ಮುಖಪುಟ

ಖಾಸ್ । ಬಾತ್

Posted on in ಖಾಸ್ । ಬಾತ್

ನನ್ನ ಮಗನಿಗೆ ಎಸ್ಟೇಟಿಗೆ ಬಂದ ಹುಲಿಯ ಭಾಷೆಯೂ ಅರ್ಥವಾಗುತ್ತದೆನೋ?

ಖಾಸ್‌ಬಾತ್: ನನ್ನ ಮಗನಿಗೆ ಎಸ್ಟೇಟಿಗೆ ಬಂದ ಹುಲಿಯ ಭಾಷೆಯೂ ಅರ್ಥವಾಗುತ್ತದೆನೋ? ನನ್ನ ಎಸ್ಟೇಟ್‌ಗೆ ಬಂದ ಮುದ್ದು ಹುಲಿ ಆ ಸ್ವಾಮಿಗಿಂತ ನಿಜಕ್ಕೂ ಶ್ರೇಷ್ಠ. ಅದು ಹಸಿವಾಗದ ಹೊರತು ಬೇಟೆಯಾಡುವುದಿಲ್ಲ. ಬೆದೆಗೆ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Placeholder

ಒಬ್ಬ ನಿಸ್ಸಹಾಯಕ ಶಿಕ್ಷಕಿಗೆ ನೆರವಾಗಿ

ಒಬ್ಬ ನಿಸ್ಸಹಾಯಕ ಶಿಕ್ಷಕಿಗೆ ನೆರವಾಗಿ ನನ್ನ `ಪ್ರಾರ್ಥನಾ’ ಶಾಲೆಯ ಅತ್ಯುತ್ತಮ ಶಿಕ್ಷಕಿಯಾದ ಸಿ.ಡಿ. ಹೇಮಲತಾ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಅವರ ಸ್ಥಿತಿ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಖಾಸ್ । ಬಾತ್

ಈ ಪ್ರೀತಿ ನಮ್ಮನ್ನೆಲ್ಲ ರಕ್ಷಿಸುತ್ತದೆ

ಈ ಪ್ರೀತಿ ನಮ್ಮನ್ನೆಲ್ಲ ರಕ್ಷಿಸುತ್ತದೆ ನನ್ನ ಮನೆಯಲ್ಲಿ ನಾನು-ಯಶು-ಹಿಮ-ದರ್ಶನ್ ಮತ್ತು ಅಮ್ಮ ಎಷ್ಟೊಂದು ಸಂತೋಷವಾಗಿದ್ದೇವೆ. ನಾವೆಲ್ಲ ಒಬ್ಬರನ್ನೊಬ್ಬರು ನೋಡಿ ಯಾವುದೋ ಕಾಲವಾಗಿತ್ತು. ಈ ಹುಡುಗಿ ಯಶೋಮತಿ ಟೈಪ್ ಕುಟ್ಟುತ್ತ ಕುಟ್ಟುತ್ತಾ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

ಮಾಸ್ಕ್ ಕಟ್ಟಿಕೊಂಡು ದೂರ ದೂರ ಕೂತಿರುವ ನಮಗೆ…

ಸಾಫ್ಟ್ ಕಾರ್ನರ್:   ಎಲ್ಲವೂ ಬದಲಾಗುತ್ತಿದೆ. `ಪತ್ರಿಕೆ’ಯೂ ಬದಲಾಗಲೇಬೇಕು. ನನಗನ್ನಿಸುವ ಮಟ್ಟಿಗೆ ಈ ಕೊರೋನಾ ತಾನು ಮುಗಿಯುವ ಹೊತ್ತಿಗೆ ಇಡೀ ಗ್ಲೋಬನ್ನೂ, ನಕಾಶೆಯನ್ನೂ ಬದಲಾಯಿಸಲಿದೆ. ನಾನು ನನ್ನ `ಪತ್ರಿಕೆ’ಗೆ ಒಂದು … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಖಾಸ್ । ಬಾತ್

