜುಜುಬಿ ಓದುಗ ಅಂತ ಬರೆದಿದ್ದರು ಲಂಕೇಶ್ ನನ್ನನ್ನು, ನನ್ನ `ಪತ್ರಿಕೆ’ಯನ್ನು ಈ ತನಕ ಜೀವಂತವಾಗಿ ಇಟ್ಟಿರುವುದೇ ಇಂಥ ಚಿಕ್ಕ ಚಿಕ್ಕ ಸಂಗತಿಗಳು. ನಾನು ಆಕೆಯನ್ನ ನೋಡಿಲ್ಲ. ನಮ್ಮದು ವಾಟ್ಸಾಪ್ ಸ್ನೇಹ ಮತ್ತು ಅಕ್ಷರದ ನೆಂಟಸ್ತಿಕೆ. ಆಕೆಯ ಗಂಡ … Read More

ವಿಮಾನದಲ್ಲಿ ಕುಳಿತಿದ್ದ ಆತ ಅಮಿತಾಬ್‌ನನ್ನು ಗುರುತಿಸಲೇ ಇಲ್ಲ: ಆದರೆ…..

ತನ್ನ ಪಾಡಿಗೆ ತಾನು ದಿನಪತ್ರಿಕೆ ಓದುತ್ತಾ ಕುಳಿತಿದ್ದ. ಅಮಿತಾಬ್‌ಗೆ ಆಶ್ಚರ್ಯ. ನನ್ನಂತಹ ನಾನು ಪಕ್ಕಕ್ಕೆ ಬಂದು ಕುಳಿತರೂ ಗ್ರೀಟ್ ಮಾಡುವುದು ಹಾಗಿರಲಿ, ಈತ ಮಾತನಾಡಿಸುತ್ತಲೂ ಇಲ್ಲವಲ್ಲ ಅಂದುಕೊಂಡ. ಇವತ್ತು ಅದೆಲ್ಲ ಯಾಕೆ ನೆನಪಾಗುತ್ತಿದೆಯೋ ಗೊತ್ತಿಲ್ಲ. ಅವೆಲ್ಲ ನೆನಪುಗಳನ್ನು ಪಕ್ಕಕ್ಕೆ ಸರಿಸಿ ಮತ್ತೊಂದೇನನ್ನೋ … Read More

ಕಸಾಯಿಖಾನೆಯೊಂದರ ಹಿಂದೆ ಬಿದ್ದ ಮೂಳೆಗಳ ರಾಶಿಯಷ್ಟು ಪುಸ್ತಕ

ಖಾಸ್‌ಬಾತ್ : ಕಡೆಗೂ ಆ ಪುಸ್ತಕ ಓದಿ ಮುಗಿಸಿದೆ. ಅದು ಗೌರಿಯ ವಿಚ್ಛೇದಿತ ಪತಿ ಚಿದಾನಂದ ರಾಜಘಟ್ಟ ಬರೆದ ಪುಸ್ತಕ. ಅದು Illiberal India: Gauri Lankesh and the Age of unreason’ . ನನಗೆ ‘ಗೌರಿ ಲಂಕೇಶ್ ಮರ್ಡರ್ … Read More

ಅನಾಮತ್ತು ಎಪ್ಪತ್ತೆರಡು ಗಂಟೆಗಳಲ್ಲಿ ಒಂದೇ ಒಂದು ತಾಸು ನಿದ್ದೆ ಬಂದರೆ ಅದೆಂಥಾ ಹಿಂಸೆ!

