Daily archive

September 11, 2020

ರಿಯಾ ಚಕ್ರವರ್ತಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

in ಲೀಡ್ ನ್ಯೂಸ್/ಸಿನೆಮಾ ಪುಟ
  • ಡ್ರಗ್ಸ್ ಬಳಕೆ ಪ್ರಕರಣದಲ್ಲಿ ಬಂಧಿತರಾಗಿರುವ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿಗೆ ಮುಂಬೈನ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ನಾನು ಮುಗ್ಧೆ. ಈ ವಿಚಾರವಾಗಿ ನನಗೆ ಏನೂ ಗೊತ್ತಿಲ್ಲ. ಎನ್.ಸಿ.ಬಿ. ಅಧಿಕಾರಿಗಳು ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಅಂತ ರಿಯಾ ಚಕ್ರವರ್ತಿ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದಳು. ಈ ಬಗ್ಗೆ ಒಪ್ಪಿಕೊಳ್ಳುವಂತೆ ನನ್ನನ್ನು ಪೊಲೀಸರು ಬಲವಂತ ಮಾಡಿದ್ದರು ಎಂದು ಸುಳ್ಳು ಹೇಳಿದ್ದಳು.
  • ಆದರೆ ಸುಶಾಂತ್ ನ ಮ್ಯಾನೇಜರ್ ಸ್ಯಾಮುಯಲ್ ಮಿರಾಂಡಾ ಮತ್ತು ಆತನ ಸಿಬ್ಬಂದಿ ದೀಪೇಶ್ ಸಾವಂತ್ ರಿಯಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಳು ಎಂದು ಹೇಳಿಕೆ ನೀಡಿದ್ದರಿಂದ ಮತ್ತ ಅದಕ್ಕೆ ಪೂರಕವಾದ ಸಾಕ್ಷ್ಯವನ್ನು ಒದಗಿಸಿದ್ದರಿಂದ ಜಾಮೀನನ್ನು ನಿರಾಕರಿಸಲಾಗಿದೆ.
  • ಸದ್ಯಕ್ಕೆ ಬಂಧಿತರನ್ನು ಮುಂಬೈನ ಬೈಕುಲಾ ಜೈಲಿನಲ್ಲಿ ಇರಿಸಲಾಗಿದೆ. ಆರೋಪ ಸಾಬೀತಾದರೆ ಭರ್ತಿ ಹತ್ತು ವರ್ಷ ಕಂಬಿ ಎಣಿಸಬೇಕಾಗುತ್ತದೆ.

Go to Top