ಹಾಯ್ ಬೆಂಗಳೂರ್

ಆ ಸ್ವರ್ಗದ ಜನಕ್ಕೆ ಕೊರೋನಾ ವೈರಸ್ ಭಯವೇ ಇಲ್ಲ!

ಅದು ಜಸ್ಟ್ ಸ್ವರ್ಗ. ಸುತ್ತ ಹಸಿರು ಹೊದ್ದ ನೆಲ.ಸಮೃದ್ಧವಾಗಿ ಬೆಳೆದು ನಿಂತ ಗಿಡಮರ. ತಣ್ಣಗೆ ಹರಿಯುವ ಥೇಮ್ಸ್ ನದಿ. ಸುಂಯ್ ಅಂತ ಬೀಸುವ ತಂಗಾಳಿ. ಅಲ್ಲೊಂದು ಪುಟಾಣಿ ದ್ವೀಪ. ಇಡೀ ಲಂಡನ್ ಕೊರೋನಾ ವೈರಸ್ ದಾಳಿಗೆ ಸಿಕ್ಕು ವಿಲವಿಲ ಒದ್ದಾಡ್ತಿದ್ರೆ ಅದೇ … Read More

ಇದು ಯಡ್ಡಿಯನ್ನು ಆತನ ಕೆಲಸ ಕಂಡು ಮೆಚ್ಚುವ ಸಮಯ

ಇದು ಯಡ್ಡಿಯನ್ನು ಆತನ ಕೆಲಸ ಕಂಡು ಮೆಚ್ಚುವ ಸಮಯ  ಈ ಕೆಲಸವನ್ನು ಮತ್ತ್ಯಾವ ಮುಖ್ಯಮಂತ್ರಿಯೂ ಮಾಡಲಿಲ್ಲ. ಆರೆಸೆಸ್ಸನ್ನು, ಬಿಜೆಪಿಯನ್ನು ನಾನು ಶತಾಯಗತಾಯ ತಿರಸ್ಕರಿಸುತ್ತೇನೆ. ನನ್ನ ದೃಷ್ಟೀಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ. ಆದರೆ ಬಿಜೆಪಿಗಿಂತ ಹೆಚ್ಚಾಗಿ ಆರೆಸ್ಸೆಸ್ Anti human. ಆರಂಭದಲ್ಲಿ … Read More

ನಾನು ತುಂಬ ದುಡ್ಡು ಮಾಡಿದ್ದೇನೆ ಎಂಬ ಮಾತು ಹರಡಿದೆ.

ಅಫಿಡವಿಟ್ಟು: ನಾನು ತುಂಬ ದುಡ್ಡು ಮಾಡಿದ್ದೇನೆ ಎಂಬ ಮಾತು ಹರಡಿದೆ. ಅದೆಲ್ಲಾ ಮಾತು ಮಷ್ಕಿರಿ. ದುಡಿದ ದುಡ್ಡಿನಲ್ಲಿ ಅತ್ಯುತ್ತಮವಾದ ಶಾಲೆ ಪ್ರಾರ್ಥನಾ ಕಟ್ಟಿದ್ದೇನೆ. ಇಷ್ಟರಲ್ಲೇ ಏಡ್ಸ್ ರೋಗಿಗಳಿಗಾಗಿ ಆಸ್ಪತ್ರೆ ಮಾಡಬೇಕೆಂದಿದ್ದೇನೆ. ನಿಮಗೆ ಗೊತ್ತಿರಲಿ, ಹತ್ತು ಲಕ್ಷ ವೆಚ್ಚದ ಉಚಿತ ಶಿಕ್ಷಣ ಕೊಡುತ್ತಿದ್ದೇನೆ. … Read More

ಸುಮ್ಮನೆ ಮಾತನಾಡಿದರೆ ದೇಶ ಉದ್ಧಾರವಾಗಲ್ಲ

   2014ರ ನಂತರ ನಡೆದ ಈ ರಾದ್ಧಾಂತಗಳೆಲ್ಲ ಮೋದಿಯ ಅತಿಯಾದ ಆತ್ಮವಿಶ್ವಾಸದ ಪ್ರಮಾದಗಳು. 60 ವರ್ಷದ ಆಡಳಿತವನ್ನು ಆರೇ ವರ್ಷದಲ್ಲಿ ಮಾಡಿ ತೋರಿಸುತ್ತೇನೆ ಎಂಬ ಹುಂಬತನದ ಫಲಿತಾಂಶಗಳು. ಈ ಹಿಂದೆ ಆಗಿರುವ ಸಾಧನೆಗಳನ್ನೆಲ್ಲಾ ತನ್ನ ಹೆಸರಿಗೆ ಬದಲಾಯಿಸಿಕೊಳ್ಳುತ್ತೇನೆ ಎಂದು ಮಾಡಹೊರಟ ಯಡವಟ್ಟುಗಳ … Read More

ಒಂದಷ್ಟು ಪುಸ್ತಕ ಹೊತ್ತು ನಿಮ್ಮಲ್ಲಿಗೆ ಬರಲಿದ್ದೇನೆ

ಸಾಫ್ಟ್ ಕಾರ್ನರ್ ಒಂದಷ್ಟು ಪುಸ್ತಕ ಹೊತ್ತು ನಿಮ್ಮಲ್ಲಿಗೆ ಬರಲಿದ್ದೇನೆ ‘ ಇದು ಬೆಪ್ಪಾ? ಹುಚ್ಚಾ? ಶಿವಲೀಲೆಯಾ? ನೀವೇ ನಿರ್ಧರಿಸಿ. ಎಂದಿನಂತೆ ನಾನು ಒಂದೇ ಸಲಕ್ಕೆ ಒಂದಷ್ಟು ಪುಸ್ತಕಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ. ಕಡೆಗೂ `ಗೌರಿ ಹತ್ಯೆ’ಯ ಪುಸ್ತಕ ಮುಗಿಯುತ್ತಾ ಬಂದಿದೆ. ಊರಿಗೆ … Read More