ಖಾಸ್‌ಬಾಸ್: ಒಂದಲ್ಲ, ಎರಡಲ್ಲ, ಮೂರು ದಿನ. ನಾನು ನಿರಂತರವಾಗಿ ಮೂರು ದಿನ ನಿದ್ದೆ ಮಾಡಲಿಲ್ಲ. ಮಾಡಲು ಪ್ರಯತ್ನಿಸಿದರೂ ನಿದ್ದೆ ಬರಲಿಲ್ಲ. ಒಂದು ದಿವಸ ಆಗಿದ್ದು ಆಗೇ ಹೋಗಲಿ ಅಂತ ಒಂದು ನಿದ್ದೆ ಮಾತ್ರೆ ತೆಗೆದುಕೊಂಡು ಎಲ್ಲ ದೀಪ ಆರಿಸಿ ಕತ್ತಲಲ್ಲಿ ದಟ್ಟ … Read More

ವಾಸುಕಿ ವೈಭವ್ ಎಂಬ ಬಿಗ್‌ಬಾಸ್‌ನ ಪುಟ್ಟ ಗೆಳೆಯ 

ಸಾಫ್ಟ್ ಕಾರ್ನರ್ : ಈ ಹುಡುಗ ವಾಸುಕಿ ವೈಭವ್ ತುಂಬ ನೆನಪಾಗುತ್ತಾನೆ. ಬಿಗ್‌ಬಾಸ್‌ನಲ್ಲಿ ನನ್ನನ್ನು ಎಲ್ಲರಿಗಿಂತ ಹೆಚ್ಚಾಗಿ ತಂದೆಯಂತೆ ನೋಡಿಕೊಂಡವನು ವಾಸುಕಿ ವೈಭವ್. ಹಿಂದೆ 1979ರಲ್ಲಿ ನನ್ನ ಮೊದಲ ಕಥೆ ‘ಶಾಲಿನಿ’ ಮಯೂರ ಪತ್ರಿಕೆಯಲ್ಲಿ ಪ್ರಕಟವಾದಾಗ ರಂಗಸ್ವಾಮಿ ಎಂಬುವವರು ನನಗೆ ಪತ್ರ … Read More

ಒಳ್ಳೆಯ ಕೇಳುಗ ಮಾತ್ರ ಒಳ್ಳೆಯ ಮಾತುಗಾರನಾಗಿರುತ್ತಾನೆ!

ಖಾಸ್‌ಬಾತ್ “ನಾನು ಹೇಳೋದನ್ನ ಸರಿಯಾಗಿ ಕೇಳಿಸಿಕೋ” ಅಂದಳು ನನ್ನ ಹೆಂಡತಿ. ಸುಮ್ಮನೆ ಅವಳ ಕಡೆಗೆ ತಲೆಯೆತ್ತಿ ನೋಡಿದೆ. ಕಣ್ಣುಗಳಲ್ಲಿ   ಕ್ರೋಧಾಗ್ನಿ ಇತ್ತು. “ಮುಂದುವರೆಸು” ಅಂದೆ. ಅವಳು ಆತನಕ ಹೇಳಿದುದನ್ನೇ ಮತ್ತೆ ಮೊದಲಿನಿಂದ ಹೇಳತೊಡಗಿದಳು. “ಇದನ್ನೆಲ್ಲ ಈಗಾಗಲೇ ಹೇಳಿದ್ದೀಯ. ಜನವರಿ ಮೊದಲ ವಾರದಲ್ಲಿ … Read More

ಕೊಳಕು ದೇಹವನ್ನು ನಾವು ಪ್ರತಿನಿತ್ಯ ಶುಭ್ರವಾಗಿ ಇರಿಸಿಕೊಳ್ಳಬೇಕು

ಸಾಫ್ಟ್ ಕಾರ್ನರ್ ನಾನು ಅಂತಹ ಶೋಕಿಲಾಲನೇನೂ ಅಲ್ಲ. ಬೆಳಗ್ಗೆ ಎದ್ದು ಸರಿಯಾಗಿ ಒಂದೂವರೆ ನಿಮಿಷ ಪಾಂಗಿತವಾಗಿ ಹಲ್ಲುಜ್ಜುತ್ತೇನೆ. ಅಷ್ಟು ಸಾಕು. ಅದಕ್ಕಿಂತ ಜಾಸ್ತಿ ಉಜ್ಜಬಾರದು. ರಾತ್ರಿ ಮಲಗುವ ಮುನ್ನ ನಾಲ್ಕು ನಿಮಿಷ ಉಜ್ಜಬೇಕು. ಅದಾದ ಮೇಲೆ ನನ್ನ ಸಹಾಯಕ ಚಂದ್ರಪ್ಪ ಕಾಯಿಸಿ … Read More

ಕೆಲಸದ ಚಟ ನನ್ನನ್ನು ಅವತ್ತಿನಿಂದ ಇವತ್ತಿನವರೆಗೂ ಬಿಟ್ಟಿಲ್ಲ!