ನಾವು ಯಾವತ್ತೋ ಯಾರಿಗೋ ಹೇಗೋ ನೆನಪಾಗುತ್ತೇವೆ

ಸಾಫ್ಟ್‌ಕಾರ್ನರ್: ನಾವು ಯಾವುದೋ ಕಾರಣಕ್ಕಾಗಿ ಯಾರಿಗೋ, ಯಾವಾಗಲೋ, ಹೇಗೋ ನೆನಪಾಗುತ್ತೇವೆ. ನಾನು ಯಾವಾಗಾದರೊಮ್ಮೆ ಫೇಸ್‌ಬುಕ್ ತಡಕಾಡುತ್ತೇನೆ. ಕೆಲವೊಮ್ಮೆ ಸುಮ್ಮನೆ ಒಂದು ವಾಕ್ಯ ಅಥವಾ ಶಬ್ದವನ್ನ ನನ್ನ ಫೇಸ್‌ಬುಕ್ ಗೋಡೆಗೆ ಹಾಕಿ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಖಾಸ್ । ಬಾತ್

ಭಯಾನಕವಾದ ರೀತಿಯಲ್ಲಿ ದೇಶ ಇಬ್ಭಾಗವಾಗುತ್ತಿರುವುದನ್ನು ನೋಡಿ….

ಸಾಫ್ಟ್ ಕಾರ್ನರ್: ಹಿಂದೆಂದೂ ಇರದಷ್ಟು ತೀವ್ರವಾದ ರೀತಿಯಲ್ಲಿ ಭಾರತ ದೇಶ ಇಬ್ಭಾಗವಾಗತೊಡಗಿದೆಯೇನೋ ಅನ್ನಿಸಿ ಖಿನ್ನನಾಗುತ್ತೇನೆ. ಅಜಮಾಸು ನಲವತ್ತು ವರ್ಷಗಳಿಂದ ಇತಿಹಾಸವನ್ನು ಓದುತ್ತಾ ಬೆಳೆದವನು ನಾನು. ಭಾರತ ಇಬ್ಭಾಗವಾದ ಮಾತು ಬಿಡಿ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

ಸಿನೆಮಾ ಪುಟ

Posted on in ಸಿನೆಮಾ ಪುಟ

ಇದೇನಿದು ಅಣ್ತಮ್ಮ?

ಇದೇನಿದು ಅಣ್ತಮ್ಮ? ತಮ್ಮನ ಸಿನೆಮಾ ಮೂರು ವರ್ಷಗಳಾದರೂ ಬಿಡುಗಡೆ ಆಗುವುದಿಲ್ಲ, ಅಣ್ಣನ ಸಿನೆಮಾ ವರ್ಷಕ್ಕೆ ಮೂರು ಬರುತ್ತದೆ, ಬರುತ್ತಲೇ ಇರುತ್ತದೆ! ಇದು ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಸಿನೆಮಾಗಳ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಲೀಡ್ ನ್ಯೂಸ್/ಸಿನೆಮಾ ಪುಟ

ಕಿರಾತಕಿಗೆ ಗಂಡನ ಅವಶ್ಯಕತೆಯೇ ಇಲ್ವಂತೆ?

ನಟಿ ಓವಿಯಾಳ ಖಡಕ್ ಮಾತು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿರುವ ನಟಿ ಓವಿಯಾ ಈಗ ಅಭಿಮಾನಿಗಳ ಹಾಟ್ ಫೆವೇರಿಟ್ ಆಗಿದ್ದಾಳೆ. ಈ ಬಾರಿ ಆಕೆ ಅಭಿಮಾನಿಗಳ ನಿದ್ದೆಗೇಡಿಸಿರುವುದು … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

ಲೀಡ್ ನ್ಯೂಸ್

Posted on in ಲೀಡ್ ನ್ಯೂಸ್

ತಾಂಡವ್ ಚಿತ್ರದಲ್ಲಿ ಹಿಂದೂ ದೇವರಿಗೆ ಅಪಮಾನ-ನಿರ್ದೇಶಕ ಮತ್ತು ಬರಹಗಾರರ ವಿರುದ್ಧ ಎಫ್.ಐ.ಆರ್.

