ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸ್ತಾರಾ ದಿಗಂತ್ ಮತ್ತು ಐಂದ್ರಿತಾ?

in ಲೀಡ್ ನ್ಯೂಸ್/ಸಿನೆಮಾ ಪುಟ
  • ಡ್ರಗ್ ಜಾಲಕ್ಕೆ ಸಂಬಂಧಪಟ್ಟಂತೆ ಸಿಸಿಬಿ ನೀಡಿದ್ದ ನೋಟಿಸ್ ಗೆ ಐಂದ್ರಿತಾ ಮತ್ತು ದಿಗಂತ್ ಎದೆ ಡವ ಡವ ಅನ್ನುತ್ತಿದ್ಯಾ? ಗೊತ್ತಿಲ್ಲ. ಆದರೆ ಸದ್ಯಕ್ಕೆ ಇಬ್ಬರಂತೂ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದಾರೆ.
  • ಇನ್ಸ್ ಪೆಕ್ಟರ್ ಅಂಜುಮಾಲಾ ನಾಯಕ್ ಐಂದ್ರಿತಾ ರೇ ವಿಚಾರಣೆ ನಡೆಸುತ್ತಾರೆ ಮತ್ತು ಇನ್ಸ್ ಪೆಕ್ಟರ್ ಬೋಳೆತ್ತಿನ್ ಅವರು ದಿಗಂತ್ ಗೆ ಪ್ರಶ್ನೆಗಳನ್ನು ಕೇಳಲಿದ್ದಾರೆ.
  • ಈಗಾಗಲೇ ಪೊಲೀಸರು ಒಂದಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿಯೇ ಇಬ್ಬರಿಗೂ ವಿಚಾರಣೆಗೆ ಕರೆಸಿದ್ದಾರೆ ಎನ್ನಲಾಗಿದೆ.
  • ಪೊಲೀಸರ ವಿಚಾರಣೆಗೆ ದಂಪತಿಗಳು ಸಹಕರಿಸುತ್ತಾರಾ ಅಥವಾ ರಾಗಿಣಿ ಸಂಜನಾರಂತೆಯೇ ಕಾಗೆ ಹಾರಿಸಿ ಕಡೆಗೆ ಮುದ್ದೆ ಮುರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.

*

Latest from ಲೀಡ್ ನ್ಯೂಸ್

Go to Top