ಖಾಸ್‌ಬಾತ್ ನನ್ನ ಬದುಕು! ನೆನೆಸಿಕೊಂಡರೆ ಈ ಕ್ಷಣಕ್ಕೂ ರೋಮಾಂಚಿತನಾಗುತ್ತೇನೆ. ಕೆಲ ಸಂಗತಿಗಳು, ಘಟನೆಗಳು ಊಹಿಸುವುದಕ್ಕೂ ಆಗದಂತಹ ವೇಗದಲ್ಲಿ ಘಟಿಸಿ ಹೋದವು. ನೀವೇ ಹೇಳಿ, ಯಾರಾದರೂ ಹದಿನಾಲ್ಕನೆಯ ವಯಸ್ಸಿಗೆ `ಪ್ರೀತಿ’ಯ ಸುಳಿಗೆ ಸಿಗುತ್ತಾರಾ? ಯಾರಾದರೂ ಗಂಡಸರು ಇಪ್ಪತ್ತೊಂದನೆಯ ವಯಸ್ಸಿಗೆ ಮದುವೆಯಾಗುತ್ತಾರಾ? ಅದಕ್ಕೆ ಮುಂಚೆ … Read More

ತಿಕ್ಕಲನೊಬ್ಬ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟದ್ದು

ಸಾಫ್ಟ್ ಕಾರ್ನರ್ ಇದನ್ನೇನು ಅನುಭವ ಎನ್ನುತ್ತೀರೋ, ತಿಕ್ಕಲು ಎನ್ನುತ್ತೀರೋ, ನಾನು ಮಾಡುವ ವಿಲಕ್ಷಣ ಎಕ್ಸ್‌ಪೆರಿಮೆಂಟುಗಳಲ್ಲಿ ಒಂದು ಎನ್ನುತ್ತೀರೋ ಗೊತ್ತಿಲ್ಲ. ಕಲರ್ಸ್‌ ಟಿವಿ ನಡೆಸಿಕೊಡುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಹೋಗುತ್ತಿದ್ದೇನೆ. ಅನೇಕ ಸ್ನೇಹಿತರಿಗೆ ಇದು ಆಶ್ಚರ್ಯ. ರವಿ ಬೆಳಗೆರೆಗೆ … Read More

ಅವಳು ತಾನಾಗಿ ಹತ್ತಿರಕ್ಕೆ ಬಂದಾಗ ಸ್ವೀಕರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ

ಖಾಸ್ ಬಾತ್ ಹಮ್ ಕೋ ಉನ್ ಸೇ \ ವಫಾ ಕೀ ಹೈ ಉಮ್ಮೀದ್ ಜೋ ನಹೀ ಜಾನ್‌ತೇ \ ವಫಾ ಕ್ಯಾ ಹೈ… ದಿಲೇ ನಾದಾನ್ ತುಝೇ \ ಹುವಾ ಕ್ಯಾ ಹೈ ಆಖಿರ್ ಇಸ್ ದರ್ದ್ ಕೀ \ … Read More