ತಾಂಡವ್ ಚಿತ್ರದಲ್ಲಿ ಹಿಂದೂ ದೇವರಿಗೆ ಅಪಮಾನ-ನಿರ್ದೇಶಕ ಮತ್ತು ಬರಹಗಾರರ ವಿರುದ್ಧ ಎಫ್.ಐ.ಆರ್. … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

ಬಾಟಮ್ ಐಟಮ್ #

Posted on in ಬಾಟಮ್ ಐಟಮ್

ನೀವು ಅಡುಗೆ ಮಾಡುವಾಗ ಒಂದು ಹಿಡಿ ಅಕ್ಕಿ ಹೆಚ್ಚು ಹಾಕಿ

ಬಾಟಂ ಐಟಂ: ನೀವು ಅಡುಗೆ ಮಾಡುವಾಗ ಒಂದು ಹಿಡಿ ಅಕ್ಕಿ ಹೆಚ್ಚು ಹಾಕಿ ನಾವೆಲ್ಲಾ ಸುಖವಾಗಿ ಬಾಳಿದವರು. ನಾವು ಎಂದೂ ಕೂಡ ಈ ಪರಿಸ್ಥಿತಿ ನೋಡಿರಲಿಲ್ಲ. ನಾವು ಮನೇಲಿ ಸುಖವಾಗಿದ್ದೆವು. … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಅಫಿಡೆವಿಟ್ಟು/ಬಾಟಮ್ ಐಟಮ್

ಇದು ಯಡ್ಡಿಯನ್ನು ಆತನ ಕೆಲಸ ಕಂಡು ಮೆಚ್ಚುವ ಸಮಯ

ಇದು ಯಡ್ಡಿಯನ್ನು ಆತನ ಕೆಲಸ ಕಂಡು ಮೆಚ್ಚುವ ಸಮಯ  ಈ ಕೆಲಸವನ್ನು ಮತ್ತ್ಯಾವ ಮುಖ್ಯಮಂತ್ರಿಯೂ ಮಾಡಲಿಲ್ಲ. ಆರೆಸೆಸ್ಸನ್ನು, ಬಿಜೆಪಿಯನ್ನು ನಾನು ಶತಾಯಗತಾಯ ತಿರಸ್ಕರಿಸುತ್ತೇನೆ. ನನ್ನ ದೃಷ್ಟೀಲಿ ಎಲ್ಲ ರಾಜಕೀಯ ಪಕ್ಷಗಳೂ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

ಹಲೋ ಎಡಿಟೋರಿಯಲ್ #

ಕನ್ನಡದ ಕಟ್ಟಾಳು ಪಾಪು ಬದುಕಿದ್ದು ಮತ್ತು ತೆರಳಿದ್ದು

ಇದು ನಿರೀಕ್ಷಿಸಿದ ಸಂಗತಿಯೇ. ಈಗ ಕೆಲವು ದಿನಗಳ ಹಿಂದೆಯೇ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಖಾಯಂ ಅಧ್ಯಕ್ಷರಂತಿದ್ದ ಪಾಟೀಲ ಪುಟ್ಟಪ್ಪನವರು ‘ಹೋದರಂತೆ, ಹೋದರಂತೆ, ಹೋದರಂತೆ’ ಎಂದು ಅವಸರವಸರಿಸಿ ಹುಬ್ಬಳ್ಳಿಗೆ ಓಡಿದ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಉಮಾಪತಿ ಅಂಕಣ

ಪೊರಕೆ ಪಕ್ಷದ ಕೇಜ್ರೀವಾಲ್ ಕೇಸರಿ ಕಸಬರಿಗೆ ಹಿಡಿದದ್ದು ಹೌದೇ?

ಆಂದೋಲನದಿಂದ ನೇರವಾಗಿ ಅಧಿಕಾರದ ಗದ್ದುಗೆಯ ಮೇಲೆ ಧುಮುಕಿದ ಕೇಜ್ರೀವಾಲ್ ದಾರಿ ಕಲ್ಲು ಮುಳ್ಳಿನದಾಗಿತ್ತು. ದಿಲ್ಲಿ ಜನರ ಮುಂದೆ ಅಪಾರ ನಿರೀಕ್ಷೆಗಳ ಬೆಟ್ಟವನ್ನೇ ಎಬ್ಬಿಸಿ ನಿಲ್ಲಿಸಿದ್ದರು. ಭರವಸೆಗಳನ್ನು ಈಡೇರಿಸದೆ ಅವರು ರಾಜಕೀಯ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಹಲೋ ಎಡಿಟೋರಿಯಲ್

ದೊಡ್ಡವರೆಂಬ ಕಿಂಚಿತ್ತು ಗೌರವವಾದರೂ ಬೇಡವೇ ಸುಧಾಕರ್?

ಹಲೋ… ಕಳೆದ ವಾರ ರಾಜ್ಯ ವಿಧಾನಸಭೆಯಲ್ಲಿ ನಮ್ಮ ಸಂವಿಧಾನದ ಆಶಯದ ಕುರಿತು ಚರ್ಚೆ ನಡೆದಿತ್ತು. ಅಂತಹದ್ದೊಂದು ಚರ್ಚೆ ನಡೆಯುತ್ತಿರುವುದು ನೋಡಿ ನನಗೆ ಅಚ್ಚರಿಯಾಗಿತ್ತು. ಈ ಹಿಂದೆ ಸಂವಿಧಾನದ ಶಿಲ್ಪಿ ಅಂಬೇಡ್ಕರ್ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

ಜಾನಕಿ ಕಾಲಂ

Posted on in ಜಾನಕಿ ಕಾಲಂ

ದುಡ್ಡಿಲ್ಲದೆ ಕಲಿಯುವ ಕಲೆಯೆಲ್ಲವನ್ನೂ ನಾವು ಕೊಲ್ಲುತ್ತಾ ಹೋಗುತ್ತಿದ್ದೇವೆ

ಜಾನಕಿ ಕಾಲಂ ಇನ್ನೊಬ್ಬರಿಗಾಗಿ ದುಡಿಯಬೇಡಿ, ನಿಮಗೋಸ್ಕರ ದುಡಿಯಿರಿ. ಇನ್ನೊಬ್ಬರ ಗ್ದೆಯಲ್ಲಿ ದುಡಿದರೆ ಅದು ವಸಾಹತುಶಾಹಿ ಧೋರಣೆ. ಯಾಕೆ ದುಡಿಯುತ್ತೀರಿ ಯಾರದೋ ಹೊಲದಲ್ಲಿ. ಅದರ ಬದಲು ಪಟ್ಟಣಕ್ಕೆ ಬನ್ನಿ. ಅದು ಕರೆ. … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಜಾನಕಿ ಕಾಲಂ

ಕತೆಯೊಳಗೆ ಲೇಖಕ ಸರ್ವಾಂತರ್ಯಾಮಿಯಾಗಿಬಿಡುತ್ತಾನೆ

ನಕಿ ಕಾಲಂ ಕತೆಯೊಳಗೆ ಲೇಖಕ ಸರ್ವಾಂತರ್ಯಾಮಿಯಾಗಿಬಿಡುತ್ತಾನೆ ಕಾದಂಬರಿಯನ್ನೋ ಕತೆಯನ್ನೋ ಓದಿದವರು, ಆ ಕತೆಯಲ್ಲಿ ಬರುವ ನಾಯಕ ನೀವೇನೋ ಎಂದು ಕೇಳುತ್ತಿರುತ್ತಾರೆ. ಹಾಗೆ ಕೇಳಿದಾಗ ಹೌದು ಅಂದರೂ ಕಷ್ಟ, ಅಲ್ಲ ಎಂದರೂ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in Uncategorized/ಜಾನಕಿ ಕಾಲಂ