ನನ್ನ ಸಾಲು ಸಾಲು ಕಿತಾಬುಗಳ ಬಿಡುಗಡೆಗೆ ಅವನೇ ಬರಬೇಕು

ಸಾಫ್ಟ್ ಕಾರ್ನರ್ ನಿಮಗೆ ಗೊತ್ತು. ನಾನು ಮುಹೂರ್ತ ಪಹೂರ್ತ ನಂಬೋನಲ್ಲ. ಚೆಲುವಾದ ಹುಡುಗಿಗೆ ಆ ಹುಂಬನ ಮೇಲೆ ಒಲವು ಮೂಡಲು ಯಾವ ಮುಹೂರ್ತ? ದಣಿದು ಬಂದ ಗಂಡ ಹೆಂಡತಿಯನ್ನು ಬರಸೆಳೆದು ಚುಂಬಿಸಿ ಗರ್ಭ ಕಟ್ಟುವಂತೆ ಮಾಡಲು ಎಂಥ ಮುಹೂರ್ತ? ತುಂಬಿ ಬಂದ … Read More

ಎರಡು ಗುಡ್‌ಮಾರ್ನಿಂಗ್‌ಗಳ ಮಧ್ಯದ ಗುಕ್ಕು ನಿದ್ರೆ ಎಂಥಾ ಸಂತೋಷ ಕೊಡುತ್ತೆ ಗೊತ್ತಾ?

ಖಾಸ್‌ಬಾತ್ ನನ್ನ ಹಗಲಿಗೆ ಎರಡು ಗುಡ್ ಮಾರ್ನಿಂಗ್‌ಗಳು ಈಗ! ಎದ್ದು ಕುಳಿತು ಮಂಚದ ಮೇಲೆ ಪದ್ಮಾಸನ ಹಾಕಿ, ಬಿಚ್ಚಿದ ಕಿಟಕಿಯಾಚೆಗಿನ ಆಕಾಶ ನೋಡಿದೆನೆಂದರೆ, ಅದು ಅವತ್ತಿನ ಮೊದಲ ಗುಡ್ ಮಾರ್‍ನಿಂಗ್. ಆಗ ಸಾಮಾನ್ಯವಾಗಿ ಬೆಳಗ್ಗೆ ಐದಕ್ಕೂಆರಕ್ಕೂ ನಡುವೆ ಒಂದು ಕಡೆ ನಿಂತಿರುತ್ತದೆ … Read More

ಸತ್ಯ ಹೇಳಿದಂತೆಯೇ ಸುಳ್ಳು ಹೇಳುವವರಿಗೂ ಬಲವಿರಬಹುದಲ್ವೇ?

ಖಾಸ್‌ಬಾತ್ ನೆನಪುಗಳಿಗೇನು ಕೊರತೆ? ನನಗವು ಸಾವಿರಗಟ್ಲೆ ಇವೆ. ಅಂಥವು ನಿಮಗೂ ಇರುತ್ತವೆ. ನೀವು ಜತನದಿಂದ ಉಳಿಸಿಕೊಳ್ಳಬೇಕಷ್ಟೆ. ನೆನಪುಗಳಿಗೆ ಸಂಬಂಧಿಸಿದಂತೆ ಒಂದು funny ಸಂಗತಿ ಇದೆ. ನಮಗೆ ಗೊತ್ತೇ ಇಲ್ಲದೆ ಅವು ನಮ್ಮ ಮಿದುಳಿಗೆ feed ಆಗ್ತಾ ಇರ್‍ತವೆ. ಅದಾದರೂ ಅಂಗೈ ಅಗಲವೂ … Read More

ಬರವಣಿಗೆ ಎಂಬುದು ಒಂದರ್ಥದಲ್ಲಿ ದೇಹದಂಡನೆಯೇ

ಖಾಸ್‌ಬಾತ್ ಇದು ಶೂನ್ಯ ಕಾಲವಾ? ಮೂಕ ರಾಗವಾ? ಕ್ರಿಯಾಶೀಲ ಮನಸ್ಸಿನ ಚಡಪಡಿಕೆಯಾ? ದೂರದಲ್ಲೆಲ್ಲೋ ಬೀಳುತ್ತಿರುವ ಮಳೆಯ ಹೆಜ್ಜೆ ಸದ್ದಾ? ಗೊತ್ತಾಗುತ್ತಿಲ್ಲ. ಯಾಕೋ ಥಟ್ಟನೆ ಸುಮ್ಮನಾಗಿ ಬಿಟ್ಟಿದ್ದೇನೆ. ನನ್ನ ಅತ್ಯಂತ ಪ್ರೀತಿಯ ಇಂಟರ್‌ನೆಟ್‌ನ ಮುಂದೂ ಐದು ನಿಮಿಷಕ್ಕಿಂತ ಜಾಸ್ತಿ ಕೂಡಲಾಗುತ್ತಿಲ್ಲ. ಬೆಳಗ್ಗೆ ಎದ್ದವನು … Read More