ಬರೆಯಲು ಹೊರಟವನ ಮನಸ್ಸಿನಲ್ಲಿ ಮೊದಲು ನಾನೇಕೆ ಬರೆಯಬೇಕು ಎಂಬ ಪ್ರಶ್ನೆ ಹುಟ್ಟಬೇಕು

ಜಾನಕಿ ಕಾಲಂ: ನಮ್ಮೂರು ಉಪ್ಪಿನಂಗಡಿ. ಅದನ್ನು ಮೂರು ದಿಕ್ಕಿನಿಂದಲೂ ನದಿ ಸುತ್ತುವರಿದಿದೆ. ಚಾರ್ಮಾಡಿ ಘಾಟಿ ಇಳಿದು ಬೆಳ್ತಂಗಡಿಯಿಂದ ಉಪ್ಪಿನಂಗಡಿಗೆ ಹೋಗುವವರಿಗೆ ನೇತ್ರಾವತಿ ನದಿ ಎದುರಾಗುತ್ತದೆ. ಸಂಪಾಜೆ ಘಾಟಿ ಬಳಸಿಕೊಂಡು ಪುತ್ತೂರು … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಜಾನಕಿ ಕಾಲಂ

ಝೆನ್ ಚೀನಾದ ಶತಮೂರ್ಖರಿಗೆ ಹೇಳಿ ಮಾಡಿಸಿದ ಧರ್ಮ

ಜಾನಕಿ ಕಾಲಂ ಕೆಲವು ದೇವಸ್ಥಾನಗಳಿಗೆ ವಿಶೇಷ ಶಕ್ತಿಯಿದೆ ಎಂದು ನಮ್ಮನ್ನು ನಂಬಿಸಲಾಗುತ್ತಿತ್ತು. ಅದಕ್ಕೆ ಸೂಕ್ತವಾದ ಕತೆಗಳು ಎಲ್ಲರಿಗೂ ಗೊತ್ತಿರುತ್ತಿದ್ದವು. ಬಳ್ಳಮಂಜ ಎಂಬ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅಮ್ಮ ಆ ದೇವಸ್ಥಾನದ ಸ್ಥಳಪುರಾಣವನ್ನು … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

ಪ್ರಥಮ ಪಾಂಡವ

Posted on in ಪ್ರಥಮ ಪಾಂಡವ

ಏನಲ್ಲದಿದ್ದರೂ ಮೋಜಿಗಾಗಿ ಅವನನ್ನು ನೆನಪಿಸಿಕೊಳ್ಳಬೇಕು!

ಪ್ರಥಮ ಪಾಂಡವ :  ಭಾಗ-3 ಒಂದು ಕಥೆಯ ಅಂತರಾರ್ಥ ಬಾಹ್ಯನೋಟಕ್ಕೆ ಗೋಚರಿಸಿಬಿಡಬಾರದು ಎಂದು ಹೆಮಿಂಗ್ವೆ ನಂಬಿದ್ದ. ಬದಲಿಗೆ ಅದು ನೇರವಲ್ಲದ ರೀತಿಯಲ್ಲಿ, ಸೂಚ್ಯವಾಗಿ ಹಾಗೂ ಸಮಗ್ರವಾಗಿ ಪ್ರಕಾಶಿಸಬೇಕು ಎನ್ನುವ ಅಭಿಪ್ರಾಯ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ಪ್ರಥಮ ಪಾಂಡವ

ಬದುಕಿನ ಎಲ್ಲೆಗಳನ್ನು ದಾಟಿ ಬದುಕಿದ ಲೇಖಕ ಹೆಮಿಂಗ್ವೆ-1

ಪ್ರಥಮ ಪಾಂಡವ ಸಡಿಲವಾದ ಜುಬ್ಬಾ ಪೈಜಾಮ, ಜೇಬಿಲ್ಲೊಂದು ಸಾಧಾರಣ ಪೆನ್ನು, ಕೊಂಚ ಕೆದರಿದ ಕ್ರಾಪು, ಇಷ್ಟಗಲ ಕನ್ನಡಕ, ಪೆಪ್ಪರ್-ಸಾಲ್ಟ್ ಲುಕ್ಕಿನ ದಾಡಿ, ಹೆಗಲಿಗೆ ಒಂದು ಬಟ್ಟೆಯ ಚೀಲ ಹಾಗೂ ಕಾಲಿಗೆ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

ನೂರು ಮುಖ ಸಾವಿರ ದನಿ ಮತ್ತಷ್ಟು ಲೇಖನ

Posted on in ನೂರು ಮುಖ ಸಾವಿರ ದನಿ

ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ ನಾಗರಕಟ್ಟೆ: ಭಾಗ-೨

ನೂರು ಮುಖ ಸಾವಿರ ದನಿ: ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ ನಾಗರಕಟ್ಟೆ: ಭಾಗ-೨ ಕಾದಂಬರಿ ಆಧಾರಿತ ಚಿತ್ರಗಳಾದ `ಬಯಲು ದಾರಿ’, ` ಮುದುಡಿದ ತಾವರೆ ಅರಳಿತು’, `ಚಂದನದ ಗೊಂಬೆ’, `ಬೆಂಕಿಯ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ನೂರು ಮುಖ ಸಾವಿರ ದನಿ

ನೂರು ಮುಖ ಸಾವಿರ ದನಿ: ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ನಾಗರಕಟ್ಟೆ

ಭಾಗ 1 : ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ನಾಗರಕಟ್ಟೆ ಡಾ|| ರಾಜ್ ಬಾಂಡ್ ಆಗಿ ಅಭಿನಯಿಸಿದ್ದ `ಗೋವಾದಲ್ಲಿ ಸಿಐಡಿ ೯೯೯’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ತಾರೆ ಜ್ಯೂಲಿ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ನೂರು ಮುಖ ಸಾವಿರ ದನಿ

ನೂರು ಮುಖ ಸಾವಿರ ದನಿ: ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್ಸ್‌ನ ಡಿ.ಶಂಕರ್ ಸಿಂಗ್

ಕನ್ನಡ  ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬ ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್ಸ್‌ನ ಡಿ.ಶಂಕರ್ ಸಿಂಗ್ ಭಾಗ-೫ ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು, ಆರ್.ನಾಗೇಂದ್ರ ರಾವ್ ಮುಂತಾದ ಬೆರಳೆಣಿಕೆಯಷ್ಟು ಕುಟುಂಬಗಳು ಕನ್ನಡ ಚಿತ್ರರಂಗದ ಆಧಾರ ಸ್ಥಂಭಗಳಷ್ಟೇ ಅಲ್ಲ … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Posted on in ನೂರು ಮುಖ ಸಾವಿರ ದನಿ

ನೂರು ಮುಖ ಸಾವಿರ ದನಿ: ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್‍ಸ್‌ನ ಡಿ.ಶಂಕರ್ ಸಿಂಗ್-4

ಭಾಗ-೪ : ಕನ್ನಡ  ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬ ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್‍ಸ್‌ನ ಡಿ.ಶಂಕರ್ ಸಿಂಗ್ ೧೯೫೪ರಲ್ಲಿ ನಿರ್ಮಾಣವಾದ `ಬೇಡರ ಕಣ್ಣಪ್ಪ’ ಚಿತ್ರದ `ಕಣ್ಣಪ್ಪ’ ಮುಖ್ಯ ಪಾತ್ರದ ಮೂಲಕ ಕನ್ನಡ ಚಿತ್ರರಂಗದ ದಂತಕತೆ, … ( ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ)

Go to Top