ಯಾರು ಸತ್ರೂ ಪುಸ್ತಕ ಬರ್‍ದು ದುಡ್ಡು ಮಾಡ್ತೀ…

ಸಾಫ್ಟ್ ಕಾರ್ನರ್ “ಯಾರೇ ಸತ್ರೂ ಒಂದ್ ಪುಸ್ತಕ ಬರೆದು ದುಡ್ ಮಾಡ್ಕೊಂಡು ಬಿಡ್ತೀಯ” ಅಂದಳೊಬ್ಬಾಕೆ ಫೇಸ್‌ಬುಕ್‌ನಲ್ಲಿ. “ಹೌದಮ್ಮಾ, ಪುಲ್ವಾಮಾದಲ್ಲಿ ನಲವತ್ತು ಸೈನಿಕರು ಸತ್ರು. ಹೋಗಿ ವರದಿ ಮಾಡಿದೆ. ಒಂದು ಮಾತು, `ಭೇಷ್ ಬೆಳಗೆರೆ’ ಅಂದೆಯಾ? ಫೇಸ್‌ಬುಕ್‌ನಲ್ಲಿ ತಲಹರಟೆ ಮಾಡೋದು ಬಿಟ್ಟು ಓದೋದು … Read More

ಡಯಾಬಿಟಿಸ್ ಎಂಬ ಮುದ್ದು ಮಡದಿಯ ಕುರಿತು ಪುಗಸಟ್ಟೆ ಸಲಹೆ!

ಬಾಟಮ್ ಐಟಮ್ ಅವುಗಳನ್ನು ನಂಬಲೇ ಬೇಡಿ! ನೀವು ಸುಮ್ಮನೆ ಫೇಸ್‌ಬುಕ್ ತೆರೆದರೆ ಸಾಕು : ಮಿನಿಮಮ್ ಹತ್ತು productಗಳ ಜಾಹಿರಾತು ನೋಡ ಸಿಗುತ್ತವೆ. ಆ ಪೈಕಿ ಒಂಬತ್ತು ಜಾಹಿರಾತು ಡಯಾಬಿಟಿಸ್‌ಗೆ ಸಂಬಂಧಿಸಿದಂಥವು. Be sure, ಅವ್ಯಾವೂ work ಆಗಲ್ಲ. ಡಯಾಬಿಟಿಸ್ ಸಾಕ್ಸು, … Read More

ಒಮ್ಮೆ ನೀವು ಯಶಸ್ವಿಯಾದರೆ ಮತ್ತೆ ಸೋಲುವ ಮಾತೇ ಇಲ್ಲ

  ಇದು ಮುಗಿಯದ ಪರ್ಯಟನೆ. ಬರೆಯುವುದು ನನಗದು ಪ್ರೀತಿಯ ಮತ್ತು ಇಷ್ಟದ ಕೆಲಸ. ಒಂದು ತಿಂಗಳಿಂದ ಹೀಗೆ ಕದಲದೆ, ಕಲ್ಲಿನ ಹಾಗೆ ಕುಳಿತೇ ಇದ್ದೇನೆ. ಹ್ಞಾಂ, ಆಗೊಂದು ಪರಿಸ್ಥಿತಿ ಇತ್ತು. ಸುಮಾರು ವರ್ಷಗಳ ಹಿಂದೆ `ಕರ್ಮವೀರ’ದಲ್ಲಿದ್ದವನು ಶಾಮರಾಯರೊಂದಿಗೆ ಪರ ಪರ ಪರ … Read More